ಪುಟ:ದಿಗ್ವಿಜಯ ಪ್ರಕರಣ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪ ಹಾಗ-+ ಅಷ್ಟಾದಶ ಹದಿನೆಂಟು ಅಳವ- ಸಾಮರ್ಥ್ಯ ಅಳವಡಿಸು- ಸಿದ್ಧ ಪಡಿಸು ಅಳಿ, ಸಾಯುವುದು ಅಳುಕಿ, ಹೆದರಿ ಅಳುರ್ಕೈ- ವ್ಯಾಪನೆ ಅರ್ಜುನ- ಮತ್ತಿಯಮರ ಅರ್ಥ- ಹಣ ಅಂಗದ- ಭುಜಕೀರ್ತಿ, ಬಾಹುವುರಿ ಅಂಡಲೆ- ತಿರಸ್ಕರಿಸು ಅಂತರ- ವ್ಯತ್ಯಾಸ, ಯೋಗ್ಯತೆ Cಂಬ ನೀರು | ಆಕರಿಸು- ಮುತ್ತು ಆಖಂಡಲದ್ರು, ಕಲ್ಪವೃಕ್ಷ .ಆಖ್ಯೆ ಹೆಸರು ಆಟಂದು- ಬಾಧಿಸಿ ಆಧ್ಯಹಣಗಾರ, ಸ್ವಾಮಿ ಆಣೆಗೆ- ಅಪ್ಪಣೆಗೆ ಆನುಪೂರ್ವಿ- ಕ್ರಮ ಆಸುವಲಿ- ತಡೆಯುವರೆ ಆಪ್ಪದೆ- ಶಕ್ತವಾಗುವುದೆ ಆರಿ ಆರ್ಭಟಿಸಿ ಆವರಿಸು- ಮುತ್ತು ಆಹ್ನಯ ಹೆಸರು ಅಳ್ಳಲು ಇದೈಸೆ, ಎರಡು ದಿಕ್ಕು ಇಂದು- ಚಂದ್ರ ಇಂಧನ, ಕಟ್ಟಿಗೆ ಇಳಿದು ತಿವಿದು | ಉಚಿತದಲಿ, ಗೌರವದಿಂದ ಉತ್ತರೋತ್ತರ ಅಭಿವೃದ್ಧಿ, ಮುಂಗೆ ಮು `ದೆ. ಉತ್ತರ- ಸಮೂಹ ಉತ್ತೇಧ- ಎತ್ತರ ಉದಧಿ- ಸಮುದ್ರ ಉಭಯ- ಎರಡು, ಇಬ್ಬರು ಉರವಣಿಸು- ರೇಗು ಉರುಚಿ ಹೊಡೆತ ಊಳಿಗ- ಸೇವೆಮಾಡುವುದು : ಎರಕ ಲೋಹ ಮೊದಲಾದುವನ್ನು ಕರ ಗಿಸಿ ಹುಯ್ಯುವುದು ಏಕಾದಶಸ್ಥಿತಿ ಹನ್ನೊಂದನೆಯ ಕತೆಯ ಲ್ಲಿರುವುದು ಎಳಿಪೊಡೆ ತಿರಸ್ಕರಿಸಲು ಒಗ್ಗಿನಲಿ- ಒಟ್ಟಾಗಿ ಒಟ್ಟಲು- ಸಮೂಹ ಒಟ್ಟು- ರಾಶಿಮಾಡುವುದು ಒರಸು- ತಿಕ್ಕು, ನಾಶಮಾಡು ಒಸೆದು ಅಪೇಕ್ಷಿಸಿ, ಪ್ರಸನ್ನತೆಯನ್ನು ನಡೆದು - ಓರಣಿಸಿ ಗುಂಪುಗೂಡಿಸಿ. ಓರೆ- ಬೆಟ್ಟದ ತಪ್ಪಲು ಕಟಕ ಸೇನೆ, ಸಮೂಹ : ಕಲ್ಯಾಣೆ- ಮೀರಲಾಗದ ಅಪ್ರಣೆ ಕಣೆ- ಬಾಣ ಕದಡು- ಕಲಕು ಕನತ- ಪ್ರಕಾಶಮಾನವಾಗ ಕನಲಿ- ಕೋಪಿಸಿ ಕರಾಳ ಕಾರವಾರ ಕಲ್ಪ- ಪ್ರಳಯ ಕವಾಟ- ಕದ ಕಲಿ- ಶರನು : 'ಕವಿತ- ಮುತ್ತಿಕೊಳ್ಳಲು ಕಕ್ಷ- ಪಾರ್ಶ್ವ - -