ಪುಟ:ದಿಗ್ವಿಜಯ ಪ್ರಕರಣ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಂಡು ಕೃಪನನಿವರ ಕಾಣಿಸಿ | ಕೊಂಡು ಸುಕ್ಷೇಮಂಗಳನು ಬೆಸ ಗೊಂಡು ಕಳ್ಳರಲಾಪ್ರಯಾಸಂಗಳಲಿ ಫಲವೇನು || ಕಂಡೆವೆ ನಿನ್ನ ಮಳಕರುಣಾ ಖಂಡಜಲಧಿಯ ಭಕ್ತಜನತಾ ಖಂಡಲದುವುವೆಂದು ತಕ್ರೈಸಿದನು ಹರಿಸದವ ||೨|| ನಡೆದ ಪರಿಯನು ರಿಪುಪುರವನವ ಗಡಿಸಿ ಹೊಕ್ಕಂದವನು ಕೋಟೆಯ ನಡೆದು ಮಗಧನ ತೊಡಚಿ ಭೀಮನ ಕಾದಿಸಿದ ಪರಿಯಾ |! ಬಿಡದೆ ಹಗಲಿರುಳೊದಗಿ ವೈರಿಯ ಕಜಿಯ ಕಾಣಿಸಿ ನೃಪರ ಸೆಹಗಳ ಬಿಡಿಸಿ ಒಂದಂದವನು ಹರಿ ವಿಸ್ತರಿಸಿದನು ನೃಪಗೆ ||೩|| ಎಲೆ' ಮಹೀಪತಿ ನಿನ್ನ ಯೋಗ ಸ್ಥಳಕ ಬಾಧಕರಿಲ್ಲ ಒನದಲಿ | ಹುಲಿಯಿರಲು ಗೋಧನಕುಲಕೆ ಯುವಸಇಂಬು ಗೋಚರವೆ!! ನೆಲನ ಗರುವರ ಗೊಂದಣವನಂ ಡಲೆವನಖಿಳದೀಪಪತಿಗಳ - ೨ ಕ್ಷೇಮ-ತ್ಸೆ, ಸೇವ-ದ್ಧ; ಅವಳಕರುಣಾ...ದ್ರುಮವ ನಿನ್ನ ಕಂಡೆವೈ ಎಂದು-ಎಂದನ್ವಯವು: ಕೃಪಾಸಮುದ್ರನಾಗಿಯೂ, ಭಕ್ತರ ಇಷ್ಟಾರ್ಥಗಳನ್ನು ಕೂಡುವುದರಲ್ಲಿ ಕಲ್ಪವೃಕ್ಷದಂತಿರುವವನಾಗಿಯೂ ಇರುವ ನಿನ್ನನ್ನು ಕಂಡೆವು, ಎಂದು ತಾತ್ಪಠ್ಯವು, ಆಖಂಡಲ-ಇಂದ್ರನ, ದ್ರುಮ-ಮರ, (ಕಲ್ಪವೃಕ್ಷ). 4 ನೃಪರ ಸಜಗಳ ಬಿಡಿಸಿಬಂದಂದವನು-ಜರಾಸಂಧನು ಒಹುದುಷ್ಯನಾಗಿ ದೊರೆಗಳೆಲ್ಲರನ್ನೂ ಜೈಸಿ ಬಲಾತ್ಕಾರದಿಂದ ಸೆರೆಹಾಕಿಕೊಂಡಿದ್ದನು. ಕೃಷ್ಣನು ಭೀಮನ ಮೂಲಕ ಅವನನ್ನು ಕೊಲ್ಲಿಸಿ ರಾಜರನ್ನು ಸೆರೆಯಿಂದ ಬಿಡಿಸಿದನು, ೪ ಕಾಡಿನಲ್ಲಿ ಹುಲಿ ಸೇರಿರುವಾಗ ಅಲ್ಲಿರುವ ಹಸುಗಳಿಗೆ ಹುಲ್ಲು ನೀರು ಕಾಣ ದಿರುವಂತೆ, ಜರಾಸಂಧನ ಬಾಧೆಯಿಂದ ಲೋಕದ ರಾಜರೆಲ್ಲರಿಗೂ ಬಾಧೆಯುಂಟಾ