ಪುಟ:ಜೀವಂಧರ ಚರಿತೆ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮L ೨೯ &0 ಭಾಸ್ಕರನವಿರಚಿತ ಬಲಿದ ಸೊದೆಗಳ ಕೂಪದಲಿ ಪರಿ | ಮಳದ ಪರುಗಳು ಮೆದುವು | ಹೊಳೆವ ಹೊಂಗೊಪ್ಪರಿಗೆಯಲ್ಲಿ ಶ್ರೀಗಂಧವಿಡಿದಿರಲು || ಲುಳಿತಮಣಿರಿಂಜಣಿಗೆಯೊಳಗು | ಜ್ಯ ಆಪ ಸಾದುಜವಾದಿಕರ್ದಮ | ಬಳಸಿತೆನಲಿನ್ನು ಆದುವನು ವರ್ಣಿಸುವನಾರೆಂದ || - ಸೌರಭಾತಭರಣಗಳ ಮದ | ವಾರಣಂಗಳು ಹೇದುವು ಮಂ || ದಾರವಾದಿ ಸುಪುಷ್ಪಗಳನಡಕಿದುವು ಭಂಡಿಗಳು || ಚಾರುವಸ್ತ್ರಾಭರಣಗಳನಾ | ನಾರಿರತ್ನಾಭರಣಧಾನ್ಯವ | ನಾರು ಹೊಗಳಲು ಒಲ್ಲ ರವಪಾಲ ಕೇಳೆಂದ | - ವರಸುಗಂಧಾದ್ಯಖಿಳ | ತರದ ಸೀಮಾವಳಯದಲಿ ಎ | ಸರದಿ ನಿಲಿಸಿದ ಯಂತ್ರದಲ್ಲಿ ಮಾಡಿಸಿದ ಪುತ್ತಳಿಕೆ || ಭರದಿ ಬೇಡುವ ಜನಕೆ ಬೇಡಿದ | ಪರಮವಸ್ತುವನವರವರ ಸ | ತರದಿ ನೀಡುತ್ತಿಹವೆನಲು ವರ್ಣಿಸುವನಾರೆಂದ || ' ಪುರದ ಬಹಿರುದ್ಯಾನವನದಲಿ | ಪರಿಪರಿಯ ಮಣಿಮಂದಿರದ ಉ | ಸ್ಪರಿಗೆಗಳನೊಲವಿನಲಿ ಸಕಲವೃಪಾಲಸಂಕುಲಕೆ || ತರತರದಿ ವಿರಚಿಸುವ ಮಂಗಳ | ಕರದ ವಿವಿಧದ್ರವ್ಯಗಳ ಏ | ಸ್ವರದೊಳಾಶ್ರೀದತ್ತ ನೆಸಗುತ್ತಿರ್ದನೊಲವಿನಲಿ || ಧರಣಿಪತಿ ಕೇಳಿ, ನಗರಾಧ | ತರಗಳಲಿ ಗಂಧರ್ವದಯ | ವರಸ್ವಯಂವರಕವನಿಪಾಲರು ರಾಜಪುರವರಕೆ || ಭರವಸದಿ ಬಹುದೆಂದು ಚರರು | ಬೃರಿಸಿ ಸಾರುತ್ತಿರಲು ಕೇಳತಿ | ಹರುಷದಲಿ ಭೂಮಿಪರು ತೆರಳುತ್ತಿರ್ದರೊಲವಿನಲಿ || 4೨ 84