ಪುಟ:ದಕ್ಷಕನ್ಯಾ .djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ | ಅಷ್ಟಮ ಪರಿಚ್ಛೇದೆ. 12 212 8 fffff 440 41 1 1 1 1 1 1 °•••• ••••.» % •(xt ಆರದಲೆ J ಹಳ್ಳಿ (ವಿಶ್ರಾಂತಿ ) - -ಗೋಪಾಲ ! ಹೊತ್ತು, ಹತ್ತು ಗಂಟೆಯಾಗಿರಬಹುದು ; ಈ ರಾತ್ರಿ-ಅವೇಳೆಯಲ್ಲಿ, ಇನ್ನು ಹೇಗೆ ಪ್ರಯಾಣ ಮಾಡುವುದು ? ಇಲ್ಲಿ ಹ ಗಳಿಲ್ಲವೇ ?? “ ಇಲ್ಲಿ ಹಳ್ಳಿಗಳಾವುವೂ ಇಲ್ಲ, ಗೊಲ್ಲರಪಾಳ್ಯವು ಇಲ್ಲಿಗೆ 7-8 ಮೈಲಿಯಲ್ಲಿರುವುದು, ಅದಕ್ಕೆ ಮೊದಲು, ನಾವು ಎಲ್ಲಿಯೂ ನಿಲ್ಲು ವಂತಿಲ್ಲ.” ( ಈ ದಾರಿಯಲ್ಲಿ, ಹಗಲುಹೊತ್ತಿನ ಪಯಣವೇ ದಿಗಿಲನ್ನು ಂಟು ಮಾಡುವುದಂತೆ! ಇನ್ನು ರಾತ್ರಿಯಲ್ಲಿ, ಅದರಲ್ಲಿಯೂ ಜತೆಬಂಡಿಗಳು ಇಲ್ಲದೆ ಹೊರಟರೆ, ಭಯವಿಲ್ಲವೇ ?' “ ಇಲ್ಲ, ಭಯಕ್ಕೆ ಕಾರಣವಿಲ್ಲ, ಮುಂದಿನ ಸೇತುವೆಯ ಹತ್ತಿರ ಬಂಡಿಗಳೆಲ್ಲವೂ ಒತ್ತರದಿಂದ ಕೂಡಿ ಹೋಗುವುವು. ಅಲ್ಲಿಂದ ಮುಂದೆ ನಮ್ಮ ಪ್ರಯಾಣವೂ ಸುಖವಾಗಿ ಸಾಗುವುದು.” “ ಹೇಗೂ ಭಗವಂತನು ಮಾಡಿದಂತಾಗಲಿ. ಎಚ್ಚರಿಕೆಯಿಂದ ಹೊಡೆಯಿರಿ ?? ಈ ಬಗೆಯ ಉತ್ತರ ಪ್ರತ್ಯುತ್ತರಗಳು ದುರ್ಗಾಪುರಕ್ಕಾಗಿ ಹೊರ ಟುಬರುತ್ತಿದ್ದ ಸುನಂದೆಗೂ, ಗೋಪಾಲನಿಗೂ ದಾರಿಯಲ್ಲಿ ನಡೆಯುತ್ತಿ ದ್ದುವು, ಸುನಂದೆಯು ಊರಿಂದ ಹೊರಡುವಾಗಲೇ ಪ್ರಾತಃಕಾಲ ಎಂಟು