ಪುಟ:ದಿಗ್ವಿಜಯ ಪ್ರಕರಣ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಇದರ ಘಲ್ಲಣೆಗಾನಲಾಪರೆ ಬೆದರಿಜನವಳುಕಿ ತೆತ್ತಿತು ಸುದತಿಯರನಾಮಂಡಲಕೆ ಯುಂಟಾದ ವಸ್ತುಗಳ 11೩೨!! ಅಲ್ಲಿ ಕೆಲಕಡೆಗಳಲಿ ಗಿರಿಗುಹೆ ಯಲ್ಲಿ ನೆರೆದ ಕಿರಾತವರ್ಗವ ಚೆಲ್ಲಬಡಿದಪಹರಿಸಿದನು ಬಹುವಿಧವಹಾಧನವ || ಮೆಲ್ಲಮೆಲ್ಲನೆ ಹೇಮಕೂಟದ ಕಲ್ಲನಡರಿದನಾ ಮಹಾದ್ರಿಗ ಳಲ್ಲಿ ಹಿಮಶೈಲದ ಮಹೋನ್ನತಿ ಒಹುಳೆವಿಸ್ಕಾರ !!೩!! ಅಡರಿತಿಬಲವಿದರ ಬೊಬ್ಬೆಯ ಗಡಬಡೆಗೆ ಪದಘಟ್ಟ ಣೆಗೆ ಹುಡಿ ಹುಡಿಯದಾಗಲು ಕೋಟೆ ಕೋಳಾಹಳದ ಬೊಬ್ಬೆಯಲಿ ! ನಡೆದುಬಿಟ್ಟುದು ಗಿರಿಯ ತುದಿಯಲಿ ತುಡುಕಿದುದು ನಾನಾದಿಗಂತದ ತಡಿಯ ನದ್ಭುತವಾದ್ಯ ಗಜ ಹಯ ರಥದ ನಿರ್ಘೋ ಪ |೩೪|| ಹೇಮಕೂಟದ ಗಿರಿಯ ಗಂಧ | ರ್ವಾಮರರ ರೋಲವಿಸಿದ ನವರು ದ್ಯಾಮವನ್ನುವ ಕೊಂಡನಿಳಿದನು ಒ೪ಕ ಸರ್ವತವ || ಆ ಮಹಾಪರಿವರ್ಷದಲ್ಲಿಯ ಸೀಮೆ ಯೋಜನನವಸಹಸ್ರವಿ ರಾಮವದರೊಳಗಿಲ್ಲ ವಿವರಿಸಲರಿಯೆ ನಾನೆಂದ ||೩೫{!! ೩೨ ಯಕ್ಷ-ತ್ಸೆ, ಜಕ್ಕ-ದ್ದ, ಸು-ಶ್ರೇಷ್ಠವಾದ, ದಹಲ್ಲುಗಳುಳ್ಳವಳುಸುದತಿ (ಹೆಂಗಸು) ೩೩ ಚೆಲ್ಲುವಂತೆ ಬಡಿದು-ಚೆಲ್ಲಬಡಿದು, ವಿಸ್ತಾರತೃ, ಬಿತ್ತರ-ದ್ದ. ೩೪ul ಘಟ್ಟಣೆ-ದ್ಧ, ಘಟ್ಟನಪ್ಪ; ಪದಗಳಿಂದ ಘಟ್ಟಣೆ-ಪದಘಟ್ಟಣೆ (ತೃತ) ತುಡುಕು- ತಟ್ಟನೆ ಹಿಡಿದುಕೊಳ್ಳುವುದೆಂದರ್ಥ. ೩೫11 ಗಂಧತ್ವರೆಂಬ ಅಮರರು (ಸಂ. ಪೂರ, ಕ), ವಿರಾಮವದರೊಳಗಿಲ್ಲ-ಆ --- *