ಪುಟ:ದಿವ್ಯ ಪ್ರೇಮ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಾಯಿ ಬಂದು ಮೋಧುವಿನೊಂದಿಗೆ ಪತಿಗೆ ಚಹ, ಮಕ್ಕಳಿಗೆ ಹಾಲು, ಗಂಜಿಗಳನ್ನು ಮೇಲಕ್ಕೆ ಕಳಿಸಿಕೊಟ್ಟಳು ತಾನು ಸರಕಿನ ಕೋಣೆಗೆ ಕಾಯಿಪಲ್ಲೆ ತರ ಲಿಕ್ಕೆ ಹೋದಳು. ಅಡಿಗೆಗೆ ಸಮಯವದು ಮೋಧು ಬಾಗಿಲಲ್ಲಿ ನಿಂತು “ ಅಮಾ, ಪೇಟೆಯಿಂದ ಏನು ತರಲಿ? ಎ, ಕೆಳಿದನು. ಪಾತ್ರೆ ತಿಕ್ಕು ವಾಕೆ ಕಬ್ಬಿಣದ ಪಾತ್ರೆಗೆ »ನ್ನು ಇಟ್ಟಂಗಿ ತುಂಡಿನಿಂದ ತಿಕ್ಕುವ ಕಿರಿಕಿರಿ ಹಿರಿ ಸಪ್ಪಳವು ಕೆಳಬರುತ್ತಿತ್ತು ಲಕ್ಕಿ ಬ೦ದನು. ಆತನೊಂದಿಗೆ ಶೋಭಾಳ ಬಂದಳು. ( ಅವ್ವಾ, ಲಕ್ಕಿ ಹಾಲು ಕುಡಿ ಯಲೊಲ್ಲ...” ಶೋಭಾಳ ದೂರು. ಕಮ೦ಗಳ ಎದುರಿನಲ್ಲಿ ಈಳಿಗೆ ಇತ್ತು. ಸುತ್ತಲೂ ಕಾಯದಲ್ಲೆಗಳ ಚಿಕ್ಕ ಚಿಕ್ಕ ಗುಡ್ಡ ಗಳೆ: ನಿಂತಿದ್ದವು ಆಕೆ ಗಜ್ಜರಿ ಮತ್ತು ಆಲುಗಡ್ಡೆಗಳನ್ನು ಹೆಚ್ಚುತ್ತಿದ್ದಳು ಮೊದಲು ಸಿಟ್ಟು ಮಾಡಿ ನಂತರ ರಂಬಿಸಿ, ಮಕ್ಕಳನ್ನು ಸಮಾಧಾನ ಪಡಿಸುತ್ತ ನಡನಡವೆ ಅಡಿಗೆಯ ಬೆಣಸಿಗೂ ಸಲಹೆ ಕೊಗುತ್ತಿದ್ದಳು,

  • ಲಕ್ಕಿ, ನಮ್ಮಪ್ಪ ಒಳ್ಳೆ ಹುಡುಗ; ಹಟಮಾಡಬಾರದು ಈಗ ಹಾಲು ಕುಡಿ ಪುನಃ ನನ್ನೊಂದಿಗೆ ಚಹ ಕುಡಿಯುವಿಯಂತೆ, ರಾಣು ನನ್ನನ್ನ ನೀನು, ಚಂಪು ಎದ್ದ ಹಾಗೆ ಕಾಣಿಸುತ್ತದೆ; ಹೋಗಿ ಆಕಿನ್ನ ಕರೆದುಕೊಂಡು ಬಂದು ಹಾಲು ಕುಡಿಸುವಿಯಾ ? ” - ಶೋಭಾ ಜಾಣ ಹಡಿ, ಮನೆ ಕೆಲಸಗಳೆಂದರೆ ಆಕೆಗೆ ಹಿಡಿಯುವವ ರಿಲ್ಲ, ರಾಣು ಅಂಕಲೀಪಿ ಮುಗಿಸಿದ್ದಾಳೆ, ಹೆಚ್ಚಿಗೆ ಓದಲು ಆಸಕ್ತಿಯಿಲ್ಲ. ಕಲಿ ಮ ಕಾಪಂಡಿತೆಯಾಗುವದಕ್ಕಿ೦ತ ಕಲಿಯದೆ ಮೂರ್ಖ್ರ ಳಾದರೂ ಚಿ೦ತ ಯಿಲ್ಲ ಒಲೆಯ ಮುಂದೆ ಕುಳಿತು ಅಡಿಗೆ ಮಾಡುವದೇ ಆಕೆಗೆ ತುಂಬಾ ಇಷ್ಟ. ಯಾವಾಗಲೂ ಅಡಿಗೆ ಮನೆಯಲ್ಲಿ ಏನಾದರೊಂದು ಕೆಲಸ ಮಾಡುವ ನವದಿಂದ ಮನೆಗೆ ಬಂದು ಕಲಿಸುವ ಮುಸ್ತರರಿಗೆ ಗಸ್ತಿ ಕೊಡುತ್ತಿದ್ದಳು, ಓದುತ್ತ ಕುಳಿತಾಗ ಚ೦ವು ಸ್ವಲ್ಪ ಅತ್ತರೆ ಸಾಕು ಒಮ್ಮೆಲೇ ಅಭ್ಯಾಸವ ನ್ನು ಇದು ಬಳಿಗೆ ಜಿಗಿದು ತಾಯಿಗೆ ನೆರವಾಗುತ್ತಿದ್ದಳು.

ಅಕ್ಕಿ ಹಿಟ್ಟು ಅಡಿಗೆ ಯವನಿಗೆ ಕೊಟ್ಟು, ಮತ್ತೇನೂ ಆಣತಿ ವಿಧಿಸಿ, ಕಮಲಾ ಪುನಃ ಮಹಡಿಯನ್ನೇರಿದಳು. ಮನೆಯಲ್ಲಿ ಈಗಾಗಲೇ ತುಂಬಾ