ಪುಟ:ಜ್ವರ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

-[ 2 ]-- ಅದನ್ನು ನೀವು ಮಾಡುವ ಧರ್ಮವು ಮಜ್ಜಿಗೆಯಲ್ಲಿರುವದರಿಂದ ಕಧಿರಾಭಿಷರ ಣಕ್ಕೆ ಅಡ್ಡಿಯಾಗುವದಿಲ್ಲ. ರಕ್ತವಾಹಿನಿಗಳಲ್ಲಿ ಜಯದ್ರವ್ಯಗಳ ಸಂಚಯವಾಯಿ ತಂದರೆ ಅವು ಉಬ್ಬುತ್ತವೆ; ಹಾಗು ಅದರಿಂದ ರುಧಿರಾಭಿಸರಣಕ್ಕೆ ಅಡ್ಡಿಯುವ ಟಾಗುತ್ತದೆಅದರಿಂದ ಸ್ನಾಯು ಮತ್ತು ಇತರ ಅವಯವಗಳಿಗೆ ಕಳ್ಳದ ಪೂರೈಕೆಯಾಗದೆ ಶರೀರವು ನಿಸ್ತೇಜವಾಗಹತ್ತುತ್ತದೆ. ದಿನಾಲು ಊಟದಲ್ಲಿ ಮಜ್ಜಿಗೆಯನ್ನು ಪಳಗಿಸಿದರೆ ರಕ್ತವಾಹಿನಿಗಳಿಗೆ ಸಹಾಯವಾಗಿ, ಜಗದ್ರ ಗಳ ಸಂಚಯವಾಗದೆ ಶರೀರವು ಪುಷ್ಟವಾಗುವದು. ಮಜ್ಜಿಗೆಯಿಂದ ಶರೀರದ ತಂತ್ರಗಳ ಬೆಳವಣಿಗೆಯಾಗುತ್ತದೆ. ಇದಲ್ಲದೆ ಶರೀರದೊಳಗಿನ ಹೊಲಸನ್ನು ಹೊರಚೆಲ್ಲವ ಯಕೃತ, ತ್ವ, ಮಂತ್ರಪಿಂಡ ಮುಂತಾದ ಮುಖ್ಯ ಇಂದ್ರಿಯಗಳ ಕ್ರಿಯೆಗಳಿಗೆ ಕಟ್ಟಿಗೆಯಿಂದ ಹೆಚ್ಚು ಉತ್ತೇಜನ ದೊರೆಯುತ್ತದೆ. ಮಜ್ಜಿಗೆಯಿಂದ ಅನಾಶಯು, ಕರುಳು ಮುಂತಾದ ವಚನೇಂದ್ರಿಯಗಳು ಬಲಿಷ್ಠವಾಗಿ, ಅನ್ನವನ್ನು ಚೆನ್ನಾಗಿ ಅರಗಿಸ ಲಿಕ್ಕೆ ಸಮರ್ಥಗಳಾಗುತ್ತವೆ; ಮತ್ತು ಅದರಿಂದ ಕಲೆ ಜೋಳ, ವೀರ್ಯ ಯುಕ್ತ ಹಾಗು ರ೦ಗರಹಿತವಾದ ರಕ್ತವು ಸಿದ್ದವಾಗುತ್ತದೆ. ಮಜ್ಜಿಗೆಯು ಸೇವನೆಯಿಂದ ರಕ್ತವಾಹಿನಿಗಳು ಉತ್ತಮ ಸ್ಥಿತಿಯಲ್ಲಿದ್ದು, ರಕ್ತಾಭಿಸರಣವು ಚನ್ನಾಗಿ ಆಗುತ್ತದೆ, ಅಂದರೆ ವ ಜ್ಜಿಗೆಯು ಅಪ್ರತ್ಯಕ್ಷವಾಗಿ ರಕ್ತವನ್ನು ಶುದ್ಧ ಗಳಿಸುವ ಫಿಲ್ಟರದಂತಿರುತ್ತದೆ. ವ ಜಿಗೆಯಲ್ಲಿ ಔಷಧಿ ಗುಣಗಳು ಹೆಚ್ಚು ಗಿರುತ್ತವೆ. ಎಮ್ಮೆಯ ಮಜ್ಜಿಗೆಗಿಂತ ಅಕಳ ಮಣ್ಣಿಗೆಯು ಹೆಚ್ಚು ಗಣಕಾರಿ ಯಾದದ್ದು (ಚಿಕಿತ್ಸಾ ಪ್ರಭಾಕರವೆಂಬ ಹೆದತಿಗೆಯೊಳಗಿನ ಪದಾರ್ಥಗಳ ಗುಣ ದೇಹವೆಂಬ ಪ್ರಕರಣದಲ್ಲಿಯು ಮಜ್ಜಿಗೆಯ ಗುಣಗಳನ್ನು ನೋಡಬಹುದು.) ಮಲವ್ಯಾಧಿ, ಸಂಗ್ರಹಿಣಿ, ಉದರ, ಆಮಾಂಶ, ಗುಲ್ಮ, ಕಂಡು, ಕಾವ ಣಿ, ವಾತ, ಜ್ವರ, ಪ್ರಮೇಹ, ವಾಯುಶಲಿ, ಅರುಚಿ ಮುಂದ ರೋಗ ಗಳಿಂದ ಗ್ರಸ್ತರಾದವರಿಗೆ ಮಜ್ಜಿಗೆಯಿಂದ ಕನ್ನಾಗಿ ಗುಣ ಕಂಡುಬರುತ್ತದೆ. ಹೊರಕರಿ, ಆವಂತ, ಅಶಶನ ಇತ್ಯಾದಿ ರೋಗಿಗಳಿಗೆ ಹಾಲು ಕುಕ ದಕ್ಕು ತಿಕದಿದ್ದರೆ, ಅವರನ್ನು ಬರೇ ಮಜ್ಜಿಗೆಯ ಪಥ್ಯದಿಂದ ಇಟ್ಟರೆ, ಅವರಿಗೆ ಬೇಗನೆ ಗುಣಕಾಣದಿರದು. ಎರಡು ವರ್ಷದೊಳಗಿನ ಮಕ್ಕಳ ಕರುಳುಗಳು ದುರ್ಬಲವಾಗಿ ಅವನ ವಾಗಿದ್ದರೆ ಅಥವಾ ಕರುಳುಗಳ ದಾಹವಾಗಿದ್ದರೆ ಇಲ್ಲವೆ ಹುಕಳದಿ ಹತ್ತಿದ್ದರೆ ಮಧುರವೂ,ತಕ್ರಗಂ ಆದ ಆಕಳ ತಾಜಾ ಮಜ್ಜಿಗೆಯನ್ನು ಇಟ್ಟರೆ ಒಳ್ಳೆ ಹಿತಕರವಾಗುವದು,