ಪುಟ:ದಿಗ್ವಿಜಯ ಪ್ರಕರಣ.djvu/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಈಗ ನೀನಮ್ಮವಿಸಲೆಮ್ಮಯ | ಯಾಗ ವುಚಿಯಲಿ ನಿನಗೆ, ಮಾಣಲಿ ಯಾಗರೋಹಿತ್ಯವೆಂದನು ನಗುತ ಸಹದೇವ ||೧೭|| ಎಂದು ನಾನಾವಿಧ ವರಸ್ತುತಿ ಯಿಂದ ಹೊಗಲಿದೊಡಗಿ ಮೆಚ್ಚಿದ ನಂದು ಕೊಟ್ಟನುತ್ತಿವರವನೀತನ ಮಾರಿದೆನು ಸಿನಗೆ || ಎಂದು ಶಿಖಿ ಹಿಮ್ಮೆಟ್ಟಲಾ ಪಡೆ | ಮುಂದೆ ನಡೆದುದು ನೀಲಪುರದಲಿ ಸಂದಣಿಸಿ ಒಟಿಕಾತನೀತನ ಕಂಡು ಫೋಶವಟ್ಟ lovll ತೆತ್ತನವ ಸರ್ವಸ್ವವನು ತಾ. ನೆತ್ತಿ ಬಂದನು ಕೂಡೆ ಬಿಕಿನೊ ಳುತ್ತರೋತೃಗವಾಯು ಸಹದೇವಂಗೆ ದಿಗ್ವಿಜಯ !! ಮತ್ತೆ ಸಜ್ಜಾಡಲದ ಕೊಳ್ಳದ ಕುತ್ತಿರಿನ ಭೂಪರ ವಿಭಾಡಿಸಿ ಸುತ್ತಿ ಬಂದಾಕರಿಸಿದನು ತದ್ದಿರಿ ನಿವಾಸಗಳ ||೧೯|| ಇಂದು ಕೊಂಕಣ ಗೌಳರನು ಕೆ. ರಳರ ಸದೆದು ಮಹಾರ್ಘ ರತ್ನಾ ವಳಿಯ ಹೇ'ಸಿದನು'ವಿಚಿತ್ತಾಬರ ವಿಭೂ ಪ್ರಣವ || ಜಲಧಿ ಯಂತರ್ದ್ದೀಪಪತಿಗಳ ಕುಲವ ಶೋಧಿಸಿ ಚೋಳ ಪಾಂಡ್ಯರ | ದಲಿನ ಧಟ್ಟಿಸಿ ಕೊಂಡ ನನುಪಮ ವಸ್ತು ವಾಹನವ ||೨೦|| ಈಗ ನೀನು ಅದಕ್ಕೆ ನಿಮ್ಮ ಕಾರಿಯಾದರೆ ಯಜ್ಞವೂ ನಡೆಯುವುದಿಲ್ಲ, ನಿನಗೆ ಹನಿ ರ್ಭಾಗವೂ ದೊರೆಯುವುದಿಲ್ಲ. - ೧೮|| ಶಿಖಾ-ಉರಿ, ಅದುಳ್ಳವನು-ಶಿಖಿ-ಅಗ್ನಿ; ಹಿಂದಂ + ಮೆಟ್ಟು = ಹಿಮ್ಮೆಟ್ಟು (ಕ್ರಿ. ಸ) | ೧೯ಚಲ- ನಡೆಯುವುದು, ಅದಿಲ್ಲದುದು-ಅಚಲ (ಬೆಟ್ಟ ), ಅಂ। ಅಂತರ್ಬ್ಬಿಷಪತಿಗಳು-ಮಧ್ಯದ್ವೀಪಗಳಲ್ಲಿರುವರಾಜರು;ಕುಲವಶೋಧಿಸಿವಂಶವನ್ನು ಹುಡುಕಿಸಿ, (ಮನೆಗಳನ್ನು ಹುಡುಕಿಸಿ): ಆರ್ಘ-ತ್ಸ, ಅಗ್ಗ -ದ್ದ. ++ -