ಪುಟ:ಜ್ವರ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-{ ೧೩ ] ಬಳntರ, ಕಚ್ಚ, ಕೇಶರ ಇಲ್ಲ ೧.೧ kಲಿ 1ಂಡು, ವ noಳ ಚೂಣ೯ ಮಾಡಿ, ಎಲ್ಲ ಪುಡಿಯನ್ನು ಕೂಡಿಸಿ ಅದರಲ್ಲಿ ೨ ತೊಲಿ ಬೆಣ್ಣೆ ಹಾಕಿ ಅರೆದು ಬಳಿಕ ಲಿಂಬೇ ಹುಳಿಯಲ್ಲಿ ೭ ದಿನ ಅರೆಯಬೇಕು. ೧-೨ ಗಂಜಿ ತಕದ ಗುಳಿಗೆ ಮಾಡಿಡಬೇಕು. ಈ ಗುಳಿಗೆಗಳು ಜೀರ್ಣಜ್ವರ, ಕಾವಳಿ, ಪಾಂಡುರೋಗ, ಕ್ಷಯ, ಅಶಕ್ತತೆ, "ಎವಿಕಾರ ಇವುಗಳಿಗೆ ಯೋಗ್ಯ ಆನು ಪಾನದಂಡನೆ ಕಂಡಬೇಕು, ೩೫ ಮಧುರಾ ಜ್ವರ (ಹೈತಿಗಿ) (ಮಂಥರ ಜ್ವರ-ಮುತ್ತು ಜ್ವರ ) ಕಾರಣ ಮತ್ತು ಲಕ್ಷಣ:-ಜ್ವರದಲ್ಲಿ ಹೆಚ್ಚು ತುಪ್ಪ ತಿಂದರೆ, ಜಡಾನ್ನ ವನ್ನು೦ಡರೆ ಅಥವಾ ಕರಿದ ಪದಾರ್ಥ ತಿಂದರೆ, ಬೆವರು ಬರುವದನ !ಡೆದರೆ, ಅ೦ದರೆ ಶೀತೋಪಚಾರ ಮಾಡಿ ಇಲ್ಲವೆ ಗಾಳಿ ಬೀಸಿ....೦ಡು ಬೆವರು ಬರುವ ದನ್ನು ನಿಲ್ಲಿಸಿದರೆ ಮುಂತಾದ ಕಾರಣಗಳಿಂದ ಈ ಜ್ವರ ಬರುತ್ತಿವೆ. ಈ ಮಧ.ರಾ ಜ್ವರದಲ್ಲಿ ದಾಹ, ಜ್ವರ, ಭ್ರವು, ಮರ್ಛಾ , ಕೃಷ್ಣ, ಅತಿಸಾರ, ಓಕರಿಕೆ, ನಿದ್ರಾ ನಾಶ ಬಾಯಿ, ನಾಲಿಗೆ, ಗಂಟಲುಗಳು ಆಕುವದು ಇವೆಲ್ಲ ಲಕ್ಷಣಗಳು ಇತರ ಜ್ವರಗಳಂತೆಯೇ ಇದ್ದು, ವಿಶೇಷವಾಗಿ ಒಡೆದು ಕಾಣುವ೦ಥ ಚಿಹ್ಯ ವೆಂದರೆ ಕುತ್ತಿ ಗೆಯ ಸುತ್ತು ಮುತ್ತಲು ಬಿಳೇ ಸಾಸುವೆ ಎ೦ಥ ಗುಳ್ಳೆಗಳೇಳುತ್ತವೆ. ಈ ಗುಳ್ಳೆಗಳು ಜ್ವರ ಬರಹದ ೭-೧೦-೧೨ ದಿನಗಳಿಗೆ ಕಾಣಹತ್ತುತ್ತವೆ. ಆ ಗುಬ್ಬಿಗಳು ೨೧ ದಿನಗಳಿಗೆ ಪೂರ್ಣವಾಗಿ ಬೆಳೆಯುತ್ತವೆ ಮೊದಲು ಅವು ಕುತ್ತಿ ಗೆಯ ಮೇಲೆ ಕಾಣಹತ್ತಿ, ಬಳಿಕ ಎದೆ, ತೊಡೆ, ಕಾಲುಗಳ ಮೇಲೆ ಸಹ ಕಾಣಿಸ ಹತ್ತುತ್ತವೆ. ತದನಂತರ ಶರೀರದ ಇತರ ಅವಯವಗಳಲ್ಲೂ ಕಾಣಲಾರಂಭಿಸು ವವು. ಅವೆಲ್ಲ ಬೆಳ್ಳಗಿರುತ್ತವೆ ಅಂತ ಈ ಜ್ವಗಳಿಗೆ ದತ್ತು ಅವನ ವದುಂಟು, ಈ ಜ್ವರದ ರೋಗಿಗಳು ಬಡಬಡಿಸುವದು, ಹುಚಚಾರ ಮಾಡುವರಾದ್ದರಿಂದ ಈ ಜ್ವರಗಳಿಗೆ ಹುಷ ಮಧುರಾಜ ರಮೆಶಲವಿ ಅನ್ನುತ್ತಾರೆ. ಎದೆ ಮತ್ತು ಹೊಟ್ಟೆಯ ಮೇಲೆ ಗುಳ್ಳೆಗಳೇಳುವಾಗ ಜ್ವರದ ವೇಗವು ಹೆಚ್ಚಾಗಿರುತ್ತದೆ. ಈ ಮಧುರಾ ಜ್ವರಗಳು ಬರುವಾಗ ಮೊದ ಮೊದಲು ಗಂಗವೇ ವದೇನೋ ಎಂಬ ಸಂಶಯವುಂಟಾಗುತ್ತದೆ; ಆದರೆ ಗೊಬ್ಬರದ ಗುಳ್ಳೆಗಳು ಇದರಂತೆ ಎರಳ ವಿರಳವಾಗಿರದೆ ಗುಂಪು ಗುಂಪಾಗಿರುತ್ತವೆ, ಈ ಜ್ವರ ಇಲ್ಲಿ ಗೊಬ್ಬರದ ಜ್ವರದಂತೆ ದಾಹವಿರುತ್ತದಾದ್ದರಿಂದ ಇದಕ್ಕಾದರ ಉಷಪಚಾರಗಳು ತದೆ ಯುವದಿಲ್ಲ. ಈ ಜ್ವರಗಳು ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಬರುತ್ತವೆ;