ಪುಟ:ದಿಗ್ವಿಜಯ ಪ್ರಕರಣ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈನರನ ಶರಜಾಲವಿದು ಕ ಲ್ಯಾನಲನ ಕಾಲಾಟವಿದರೋಡ ನಾನಲಿಂದ್ರಾರಿಗೆ ಸುಲಭವೆ ರಾಯ ಕೇಳೆಂದ ||೧೯|| ಮುರಿಯದಾಬಲವಾತನುರುಬೆಗೆ ಹರಿಯದೀಬಲವುಭಯಬಲದಲಿ ಕುರಿದರಿಯ ಕುನ್ನರಿಯ ಕಡಿತಕೆ ಕಾಣೆನವಧಿಗಳ | ಅರಿಯದೀತನ ದುರ್ಗವೀಒಲ ದಿರವುಗಳ ಬೇಳಂಬವನು ಬೇ. ಸರದೆ ಕಾದಿದನೆಂಟುದಿನ ಭಗದತ್ತ ನೀ ತನಲಿ ||೨ಲ! ಆವನೆ ನೀನಧಿಕನತಿಸಲ ಭಾವಿತನು ಹೇಳೆನೆ ಯುಧಿಷ್ಠಿರ ದೇವನನುಜ ಕಣಾ ಧನಂಜಯನೆನಲು ಮಿಗೆ ಮೆಚ್ಚಿ !! ನಾವು ನಿಮ್ಮ ಯ೦ಗೆ ಸಖರಿ ದಾವು ನಿಮ್ಮವರೇನು ಬೇಹುದು ನೀವೆಮಗೆ ಕತುಮಾನ್ಸರೆನುತಲೆ ಕಂಡನರ್ಜನನ ||೨೧|| ಆದರಿನ್ನೇನವರಸತಿಯೋ ಪಾದ ನೀವೆನ್ನಣ್ಣ ದೇವನ ಮೇದಿನಿಯು ಸಾಮ್ರಾಜ್ಞ ಪದವಿಯ ರಾಜಸೂಯವನು || ದರ್ಭೆ, ಶರತ್ಕಾಲ ; ಜಾಲ-ಬಲೆ, ಗವಾಕ್ಷ, ಸಮೂಹ ; ಊನ-ಕಡಿಮೆಯಾದುದು, ಅದಲ್ಲದುದು-ಅನೂನ (ಪೂರ್ಣವಾದ), ಕಲ್ಫಾನಲನ ಕಾಲಾಟವು-ಪ್ರಳಯಾಗ್ನಿಯ ಸಂಚಾರವು. ೨೦|| ಕುರಿಯನ್ನು ತರಿವಂತೆ ಕತ್ತರಿಸುವುದು-ಕುರಿದರಿ; ಕುಮ್ಮಿ + ಅರಿಯುವದು ಕುಮ್ಮರಿ--ಕುಟ್ಟಿ ಕತ್ತರಿಸುವುದು, ಭಗದತ್ತ-ಇವನು ನರಕಾಸುರನ ದೊಡ್ಡ ಮಗನು. ೨೧ ನಿಮ್ಮಯ್ಯ೦ಗೆ-ತಂದೆಯಾದ ಇಂದ್ರನಿಗೆ, ಆವು ನಿನ್ನವರ್ ಏನುಬೇ ಹುದು ; ಧನಂಜಯ-ಶತ್ರುಗಳನ್ನು ಗೆದ್ದು ಬೇಕಾದಷ್ಟು ಹಣವನ್ನು ಕೂಡಿಹಾಕಿದವನು (ಅರ್ಜುನ) ಧನಂಜಯ-ಅಗ್ನಿ, ಅರ್ಜುನ, ಕುಬೇರ, ದೇಹದಲ್ಲಿರುವ ವಾಯುಭೇದ. ೨೨|| ಮರಣವುಳ್ಳವರು-ಮರರು (ಮನುಷ್ಯರು) ಅದಲ್ಲದವರು-ಅಮರರು,