ಪುಟ:ದಿಗ್ವಿಜಯ ಪ್ರಕರಣ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪G , ಇತರವಿ ವಿದ'೦ ವಧಿಕಪುಣ್ಯ ಪ್ರತತಿಯುಂಟೇ ರಾಮಚಂದ್ರಾ ಕೃತಿ ತದೀಯತೆ ಯಿದ್ದಾಪುರದ ಛಾಯೆಂದ 18of ತಾವು ಮರ್ತ್ಯರು ಪೂರ್ವಯುಗದವ ರಾವು ತಮ್ಮಂತರನ ನೋಡದೆ ದೇವೆ ರೆದೆ ದಲ್ಲಳದ ೪ುರ್ಕ್ಕೆಯ ಠಾವನೀ ಕಿಸದೆ || ಆವು ದುಚಿತಾನುಚಿತ ವೆಂಬುದ ಭಾವಿಸದೆ ಗರ್ವಿತರು ನೋಡಿ ನ್ಯಾವ ಸದರಿ ನಾವೆನುತ ಗರ್ಜಿಸಿತು ಘಟನಿಕರ 18೨il ನೊಸಲಿನಲಿ ಕಣ್ಣುಳ ದೇವನು | ಮೊಸೆದು ಲಂಕಾದ್ವೀಪಸೀಮೆಗೆ ಮಿಸುಕ ಲಮ್ಮನು ಬಂದು ಕಂಡವರಿಲ್ಲ ಪಟ್ಟಣವ !! ಬಿಸಜಸಂಭವ ನಾದಿದಿವಿಜ ಪ್ರಸರ ಮಿಗೆ ನಡುಗುತ್ತ ಲಿಪ್ಪುದು ನುಸಿಗಳಹ ಮಾನವರ ಪಾಡೇನೆನುತ ಗರ್ಜೆ.ತು |18|| ಕಾಳಗದೊ೪೦ ದೆವಗೆ ದಿವಿಜೇ? ದಾಳಿಯಲಿ ಸಮಭಟರ ಕಾವು ಮೇಳವೇ ಮರು ! ಪೂತು ! ಮರ್ತ್ಯರ ಸಹಸ ಮೆನ್ನೊಡನೆ || Y೧n ಕತುವಿದಸುರಾರಾ-ಈಯಜ್ಞವು ವಿಷ್ಣು ಸ್ವರೂಪವಾದುದು, ಯಜ್ಞವು ಸಾಕ್ಷಾದ್ವಿಷ್ಣುವೆಂದು ಶ್ರುತಿ ಸೃತಿಗಳಲ್ಲಿ ಹೇಳಿದೆ, ಶ್ರೇತಾಯುಗದಲ್ಲಿ ಕಾಮನಾಗಿದ್ದ ವಿಷ್ಣುವೇ ಈ ದ್ವಾಪರದಲ್ಲಿ ಕೃಷ್ಣನಾಗಿರುವನು. ಇವನು ನಿಮ್ಮ ಸ್ವಾಮಿ ಎಂದು ವಿಭೀಷಣನಿಗೆ ಘಟೋತ್ಕಚನು ತಿಳಿಸಿದನು. ಆಯ್ತು + ಎಂದ ೪911 ಮರಣವುಳ್ಳವನು-ಮರ್ತ್ಯ (ಮನುಷ್ಯ; ದೇವರೆಸಿದಲ್ಲಳದಳುಕ್ಕೆಯ ಠಾವನೀಕ್ಷಿಸದೆ-ನಿಮ್ಮ ಸ್ವಾಮಿಯ ಎದೆ ನಡುಗುವಂತೆ ಮಾಡುವ ಸ್ಥಳವು ಇರು ಎಂಬು ದನ್ನರಿಯದೆ; ಠಾವು, ಎಂಬುದು ಮಹಾರಾಷ್ಟ್ರಭಾಷೆಯಿಂದ ಬಂದುದು.

  • ೪ ಪ್ರಸರ-, ಹಸರ-ದ್ದ; ಬಿಸಿ-ತಾವರೆ ದಂಟಿನಲ್ಲಿ, ಜ-ಹುಟ್ಟಿದುದು, (ಕಮಲ) ಅದರಲ್ಲಿ-ಸಂಭವ-ಹುಟ್ಟಿದವನು (ಬ್ರಹ್ಮ), ದಿವಿ-ಸ್ವರ್ಗದಲ್ಲಿ, ಜಿ-ಹುಟ್ಟಿದ

ವನು (ದೇವತೆ).

  • "