ಪುಟ:ದಕ್ಷಕನ್ಯಾ .djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಶ್ರೀ || ಪ ಸೀದತು ಶ್ರೀ ಲಕ್ಷ್ಮಿ ಕೇಶವ ಸಮೇತ ಶ್ರೀ ಗರಂಪ್ರರೀನಾಥ ಭಗರ್ವ, “ ನಮೋನಮಃ ಕಾರಣ ಕಾರಣಾಯ , ಜಗನ್ನಯಾಯಾಹಿತನಾಶಕಾಯ || ತ್ವತ್ಪಾದ ಪದ್ಮಾಶ್ರಿತರಕ್ಷ ಕಾಯ | ಶ್ರೀ ನೀಲಕ೦ಠಾಯ ನಮುವಾಯ || ಧ್ಯಾಯನ್ತಿಪಿತ್ವಾಂ ಯತವಸ್ತು ವಸ್ತಿ | ಹೃದು ಜೆದೀಪಸಮಪ್ರಕಾಶಂ | ನಾಸಾಗ್ರವಿನ್ಯಸ್ತ ವಿಲೋಚನಾಯ / ಶ್ರೀ ನೀಲಕಂರಾಯ ನಮವಾಯ | ವಿಧಾತೃರೂಪಾಯ ಜಗದಿ ತಾಯ | ರಮೇಶರಪಾಯ ಸದಾಶಿವಾಯ ! ಅನಂತರೂಪಾಯ ಚತುರ್ಭುಜಾಯ | ಶ್ರೀ ನೀಲಕಂರಾಯ ನವಶಿವಾಯ ” (ಗ- ಮ) ಸಮರ್ಪಣೆ. ಶ್ರೀಮತ್ಸಕಲ ಕಲ್ಯಾಣ ಗುಣಸಂಪೂರ್ಣನೂ, ಸಮಸ್ತ ಸಿದ್ದಿಗಣಸಂಸೇವಿತನೂ, ಭಕ್ತವತ್ಸಲನೂ, ಭವರೋಗ ವೈದ್ಯನೂ, ದುರ್ಜನವಿದಾರನೂ, ಸಚ್ಚಿದಾನಂದ ನಿಲಯನೂ, ಶ್ರೀ ಕೇಶವ ಸ್ವರೂಪನೂ, ಸರ್ವಮಂಗಳಾಸಮೇತನ ಆದ - ಶ್ರೀ ವಿಷಹರಕ್ಷೇತ್ರ ದಿನಾಥನ ಚರಣಾರವಿಂದಗಳಲ್ಲಿ ಈ ಲಘುಗ್ರಂಧಪಷ್ಟ ವನ್ನು, ಕರ್ತವ್ಯ ದಕ್ಷತೆಯ ಮತ್ತು ನಿರಂತರೋದ್ಯಮಶೀಲತೆಯ ಫಲಪ್ರದಾನಕ್ಕಾಗಿ ಭಕ್ತಿಭಾವದಿಂದ ಸಮರ್ಪಿಸಿರುವೆನು. (ಗ್ರ೦ಧಕರ್ತ್ರಿ)