ಪುಟ:ದಿಗ್ವಿಜಯ ಪ್ರಕರಣ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ತೋಳ ನಳವಿಗೆ ಮಲತ ಕುಜಗಳ ಜಾಲದಂತಿಹುದೆಂದು ಮಂಗ ಕ ಕಾಳಮತಿಗಳು ನಗಲು ಬ೨೨ಕೆಂದನು ಘಟೋತ್ಕಚನು ||೪೪|| ನಾಲಗೆಯ ನೆಣಗೊಬ್ಬಿನಿಂದ ಛ| 'ಡಾ೪ನಿಗೊನಹುದು ಸಭೆಯಲಿ ಕಾಳಗದೋ ಆದಿರಾರು ಭೀಮಾರ್ಜನರ ಭಾರಣೆಗೆ || ಆಳುತನ ವಂತಿರಲಿ ವೈಷ್ಣವ ಮಾಳ ನುಡಿಯಲಿ ಕೇಳ್ಳೆ ನೆನೆ ಕ , ಟ್ಯಾಳುಗಳ ದೇವನು ವಿಭೀಷಣ ನಗುತಲಿಂತೆಂದ 118೫|| ಕಾಲವಾವುದು ತನ್ನ ಶಕ್ತಿಯ ಕೀ ಚಮೇಲಾವುದು ಸಹಾಯವ ಮೇಲು ಸಂಗೇನೆಂದು ಬಗೆಯದೆ ಬಯಲ ಗರ್ವದಲಿ || ಸೋಲುವುದು ಜಗ ವಿಹಪರದ ಗತಿ ಕಾಳಹುದು ಖಳ ರಮ್ಯ ರಿವನು ಬೃಅವರು ಒಬಿದೆಂದು ಜಯಿದನು ತನ್ನ ಮಂತ್ರಿಗಳ 1184|| ಅಗಲಿ' -ದಾಸರ ಲಾಹರಿ ಯುದಯಿಸಿದ ನಾಕಾಲದಲಿ ಸಲ ಹಿದನು ನಮ್ಮ ನು ಹಿಡಿದ ಸಿವರನು ವರ್ತಮಾನದಲಿ !!

  • * * * * *

-- ... ೪೪|| ತೋಳನಳ...ಇಹುದು-ತೋಳನ ಪರಾಕ್ರಮಕ್ಕೆ ಗರ್ವದಿಂದ ಪ್ರತಿ ಭಟಿಸಿದ ಕುರಿಯ ಹಿಂಡಿನಂತಿರುವುದು, ಮಸೂತು ಎಂಬುದು ಮಹಾರಾಷ್ಟ್ರಭಾ ಸೆಯಿಂದ ಬಂದುದು. ೪೫|| ಕಡಿದು -- ಅಳು- ಕಟ್ಟಾಳು ಬಲವಂತನಾದಳು: ಕಡು, ನಡು ಎಂಬ ಶಬ್ದಗಳಿಗೆ ಸ್ವರಾದಿಶಬ್ದವು ಪರವಾದರೆ ಸಮಾಸದಲ್ಲಿ ಟ್ರ ಕಾರಾಗೇಶವ ಬರುವದು. ಉದಾ:-ಕಟ್ಟಾಳು, ಕಟ್ಟಡಪಿ. ರಿಸಬೇಕಾದ ಕಾಲವಾವುದು ಶತ್ರುಗಳ ಪಕ್ಷದಲ್ಲಿ ಉತ್ತಮವಾವದು, ನೀಲಕವಾವುದು ? ಅನುಕೂಲವಾಗುವದಕ್ಕೆ ತಕ್ಕ ಆಲೋಚನೆ ಏನು? ಎಂಬುದನ್ನರಿಯದೆ ಲೋಕವೆಲ್ಲವೂ ಕೊಚ್ಚಿ ಕೊನೆಗೆ ಸೋತು ಇಹಪರಗಳಲ್ಲಿ ಗತಿಗೆಡುವದು.