ಪುಟ:ಜೀವಂಧರ ಚರಿತೆ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆd ಜೀವಂಧರ ಚರಿತ ಸ್ವರವಿಹೀನನ ಗಾನ ಸದ್ದು ರು | ವೊರೆಯದನುಪಮಮಂತ್ರ ಪುರುಷನೊ | ಆಲಕವಿಲ್ಲದ ರಮಣಿ ನಂದನರಿಲ್ಲದನ ಬಾಳು | ಸರಸವಿಲ್ಲದ ಕವಿ ಮರಾಳೊ | ತರಗಳಿಲ್ಲದ ಸರಸಿ ವಿಮಲೈ | ಶ್ವರಿಯವಿಲ್ಲದ ನರರ ಸಂಸಾರವನು ಸುಡಲೆಂದ || * ಶೂರನಲ್ಲದ ಸುಭಟ ರಿಪುವ ವಿ | ದಾರಿಸದ ನೃಪ ಶಾಸ್ತ್ರಗಳನ್ನು ವಿ | ಚಾರಿಸದ ಬುಧ ಸುಗತಿಯನು ಚಿಂತಿಸದ ಯೋಗೀಂದ್ರ || ಕರಕರ್ಮವ ಸುಡದ ಗುರುವಾ | ಚಾರವುದಾಚಾರ್ ಸತ್ಯ ವ್ಯವ | ಹಾರಿಸದ ವಾಣಿಜನಿರವು ನಿರರ್ಥವವನಿಯಲಿ | - ಪುರುಷ ಸಕಲೈಶ್ವಠ್ಯ ಸಂಪದ | ದೊರೆಕೊಳಲು ಸರ್ವಜ್ಞನವ ಸು | ಸ್ಥಿರ ಸುಭಗ ಕುಲಶೀಲಸತ್ಯಾಚಾರಗುಣಯುತನು || ಸಿರಿ ತೊಲಗಲಪ್ರೌಢನವನ | ಸ್ಥಿರನಶುಚಿ ಕಡುಮೂರ್ಖ ಜನಬಾ | ಹಿರನವನು ದಾರಿದ್ರದಿಂದತಿಕಷ್ಟವಿಲ್ಲೆಂದ || ಎಂದು ಧನವನುಪಾರ್ಚಿಸಲು ಬೇ | ಕೆಂದಪೂರ್ವದ ವಸ್ತುವನು ವೈ | ತ್ಯೇಂದ್ರ ಹಡಗಲಿ ತುಂಬಿಕೊಂಡಬ್ಬಿಯೊಳಗೈತಂದು !! ಒಂದು ವಿಮಳದೀಪದಲಿ ತಾ | ತಂದ ವಸ್ತುವ ಮಾಜಿ ಲಾಭದೊ | ಳೊಂದಿ ಮಗುಟತಿ ಪುರಕ್ಕೆ ಬರುತಿರ್ದನು ಸರಾಗದಲಿ || ೭ ಜಡಧಿಮಧ್ಯದಿ ಬರುತಿರಲು ಹಡ | ಗೊಡೆದ ತೆಲದಿಂ ನೀರೊಳಗೆ ಬಂ | ದಿಡಿಯುತಿರೆ ಕಂಡಾಜನವು ಕಂಗೆಡೆ ನಡುಗುವರೆ ನೀವಕಟ ಹಡಗೊ } ರ್ಗುಡಿಸದದಿ೦ ಮುನ್ನ ನೀವೆಂ | ದೊಡಬಡಿಸಿ ನಯದಿಂದ ತಿಳುಹುತ್ತಿರ್ದನೊಲವಿನಲಿ | 6