ಪುಟ:ದಿಗ್ವಿಜಯ ಪ್ರಕರಣ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೭ ಮೇಲುದುರ್ಗದ ಘಾರ್ವತೇಯರಿ ಗಾಳು ಹರಿದುದು ಸಂದಿಗೊಂದಿಯ ಶೈಲಗುಹೆಗೊಳ್ಳಸಿ ಹಿಡಿದನು ಬಹಳಧನಯುತರ !tool ಅಬಿಸಿದನು ನಾನೆಗಳ ಲಗ್ಗೆ ಯ ಕುವದಲಿ ಕೊಬ್ಬಿದ ಧನಾತ್ಮರ ಮುರಿದು ಮರಳಯೆ ಕೆಲಬಲದಲಾ ದ್ವಿಪಕಾಲಕರ | ಸತಿವಿಡಿದು ತನಿಸಅಲೆಯಲಿ ಪಡೆ ನೆಚಿಮಣಿಯಲಾ ಮೈಚ್ಛವರ್ಗವ ಸಿಂದು ಸಾಧಿಸಿ ತೆಗೆದ ನಗ್ಗದ ವಸ್ತು ಸಂತತಿಯ ||೧೨|| ಆ ಮಹಾಬೋಟಕ ಮಹಾಯ ಧಾಮದಲಿ ದಸ್ಸುಗಳ ನತಿನಿ ಸೀಮೆ ಯವನ ಕರೂ ವರನು ತಾಗಿದನು ವಹಿಲದಲಿ | ಹೇಮ ಮುಕ್ಕಾ ರಜತ ಚಂದನ | ರಾಮಣೀಯಕ ವಸ್ತುನಿಚಯದ ನೀಮೆಗಳ ನಾವರಿಸುತಳವಡಿಸಿದನು ಕಲಿಭೀಮ !!೧!! ಮರಳ ನಸಿಲಹಸೀ ಮಹಾದ್ಭುತ ತರದ ವಸ್ತುವ ನಾನಲಾಪುದೆ” ಧರಣಿ ಯೆನೆ ಸಂದಣಿಸಿದು ವಸಂಖ್ಯಾತ ರಥನಿಚಯ || ಳಿಂದಾದುದು ಶೈಲ (ಬೆಟ್ಟ); ಸಂದಿ-ದ್ದ, ಸಂಧಿ-ತೃ. ೧೨॥ ನಾವೆ-., ನೌ-3; ತನಿ ಎಂಬುದು ಮತ್ತೊಂದು ಪದದ ಮೊದಲಿನಲ್ಲಿ ಸೇರಿ ಸೂಕ್ತವಾದ ಅಥವಾ ಹೆಚ್ಚಾದ ಎಂಬರ್ಥವನ್ನು ಕೊಡುವುದು, ಉ:- ತನಿಸೆರೆ, ತನಿವಣ್, ತನಿಗೆಂಡ ಇತ್ಯಾದಿ. ೧೩|| ಸೀಮೆಗಳನು + ಆವರಿಸುತ; ಕಲಿ=ಶೂರ, ಯುಗಪ್ರಮಾಣ, ಅಭ್ಯಾಸ ಮಾಡುವುದು, ಕಲಹ. ೧೪] ಅಸಂಖ್ಯಾತರಥನಿಚಯ ಸಂದಣಿಸಿದುವು=ಇಲ್ಲಿ ಜಾತ್ಯೆಕವಚನದ • -


----- -