ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ.

  • - **+++++

' + ' ty” + +" r

  • * * * *

•°Frಿ " - ** ತವಾದ ರೂಪಾಂತರವಾಯಿತು, ಆಗ ಅವನಿಗೆ ಮುಂಬಯಿಯೊಳಗಿನ ಶೇಕಕ್ಕಾಂಡ ಮಾಡುವ ಗಾವಠಿ ಸಾಹೇಬರ ಹೃದಯವು ದೊಡ್ಡ ದೋ, ಈ ಕಿಸನಗಡಜನರ ಹೃದಯವು ದೊಡ್ಡದೋ ಎಂಬ ಬಗ್ಗೆ ದೊಡ್ಡ ಪ್ರಶ್ನೆ ಯೇ ಬಿದ್ದಿತು, ವಿಚಾರ ಮಾಡುತ್ತ ಮಾಡುತ್ತ ಕಡೆಗೆ ಅವನಿಗೆ ಕಿಸನಗಡಜನರ ಹೃದಯವು ದೊಡ್ಡದೆಂದು ಸಂಪೂರ್ಣ ಮನವರಿಕೆಯಾಯಿತು. ಸಾರಾಂಶ, ನಿಜವಾದ ಕಾರ್ಯಕ್ಷೇತ್ರಕ್ಕೆ ಬಂದದ್ದರಿಂದ ರಾಮರಾಯ-ಚಿಂತಾಮಣಿರಾಯರಿಗೆ ಬಹು ಸಮಾಧಾನವಾಯಿತು, ಅವರ ಕಾಲ ಕ್ರಮಣವು ಒಳ್ಳೆ ರೀತಿಯಿಂದ ನಡೆಯಹತ್ತಿತು. ಕಿಸನಗಡಕ್ಕೆ ಹೋದ ಆರು ತಿಂಗಳಲ್ಲಿಯೇ ಚಿ೦ತಾಮಣಿರಾಯನ ಸ್ಥಿತಿಯಲ್ಲಿ ಬಹಳ ಹೆಚ್ಚು ಕಡಿಮೆಯಾಯಿತು, ಯಾವಾಗಲೂ ವಿನೋದದಿಂದ ಕಾಲಗಳೆಯು ತಿದ್ದ ಅವನಿಗೆ ವಾನಪ್ರಸ್ಥಾಶ್ರಮವು ಸರ್ವಸ್ವವಾಗಿ ತೋರಿತು, ಸುಧಾರಣೆಯೆಂದು ವಿನೋದದ ಹಾಸಿಗೆಯಲ್ಲಿ ಹೊರಳಾಡುವ ಮನುಷ್ಯನು ಪಶುಸಮಾನನೆಂದು ಅವನಿಗೆ ತೋರಹತ್ತಿತು. ಅವನು ಸರ್ವವೇಳೆಯನ್ನು ಏಕಾಂತದಲ್ಲಿ ಕಳೆಯುತ್ತಿದ್ದನು. ಯಾರ ಭೆಟ್ಟಿಯನ್ನೂ ವಿಶೇಷವಾಗಿ ತಕ್ಕೊಳ್ಳುತ್ತಿರಲಿಲ್ಲ. ಅವನ ಮುಖಲಕ್ಷಣವು ಈಗ ಪ್ರಶಾಂತವಾಗಿಯೂ, ಅಧ್ಯಾತ್ಮ ವಿಚಾರದಿಂದ ಗಂಭೀರವಾಗಿಯೂ ತೋರುತ್ತಿದ್ದಿತು. ಈ ಪ್ರಕಾರ ಇರುತ್ತಿರಲು ಒಂದು ದಿವಸ ವಾಡೆಯ ಹೊರಗೆ ಯಾರೋ (* ರಾಜಾಸಾ ಹೇಬರ ಬೆಟ್ಟಿಗೆ ಒಬ್ಬ ಗೃಹಸ್ಥರು ಬಂದಿದ್ದಾರೆ. ” ಎಂಬದಾಗಿ ಕೂಗಿದರು. ಆ ವೇಳೆ ಯಲ್ಲಿ ರಾಮರಾಯನು ಚಿಂತಾಮಣಿರಾಯನ ಹತ್ತರವೇ ಕುಳಿತಿದ್ದನು. ಆಗ ಚಿಂತಾ ಮಳೆರಾಯನು ರಾಮರಾಯನಿಗೆ ಹೇಳಿದ್ದೇನಂದರೆ-' ರಾಮರಾಯ, ಹೋಗು, ಯಾರು ಬಂದಿದ್ದಾರೆ ನೋಡು, ಅವರಿಗೆ ಹಾಗೇ ಹೋಗಲಿಕ್ಕೆ ತಿಳಿಸು. ಯಾರ ಬೆಟ್ಟ ಯೂ ನನಗೆ ಬೇಕಿಲ್ಲ. ಆಷ್ಯ ರು-ಬಂಧುಬಳಗದವರು ಸಂಕಟಕಾಲದಲ್ಲಿ ಎಷ್ಟು ನೆರವಾಗುತ್ತಾರೆಂಬುವದು ಈಗ ನನಗೆ ಸಂಪೂರ್ಣ ಅನುಭವವಾಗಿದೆ. ಸರ್ವ ಮಿತ್ರರಲ್ಲಿ ಶ್ರೇಷ್ಠನೂ, ಸರ್ವಾಸ್ತರಲ್ಲಿ ಪ್ರೇಮಳನೂ, ಆಪತ್ಕಾಲಸಹಾಯಕನೂ ಆದ ಭಗವಂತನ ಸನ್ನಿಧಿಯ ಹೊರ್ತು ನನಗೆ ಈಗ ಇತರರ ಬೆಟ್ಟ ಬೇಕಿಲ್ಲ. ” ಎಂದನು. ತಂದೆಯ ಈ ಉದ್ದಾರವನ್ನು ಕೇಳಿ ರಾಮರಾಯನು ಅಲ್ಲಿಂದೆದ್ದು, ಯಾರು ಬಂದಿದ್ದಾರೆಂಬುವದನ್ನು ನೋಡುವದರ ಸಲುವಾಗಿ ಹೊರಗೆ ಬಂದನು, ನೋಡುತ್ತಾನೆ ವಿನಾಯಕನು ... ಆ ಪ್ರಸಂಗದಲ್ಲಿ ಚಿಂತಾಮಣಿರಾಯ-ರಾಮರಾಯರ ಹೃದಯದಲ್ಲಿ ಎಷ್ಟೋ ವಿಷಯಗಳ ಸಲುವಾಗಿ ತಿರಸ್ಕಾರವು ಉತ್ಪನ್ನ ವಾಗಿದ್ದರೂ ವಿನಾಯಕ, ವಿನಾಯಕನ ಅಣ್ಣ ಕೃಷ್ಣ ರಾಯ, ಮಾಧವರಾಯ ಈ ಮೂವರ ವಿಷಯವಾಗಿ ಮಾತ್ರ ಅವರ ಮನಸ್ಸಿನಲ್ಲಿ ಪೂರ್ಣ ಆದರವಿದ್ದಿತು. ವಿನಾಯಕನನ್ನು ನೋಡಿದ ಕೂಡಲೆ ರಾಮರಾಯನ ಹೃದ ಯವು ಆನಂದಮಯವಾಯಿತು. ಅವನು ವಿನಾಯಕನಿಗೆ ಆದರಪೂರ್ವಕವಾಗಿ ಒಳಗೆ ಕರಕೊಂಡು ಬಂದನು, ಆಗ ವಿನಾಯಕನು:- ಎಲ್ಲರ ಕುಶಲರಾಗಿದ್ದಾ