ಪುಟ:ದಕ್ಷಕನ್ಯಾ .djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

vil ಇದೆ, ಕರ್ತವ್ಯ ದಕ್ಷತೆಯುಂಟಾಗುವಂತೆ ನಮ್ಮನ್ನೂ ಅಡಿಗಡಿಗೆ ಎಚ್ಚರಿಸಿದ ಶ್ರೀಯುತ ಮಧುರವಾಣೀ ಪ್ರಕಾಶಕರ ಪರಮೋಪಕಾರವು, ನಮಗೆ ಚಿರಸ್ಮರಣೀಯವಾಗಿರುವುದು, ಇದಕ್ಕಾಗಿ ಮಧುರವಾಣಿಯ ಮತ್ತು ತತ್ತ್ವಕಾಶಕರ ಅಭ್ಯುದಯವನ್ನು ಕೋರುವುದೂ ನಮ್ಮ ಕೃತಜ್ಞತೆಗೆ. ಸೇರಿದುದಾಗಿದೆ. ಹೀಗೆ ಕಾರಾರಂಭಕ್ಕೆ ಮೊದಲೇ ಪೂರ್ವಾಪರ ವಿಚಾರಗಳನ್ನು ನಿರ್ಧರಿಸದೆ, ಆತುರದಿಂದ ಕೈಗೊಂಡ ಕಾರವು, ಕೆಲವು ತಿಂಗಳಲ್ಲಿಯೇ ಒಂದೆರಡು ರೂಪಗಳಿಗೆ ಮಾರ್ಪಡುವಂತಾದುದರಿಂದ ದ್ವಿತೀಯ ವಿಘ್ರ ಕ್ಕೆ ಕಾರಣವಾಗಿ, ಅನೇಕ ವಿಚಾರಗಳು ಅಡ್ಡಸಿ ನಿಂದುವ, ಅವುಗಳೆಲ್ಲ ವನ್ನೂ ದಾಟಿ ಬರುವುದಕ್ಕಾಗಿ ಬಹು ದೂರದ ಅಭ್ಯಾಸವೂ, ಅನೇಕ ವಿಚಾರಗಳ ಅನುಭವವೂ ಉಂಟಾಗಬೇಕಾಯಿತು. ಇಷ್ಟಾಗಿ ಕಾಲಾತಿ ಕ್ರಮದೋಷಕ್ಕೆ ಗುರಿಯಾದರೂ, ಮಾತೃಕಟಾಕ್ಷದಿಂದ ಸಂಕಲ್ಪ ಕಾವ್ಯ ದಲ್ಲಿ ತಕ್ಕ ಮಟ್ಟಿಗೆ ಸಮಾಧಾನವನ್ನು ಹೊಂದುವಂತೆ ನಭಾ ಪ್ರಕಾಶವಾ ಯಿತು, ಅದಾದ ಬಳಿಕ ದ್ರವ್ಯಾಭಾವವೆಂದಾಗಲೀ, ಯುದ್ದ ಸಂಬಂಧ ವಾದ ಮುದ್ರಣಸಾಹಿತ್ಯಗಳಿಗೆ ಉಂಟಾಗಿರುವ ದುರ್ಭಿಕ್ಷ ಚಿಂತೆಯೆಂದಾ ಗಲೀ ಕುಳಿತಿರದೆ, ಮಾಡುವ ಪ್ರಯತ್ನ ವೆಲ್ಲವೂ ಮನಃಪೂರ್ವಕವಾಗಿ, ಮಾಡಲ್ಪಟ್ಟಿತೆಂಬುದು, ವಿದ್ಯುಲ್ಲತಾ-ವಿರಾಗಿಣೀ ಪ್ರಚಾರದಿಂದಲೇ ತಿಳಿ ಯಬಹುದಾಗಿದೆ. ಅಲ್ಲಿಂದೀಚೆಗೆ ತೃತೀಯಗ್ರಂಧ ಪ್ರಚಾರಕಾಲದಲ್ಲಿ ಹೇಳಿದ್ದಂತೆ, ಮಾತೃನಂದಿನಿಯನ್ನೇ ಮೊದಲು ಪ್ರಚಾರಕ್ಕೆ ತರಬೇಕೆಂಬ ಉದ್ದೇಶದಿಂದ ನಂದಿನಿಯ ಮಾತೃಕೆಯಲ್ಲಿ ಮುದ್ರಣಕ್ಕೆ ಸಿದ್ದವಾಗಿದ್ದ ಪೂರ್ವಾರ್ಧವು ಮಾತ್ರ ಮುದ್ರಾಲಯಕ್ಕೆ ಕಳುಹಲ್ಪಟ್ಟಿತು, ಉಳಿದ ಮುದ್ರಣಸಾಹಿತ್ಯಗ. ಳೆಲ್ಲವನ್ನೂ ಸಿದ್ಧಪಡಿಸಿಕೊಳ್ಳಬೇಕಾದ ಭಾರವನ್ನು ಮುದ್ರಾಪಕರು ತಾವೇ ವಹಿಸಿ, ಉತ್ಸಾಹದಿಂದ ಕಾರಕ್ಕೆ ಪ್ರಾರಂಭಿಸಿದರಲ್ಲದೆ, ಮುಂದಿನ ಉತ್ರ