ಪುಟ:ತೆಲಿಮಾಕಸ್ಸನ ಸಾಹಸ ಚರಿತ್ರೆ ಎರಡನೇ ಭಾಗ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* * * * * * A fk 1 1 ದಕ್ಕೆ ಇದು ಸಾಧಕವಾದ ಸ ವೇಶ, ನೀನು ಮುಳುಗಿ ಪಾತಾಳಕ್ಕೆ ಹೋಗಿ ದ್ದಾಗ, ಜಗದೀಶ್ವರನು ನಿನ್ನನ್ನು ವೆ ಕೈ ಎತ್ತುವನು. ನೀನು ಅಧರ್ಮಿಷ್ಟನಾ ಗಿದ್ದರೆ, ನೀನು ಒಲಿಂಪ ಸ ತದ ಅಗ್ರಭಾಗ ದದಾಗ, ನಿನ್ನನ್ನು ನರಕಕ್ಕೆ ನೂಕುವನು. ಶವೂ ಭರಿ* ಸರಬ ( ಡ Fವ್ಯ ನ (ವ ಕರ್ಮಗಳ ವಾರಿಶು ದ್ರತೆಗೆ ಅನುಸಾ ವ ದ .ತಿಯು ನಮಗೆ ೬ T Qರು, ದುಷ್ಟ ವ.೯ಕ್ಕೆ ದುಷ್ಟ ಫ ಲವಾಗುವುದು. ಸತ್ಯರ್ವಕ್ಕೆ ಒಳ್ಳೆಯ ಫಲ ನ ಗುವುದು, ಇದನ್ನು ವ್ಯತ್ಯಾಸ ಮಾಡುವುದಕ್ಕೆ ಬ್ರರಾದಿಗಳಿ೦ದ ಆಗುವದಿಲ್ಲ. ?'

ಈ ರೀತಿಯಲ್ಲಿ ಮೆಂಟರನು ಹೇಳಿದನು. ಇದನ್ನು ಕೇಳಿದ ಕೂಡಲೆ, ಇವನ ಸಿದ್ಧಾಂತದಲ್ಲಿ ನನಗೆ ನಂಬಿಕೆಯು ಜೈತು. ಆಸ ಧಾರಣ ವ ದ ಧೈರವ, ಶಕ್ತಿ ಯ ಬಂದಿತು, ರಾತ್ರಿಯ, ಲ್ಯಾ ಛಳಿ ಯಿ೦ದ ನಡುಗುತ್ತಾ, ಈ ರೀತಿಯಲ್ಲಿ ಈಜುತ್ತಾ ಕಾಲಹರಣವನ್ನು ಮಾಡಿದೆವು. ವೆ c೬ನು ಧೈರವಾಗಿ ದ್ದಾಗ ಯಾವಾಗ ನಾವಿಬ್ಬರೂ ಸಾಯುವವೋ ಎ೦ದು ನನು ತಿಳಿದುಕೊಂಡಿರೋನು. <ನೆಗೆ ಗಾಳಿಯು ಕಡವೆ, ಯಾಗ, ತಾ ಒ೦ದಿತು. ಅಲೆಗಳು ಶ೦೦೦ಬವ. ಪೀಪಗಳು ಕರಗಿ ಹೋದವು. ಗುಡುಗು ಮತ್ತು ಸಿಡಲಿನ ಧನಿಯು ನಿಂತುಕೊ (Oತು. ಬೆಳಕು

ಉ೦ಟಾಯಿತು, ಕ್ರಮಕ್ರಮವಾಗಿ: ಅರುಣೋದಯವಾಯಿತು, ಅನಂತರ ಸೂ ದಯವಾಯಿತು, ನಕ್ಷತ್ರಗಳು ಮಾಯವಾದವು. ಸ್ವಲ್ಪ ದೂರದಲ್ಲಿ ವಿ ಯು ದೃಷ್ಟಿಪಥಕ್ಕೆ ಬಿದ್ದಿತು. ೮೮ ಯ & C ಗೆ ೬ಗಳ ನಮ್ಮ ನ್ನು € ದ ಕೊ೦ಡು ಹೋಗುತ್ತಿದ್ದವ, ನ.೯೯ ರಲ್ಲಿ ಆರ. ಉctತು, ಸಾವು, ೭ ನೋಡಿದೆವು. ನ ಎರು ವಿನಾ ಇನ್ಯಾಗ ೭ ದ ಕಿರಲ್ಲ. ° C ಮುಳುಗಿ ಸತ್ತು ಹೋದರೆಂದು fJತು ಮಾಡಿಕೊಂಡೆವು. ತೀರದೇಶಕ್ಕೆ ಬಂದ ೯೮ ಡಲೆ, ನಮ್ಮ ಹಾದಿಯಲ್ಲಿ ಅನೇಕ ಭಂಡೆಗಳ ದ್ದವು. ನಾವಿಬ್ಬರೂ ಒಹಳ ಶ್ರಮಪಟ್ಟು, ಈ ಭಂಡೆ ಗಳ ಸಂದಿಗಳಲ್ಲಿ ನುಸಿ ಕೊಂಡು, ತೀರದೇಶಕ್ಕೆ ಹೋದೆವು. ಅಲ್ಲಿ ಇಳಿದು, ನಮ್ಮನ್ನು ರಕ್ಷಿಸಿದ ಜಗದೀಶ್ವರನಿಗೆ 5.೦ದನೆಗಳನ್ನು ೯ಾ & ವ, ಸುರುಷ೬ಗೆ ಉ೦ಟಾಗ ತಕ್ಕ ಭಯವನ್ನು ದೇವರು s ರ್ಡಿವಗಿ ತಪ್ಪಿಸುತ್ತಾನೆಂಬ ನಂಬಿಕೆಯು ಆಗ ನನಗೆ ಉ೦೬-ಇಯಿತು.