ಪುಟ:ದಕ್ಷಕನ್ಯಾ .djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೨ ಸ ತಿ ಹಿ ತ ಷಿ ಣಿ » ರಾಧಾನಾಧ-ಧರ್ಮಪಾಲನ ಮುಖವನ್ನು ನೋಡಿ-'ಸರದಾರರೇ ! ದಳವಾಯಸಿಂಗರ ಸೂಚನೆಯನ್ನು ತಿಳಿದಿರಷ್ಟೆ.' ಧರ್ಮಪಾಲ-ಕೇಳಿದೆನು. ಅದೂ ಆಗಬಹುದು. ಬಳಿಕ ಧರ್ಮಪಾಲನ ಸೂಚನೆಯಂತೆ ತೆರೆಯಕಡೆಯಿಂದ ಸುನಂ ದಾದೇವಿಯ ಕರೆಯಿಸಲ್ಪಟ್ಟು, ಅವಕುಂಠನವನ್ನು ಹೊದ್ದು, ಭಯ ದಿಂದ ಕಂಪಿಸುತ್ತ ನಿಂತಳು. ರಾಧಾನಾಧ-ತಾಯಿಾ' ಭಯಕ್ಕೇನೂ ಕಾರಣವಿಲ್ಲ, ಈ ಸುಕುಮಾರಿ ಯಾರೆಂಬುದನ್ನು ನೀವು ತಿಳಿದಿದ್ದರೆ ಹೇಳಬೇಕು. ಸುನಂದೆ--ಅವಕುಂದನದ ಮರೆಯಿಂದಲೇ ಮೆಲ್ಲನೆ ತಲೆಯೆತ್ತಿ, ವಿಂದೆಯ ಮುಖವನ್ನು ನೋಡಿದಳು. ಅವಳ ಆನಂದಕ್ಕೆ ಪಾರವೇ ಇಲ್ಲವಾ ಯಿತು, ಕಣ್ಣುಗಳಿಂದ ಆನಂದಬಾಷ್ಪವು ಸುರಿಯಿತು, ಆದರೂ ಬಹು ಪ್ರಯತ್ನದಿಂದ ತಡೆದು, ಗೆದ್ದ ದಸ್ವರದಿಂದ- ಇವಳೇ ನನ್ನ ಮಗಳು. ಇವಳೇ ಕಳುವಾಗಿದ್ದ ವಿಂದೆ.' ಎಂದು ಹೇಳಿದಳು. ರಾಧಾನಾಧ-ವಿಂದೆಯನ್ನು ಸವಿಾಪಕ್ಕೆ ಕರೆದು, ಕೃತಾ೦ತನ ವಾಲ್ಯೂ - ೨ (ಲಿಖಿತ) ಪತ್ರವನ್ನು ತೋರಿಸಿ,– 'ಇದಾರ ವಾದ್ರೂ ಲವು ?' ವಿಂದೆ-ಇದು ಕೃತಾಂತವೇಷದಿಂದ ನಾನೇ ಹೇಳಿದುದಾಗಿದೆ. ರಾಧಾನಾಥ.ವಾಸುದೇವ-ಯಶವಂತರಕಡೆಗೆ ತಿರುಗಿ,-'ಹುಂ ! ನಿಮ್ಮ ಹೇಳಿಕೆಯೇನಾದರೂ ಉಂಟೆ ?' ವಾಸು-ಯಶ ಇವರನ್ನು ಕೇಳಬೇಕಾದುದಿಲ್ಲ. ಬಳಿಕ ಸುನಂದೆಯು ಎಂದೆಯೊಡನೆ ಮೊದಲಿದ್ದೆಡೆಗೆ ಕಳುಹಲ್ಲ ೬ಳು, ಪ್ರಹರಿಗಳ ವಿಚಾರಣೆಯಾಗಬೇಕೆಂದು ಸೂಚನೆಯಾಯಿತು. ಅದರಂತೆಯೇ ಅಲ್ಲೇರ್ಖಾ-ಉರ್ಸ್ಮಾ-ವಿಷಕಂಠರು ಬರಮಾಡಲ್ಪಟ್ಟರು. ರಾಧಾನಾಧ-ಅಯ್ಯಾ ! ನಿಮ್ಮ ಮುಸರ್ಲ್ಮಾ ಧರ್ಮದಮೇಲೆ ಗುರಿ ಯಿಟ್ಟು, ಈ ವ್ಯಾಜ್ಯದ ವಿಷಯವಾಗಿ ನೀವು ತಿಳಿದಿರುವುದೆಲ್ಲ ವನ್ನೂ ನಿಜವಾಗಿ ಹೇಳಿರಿ,