ಪುಟ:ದಕ್ಷಕನ್ಯಾ .djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮೦ ಕ 3 ಹಿ ತ ಷಿ ಣಿ ಹೊರಡು; ಎಲ್ಲಿಗೆ-ಯಾವ ಕಾವ್ಯಕ್ಕೆ ನಿಯೋಗಿಸುವೆಯೋ, ನಿಯೋ ಜಿಸು. ವಿಳಂಬಿಸುವೆಯೇಕೆ ?' ಕೃತಾಂತ-ವಿಸ್ಮಯದಿಂದ ತಲೆದೂಗಿ, ಗಂಗೆಯ ಮುಖವನ್ನೇ ನೋಡು ಇ-' ತಾಯಿಾ ! ನಿನ್ನ ಘನಮನಸ್ಟ್, ಠ್ಯ-ದೃಢಪ್ರತಿಜ್ಞೆಗಳು ಸಿದ್ದಿ ಹೊಂದದಿರಲಾರವೆಂದು ನನಗೆ ಭರವಸೆಯುಂಟಾಗಿದೆ. ಭಗ ವಂತನೇ ಇದಕ್ಕೆ ಸಾಕ್ಷಿಯಾಗಿದ್ದು ಕೈಕೂಡಿಸಲಿ ! ನಾನು ಮುಂ ದಿನ ಸಲಕರಣೆಗಳನ್ನು ಸಿದ್ಧ ಪಡಿಸಿಕೊಂಡು, ಒಂದೆರಡು ಗಂಟೆಯ ಲ್ಲಿಯೇ ಬರುವೆನು. ಅಷ್ಟರಲ್ಲಿಯೇ ನೀನು, ನಿಮ್ಮ ಅತ್ತೆಗೆ ಈ ವಿಚಾರವನ್ನು ಹೀಗೆಂದು ಹೇಳದೆ, ಮತ್ತೆ ಬೇರೆ ಕಾರಣಗಳನ್ನು ಹೇಳಿ, ಪಯಣಕ್ಕೆ ಸಿದ್ಧವಾಗಿರಬೇಕು.” ಎಂದು ಹೇಳಿ, ಹೊರಟು ಹೋದನು. ಗಂಗೆಯು ಪಯಣದ ಸಿದ್ದತೆಗಾಗಿ ಉಪ್ಪರಿಗೆಯಿಂದಿ ಆದು, ಅತ್ತೆಯಬಳಿಗೆ ಹೊರಟುಹೋದಳು. (ಗಂಗೆಯ ಮನಸ್ಸು, ಹೇಗೆ ಪರಿಷ್ಕೃತವಾಯಿತೆಂಬುದನ್ನು ವಿಚಾರಮಾಡಿ ತಿಳಿದಬಳಿಕಿ ನಾದರೂ, ಗಂಗೆಯಂತಿರುವ ನಮ್ಮ ಸೋದರೀವರ್ಗದ ಅಭಿಮಾ ನಾವೃತಚಿತ್ತವೂ ಪರಿಷ್ಕೃತವಾದೀತೆಂದು ನಂಬಿ ನಿರೀಕ್ಷಿಸುವೆವು.) accciteme ತೃತೀಯ ಪರಿಚ್ಛೇದ. KD OX - (ದಿಸ್ಪಂಧನ ) “ಬಿ ಸಿಲೇರಿಬರುತ್ತಿದೆ. ಇನ್ನು ಹೊರಡುವುದಾವಾಗ ? ೧6: 8888 ಆ ಹುಡುಗನು ಇಷ್ಟು ಹೊತ್ತಾದರೂ ಬರಲಿಲ್ಲವೇಕೆ ?? “*” ಹೀಗೆಂದು ಚಿಂತಿಸುತ್ತಿದ್ದ ಗಂಗೆಯು, ಬೀದಿಯ ಮುಂ ಗಡೆ ಅಂಗಳದಲ್ಲಿಯೇ ಕುಳಿತು, ಕೃತಾಂತನ ಆಗಮನ ನಿರೀಕ್ಷೆಯಲ್ಲಿದ್ದಳು. ಮನೋವ್ಯಾಕುಲದಿಂದ ಇವಳ ಮುಖವು ಕಂದಿ, •(ಗ್NX 0ಡ KWOOco