ಪುಟ:ದಿಗ್ವಿಜಯ ಪ್ರಕರಣ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧಾ೪ ಧಟ್ಟಣೆಗಳನು ಮಾಣಿಸಿ ಪಾಳೆಯವನುಪವನ್ನ ಸರೋವರ ವೇಲೆಯಲಿ ಬಿಡಿಸಿದನು ಜಂಬೂನದಿಯ ತೀರದಲಿ 1188 ಲಲಿತ ದಿನ್ನಾಭರಣ ರತ್ನಾ ವಳಿಯನನುಕರಿಸಿದನು ಪಾಳೆಯ ಸುಳಿದುದನರಾಚಲದ ಕೇಸರಶಿಖರಗಳ ಕಳೆದು || ಹೊಳೆಹೊಳೆದು ಮೇರುವಿನ ಸುತ್ತಣ ವಳಯದರ್ಥವನಾಕರಿಸಿ ಕೈ. ವಳಸಿ ಬಿಟ್ಟನು ಹೊಕ್ಕಿಳಾವೃತವರ್ಷಮೆಯಲಿ 1184!! ಸೇನೆ ಪಡವಲು ತಿರುಗಿ ಮರ್ಯಾ ದಾನುಪೂರ್ವಿಯ ಗಂಧಮಾದನ ಸಾನುವನು ವೆಂಕಣಿಗಿಯುಡರಿತು ಚೂಣಿ ಬೆಂಕದಲಿ 1 ಆ ನಗೇಂದ್ರವನಿಳಿದು ಪಡುವಣ ಕಾನನಂಗಳ ಕೇತುಮಾಲ ನ ದೀನದಂಗಳ ಬಳಸಿ ಹೋಯ್ತು ವು ಗುಡಿಗಳ ರ್ಜನನ ||೪೬|| ಅತಿಥಿಗಳಾದುವ, ಎಲ್ಲವೂ ಸುಲಭವಾಗಿ ಸಿದ್ದವಾಗುತ್ತಿದ್ದುವು, ಸುರ-ದೇವತೆ ಗಳನ್ನು, ಪಾಲ- ರಕ್ಷಿಸುವನು (ಇಂದ್ರ), ಸುರಪಾಲಪದವಿದರೊರೆಗೆ ಸುರಪಾಲ ಪದವು + ಇದರ .. ಒರೆಗೆ. ೪೫|| ಅನುಕರಣ : ಆಸು – ಅನುಕರಿಸು: ಇಲ್ಲಿ ಸ್ವೀಕರಿಸುವುದೆಂದರ್ಥವು. ಕೇ-ತಲೆಯಲ್ಲಿ ( ಮೇಲೆ) ಸರ-ತಿರುಗುವುದು, (ಇರುವುದು) ಕೇಸರ-ಎತ್ತರದಲ್ಲಿರುವ, ಶಿಖರಗಳ-ಕೋಡುಗಳನ್ನು, ಕೇಸರ=ಬಕುಳವೃಕ್ಷ, ಕಿಂಜಲ್ಯ,, ಕುದುರೆಯ ಮತ್ತು ಸಿಂಹದ ಕೊರಲಸುತ್ತಣ ಕೂದಲುಗಳು. ೪೬|| ಗಸಂಚಾರವ, ನ-ಇಲ್ಲದುದು-ನಗ (ಬೆಟ್ಟ) ನಗಗಳ ಇಂದ್ರ-ನರೇಂದ್ರ (ಷ.ತ.), ನದಿಗಳು-ಪಶ್ಚಿಮಕ್ಕೆ ಹರಿಯದ ಪ್ರವಾಹಗಳು; ಅಥವಾ ೮000 ಧನು ಸ್ಟುಗಳ ಪ್ರಮಾಣದಿಂದ ಹರಿವುವು ; ಗಂಗಾ, ಯಮುನಾ, ಬ್ರಹ್ಮಪುತ್ರಾ, ಕಾವೇರೀ ಮೊದಲಾದ ಹೆಣ್ಣು ನದಿಗಳು, ನದ- ಪಶ್ಚಿಮಕ್ಕೆ ಹರಿವ ನರ್ಮದೆಯನ್ನು ಳಿದ ಸಿಂಧು ಮೊದಲಾದ ಗಂಡುನದಿಗಳು.