ಪುಟ:ದಿಗ್ವಿಜಯ ಪ್ರಕರಣ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಚರಿಸಿ ನಿಷಧಾಚಲವನಿಳದುದು ನರನ ಪಾಳೆಯ ಬಿಟ್ಟು ದಾಗ...ಳಾವೃತದ ಮೇಲೆ || ಅರಸ ಕೇಳೊಂಬತ್ತು ಸಾವಿರ ಪರಿಗಣಿತಯೋಜನದ ನೆಲೆ ಸುರ ಗಿರಿಯ ಸುತ್ತಣ ದೇಶ ವತಿರಮಣೀಯುತರವೆಂದ 11ರ್ತಿ! ಚೂಣಿಗಾನುವರಿಲ್ಲ ಪಾರ್ಥನ ಬಾಣಕಿದಿರಾರುಂಟು ವಾದ್ಯ ಶ್ರೇಣಿಚಾತುರ್ಬಲದ ಘಲ್ಲಣೆಗಿಲ್ಲ ಗರ್ವಿತರು | ಹೊಣೆ ಹೊಕ್ಕುದು ಕನಕ ಶೈಲ ದೋಣಿಗಳ ದುರ್ಬಲ ಸುರ್‌ಘವ | ನಾಣೆಗಂಜಿಸಿ ಕಳೆದು ಕೊಂಡನು ಸಾರವಸ್ತುಗಳ 118oll | ಹರಿದು ಹತ್ತಿತು ಗಂಧಮಾದನ ಗಿರಿಯ ಸುತ್ತಣ ಯಕ್ಷವಿದ್ಯಾ ಧರರನಂಜೆಸಿ ಕೊಂಡನಲ್ಲಿಯ ಸಾರವಸ್ತುಗಳ || ಗಿರಿಯನಿಳಿದನು ಜಂಬುನೇರಿಲ ಮರನ ಕಂಡನು ಗಗನಚುಂಬಿತ ವೆರಡುಸಾಸಿರಯೊಜನಾಂತರದತಿವಿಳಾಸದಲಿ 18oll ೩೯t ಸುರ-ದೇವತೆಗಳ, ಗಿರಿ-ಬೆಟ್ಟ, (ಮೇರುಪರೈತ) ೪೦॥1 ಚಾತುರ್ಬಲದ ಫಲ್ಲಣೆಗೆ ಗದ್ವಿತರು ಇಲ್ಲ-ಸೈನ್ಯದ ಆರ್ಭಟಕ್ಕೆ ತಡೆದು ಪ್ರತಿಭಟಿಸತಕ್ಕವರೊಬ್ಬರೂ ಇಲ್ಲ, ಕನಕಶೈಲ-ಚಿನ್ನ ದಬೆಟ್ಟ (ಮೇರುಗಿರಿ). ಆಣೆದ್ದ, ಅಜ್ಞಾ-ತ್ಸ. ೪೧|| ಯಕ್ಷ, ವಿದ್ಯಾಧರ, ಇವರು ದೇವತಾಭೇದಗಳು; ವಿದ್ಯಾಧರ-ತ್ಸ, ಬಿ ಜ್ಯೋದರದ್ಧ, ಜಂಬುವೆಂಬ ನೇರಿಲ್-ಜಂಬುನೇರಿಲ್ (ಸಂ, ಪೂರ, ಕ) ಜಂಬು ಶಬ್ದ ಕೈ ಸಾಮಾನ್ಯವಾಗಿ ನೀರಿಲೆಂಬರ್ಥವಾದರೂ ನಾಯಿನೇರಿಲಲ್ಲವೆಂಬುದನ್ನೂ, ಉತ್ಮ ಷ್ಟವಾದ ನೀರಿಲೆಂಬುದನ್ನೂ ತೋರಿಸುವುದಕ್ಕೆ ಜಂಬು ಪದವನ್ನು ಉಪಯೋಗಿಸಿ ದಾನ.