ಪುಟ:ದಿಗ್ವಿಜಯ ಪ್ರಕರಣ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಭೂರಿಬಲನಹ ದಂತವಕ್ರನ ವಾರಣಾಶ್ಚ ರಥಂಗಳನು ಕೊ ಡಾ ರುಭಟೆಯಲಿ ಮುಂದೆ ನಡೆದನು ತಂಕಮುಖವಾಗಿ !೨! ಖಳನಿಶಾಚರ ಕೋಟಗಳನರ ಗಳಿಗೆಯೊಳ ಗಾಕ್ರಮಿಸಿದನು ಮಂ ಡ೪ಕರೂರುಳಿದೋಡಿದರು ಕೊಳ್ಳೆಗರ ಕಾಲ್ತುಳಿಗೆ || ಹೊಳೆ ದಡದ ಗಿರಿದುರ್ಗ ವಿವಿನ ಸ್ಥಳದ ಧರಣಿಪ ರಿದಿರುವಂದ ಗೃಳೆಯ ಗಜ ರಥ ಹಯ ಸಹಿತ ತತ್ತರು ಸುವಸ್ತುಗಳ 11gl ಬಂದು ಕುಂತೀಭೋಜ ಮೊಮ್ಮನ ಮಂದಿರದ ಸುಕ್ಷೇಮ ವಿಭವನ | ನಂದು ಕೇಳಿಯೆ ಕೊಟ್ಟ ನನುಪಮ ಸಾರವಸ್ತುಗಳ || ಮುಂದೆ ಚರ್ವತಿಯ ಜಂಭಕ ನಂದನ ನಪ್ಪಳಿಸಿ ಗಜ ಹಯ. ವೃಂದವನು ಕೊಂಡೊಲಿದು ಬಿಟ್ಟ ನವಂತಿದೇಶದಲಿ !!! ತಲುಬಿದರ ವಿಂದಾನುವಿಂದರ ಮಾಹೌದು ಕಪ್ಪವ ಕೊಂಡು ಭೀಕ ನರಪತಿಯ ಗೆಲಿದಲ್ಲಿ ಮನ್ನಿಸಿಕೊಂಡನುಚಿತದಲಿ || ---*-*-.- ೨ll ಸತ್ವವಾದ ಸ್ವ (ವಿ. ಪೂರೈ, ಕ) ಸರಸ್ವದ ಅಪಹಾರ (ಷ, ತ); ಸರಸ್ವ-ಸಮ ಸವಸ್ತುಗಳು (ಆಸ್ತಿ): ಭಂಡಾರ-ದ, ಭಾಂಡಾಗಾರ-ತ್ವ; ಮುಂದು+ ಎ=ಮುಂದೆ; ಸ್ಥಾನವಾಚಕದ ಮೇಲೆ ಸಪ್ತಮಾವಿಭಕ್ತಿಯಲ್ಲಿ 'ಎ' ಎಂಬ ಪ್ರತ್ಯಯವು ಬಂದಿದೆ. ೩|| ಕೊಳ್ಳೆಯನ್ನು ಮಾಡುವವರು-ಕೊಳ್ಳೆಗರು, ಮಾಡುವವರು ಅಥವಾ ಆಚ ರಿಸುವವರು ಎಂಬರ್ಥದಲ್ಲಿ ಗ' ಎಂಬ ತಪ್ಪಿತಪ್ರತ್ಯಯವು ಬಂದಿದೆ. ತುಳಿ, ಇಲ್ಲಿ ಧಾತುವಿನ ರೂಪದಲ್ಲಿ ಭಾವಕೃದಂತವು ನಿಂತಿದೆ. ದಡ-ದ್ದ, ತಟ-ತ್ಸೆ. ೪|| ಕುಂತೀಭೋಜ-ಕುಂತೀಭೋಜನೆ೦ಬರಾಜನು; ಅಂದು ಮಂದಿರದ ಸುಕ್ಷೇ ಮವಿಭವವನು ಮೊಮ್ಮನ ಕೇಳಿಯೆ ಎಂದನ್ವಯ, ವೃಂದ-ತ್ಸ, ಬಿಂದ-ದ್ದ. ೫|| ತರುಬಿದರ, ನಿಂದಾನುವಿಂದರ, ಬೇಡರ, ಈ ಮೂರೂ ಕರ್ಮಾರ್ಥದ