ಪುಟ:ದಕ್ಷಕನ್ಯಾ .djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಿ) ತೃ ತಿ ಯ ಭಾ ಗ . >><da •••••• -vcotr ••••== 11•Ghr •••••ya 1: :: : 1 4-4°••° ':: 1 ಪ) ಥ ಮ ಪ ರಿ ಚೇ ದ . ೯೯ (ಅನಿಷ್ಟ ಸಂಘಟನ) ಯಮುನೆ-ವಿಷಕಂಠರನ್ನು ಸರ್ಕಾರದವರ ವಶಕ್ಕೊಪ್ಪಿಸಿದ ++++49 ಬಳಿಕ, ಈವರೆಗೆ ಜಮಾನ್ದಾರರ ಮನೆಯಲ್ಲಿ ಎಷ್ಟೋ ಮಾರಾಟುಗಳುಂಟಾಗಿವೆ. ಅವರಿಬ್ಬರಿಲ್ಲದಿರುವುದರಿಂದ, ಯಶವಂತನ ಮನಸ್ಸಿಗೆ ತುಂಬ ಸಮಾಧಾನವಾಗಿ ಕಾ ಣುತ್ತಿದೆ. ಆದರೂ, ಜಮಾನ್ದಾರನ ಮತ್ತು ಚಂದ್ರಮತಿಯ ಮನಸ್ಸಿಗೆ ಅಧಿಕ ತೊಂದರೆಯುಂಟಾದಂತೆಯೇ ತೋರುತ್ತಿದೆ. ಗಂಗೆಗೆಂದರೆ, ಹೇಳುವುದೇನು ? ಅಬಲಾಸ್ವಭಾವವೇ ವಿಲಕ್ಷಣವಾದುದಲ್ಲವೇ ? ಅವರ ಹೃದಯಾಕಾಶದಲ್ಲಿ, ಇಂತಹದೇ ವಿಚಾರಗಳಿರುವುವೆಂದು ಹೇಳಬಲ್ಲವ ರಾರು ? ಸ್ತ್ರೀಹೃದಯವು ನಿರ್ದುಷ್ಟವಾಗಿದ್ದು-ಕರ್ತವ್ಯ ಕ್ಷಮತೆಯಲ್ಲಿ ನಿರತವಾಗಿದ್ದರೂ-ಇಲ್ಲವೆ ದುರ್ಭಾವನಾರೋಗಗಳಿಗೆ ಪಕ್ಕಾಗಿದ್ದರೂ, ಹೇಗಿದ್ದರೂ, ಅವರ ಅಂತರಾಳವನ್ನು ಹೀಗೆಯೇ ಸರಿಯೆಂದು ನಿರ್ಧರಿಸಿ ಹೇಳುವುದಕ್ಕೆ ಯಾರಿಗೂ ಸಾಧ್ಯವಾಗಲಾರದು. ಅವರ ಹೃದ್ಧ ತವಿಚಾರ ವನ್ನು ಕಾರ್ಯತಃ ನೋಡಬೇಕಲ್ಲದೆ, ಎಣಿಸಿ-ಗುಣಿಸಿ ಹೇಳುವೆನೆಂದರೆ, ಮರುಳನವೆನ್ನಿ ಸದೆ ಇರಲಾರದು. ಅದು ಹೇಗೂ ಇರಲಿ ; ಈಗ ನಮಗೆ ಅಷ್ಟರ ವಿಚಾರವಿಮರ್ಶೆಗೆ ಅವಕಾಶವಿಲ್ಲ.