ಪುಟ:ದಿವ್ಯ ಪ್ರೇಮ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

nಯಿ (( ಚಂಡಮ್ಯಾ, ಮೇಲಿನ ಬಿರಡಿ ಹಾಕದೆ ಬಿಡುವದು ಈಗ ಫ್ಯಾಶನ ಆಗಿದೆ, ಮೇಲಾಗಿ ಬಿಸಿಲು; ತುಂಬಾ ಕಳ ಮಿಂಚಿನಂತಮೂನು ಮಾಯ ಬಾಗಿ ಬಿಟ್ಟನು. ಆಕೆಯ ಪತಿಗೆ ಊಟದ ಸಮಯವಾಯಿತು. ಆತನು ಕಳಗೆ ಊಟಕ್ಕೆ ಕುಳಿತನು. ಕದುಲಾ ಒಂದು ಕೈಯಲ್ಲಿ ಚಹದ ಕಿಟ್ಟಲೆಯನ್ನೂ, ಇನ್ನೊಂದು ಕೈಯಲ್ಲಿ ಬೀಸತಕಯನ್ನು ಹಿಡಿದುಕೊಂಡು ಅಲ್ಲಿಗೆ ಬಂದಳು. ಲಕ್ಕಿಗೆ ಏನು ಮಾಡಬೇಕೆಂಬುದು ತಿಳಿಯಲೊಲ್ಲದು. ತಾಯಿಯೊಂದಿಗೆ ಚಹವನ್ನು ಕುಡಿಯುವದೋ, ಇಲ್ಲವೆ ತಂದೆಯೊಂದಿಗೆ ಬೇಯಿಸಿದ ಮಾನ ಎನ್ನುವದೊ, ಕೂನಗೆ ಚಹವನ್ನು ಕುಡಿಯಲಿಕ್ಕೆ ಒಲ್ಲೆನೆಂದು ಹೇಳಿ ವಿಾನ ತಿನ್ನಲಿಕ್ಕೆ ಹತ್ತಿದನು. ಆದರೆ ಕಾಯಿಯು ಹಿಡಿದಿರುವ ಕಪ್ಪು ಬಸಿಗಳನ್ನು ದಿಟ್ಟ ಸುವದನ್ನು ಬಿಡಲಿಲ್ಲ. ಚ೦ಪೂ ಮಾತ್ರ ಒಳ್ಳೆಯ ಹುಡಿಗೆ; ಹಟಮಾರ ಲಿಲ್ಲ. ಹಿಂದೆ ಹಿಡಿದ ಬಟಾಟ ಚೂರು ಇನ್ನೂ ಕೈಯಲ್ಲಿಯೇ ಇತ್ತು, ನೆಕ್ಕುತ್ತ ಕುಳಿತುಬಿಟ್ಟಳು. ಕಮಲಾ ಎಲೆಯಡಕ ತಬ್ಬಿ ಹಿಡಿದು ಮೇಲೆ ಬರುವಷ್ಟರಲ್ಲಿ ಆಕೆಯ ಪತಿ ಆಗಲೇ ಕೋಟನ್ನು ಇದು ಎಲ್ಲಿ ಅರಿವಧರಿಸಿದ್ದ ನ, ಮೋಧ ಗಾಳಿಹಾಕುತ್ತ ನಿಂತಿದ್ದ, ಕಮಲಾ ಬಂದಕೂಡಲೇ ಆತನು ಗಾಳಿಹಾಕುವದನ್ನು ಬಿಟ್ಟು ಕೆಳ ಗಿಳಿದು ಜಾರಿದನು ಕಮಲಾ ಗಾಳಿ ಹಾಕುತ್ತ ಮನೆತನದ ವಿಷಯವಾಗಿ ನಕ್ಕು ಕಲೆಯುತ್ತ ನಾಲ್ಕು ಮಾತುಗಳನಾಡಿದಳು ಸತಿ-ಪತಿಯರಿಬ್ಬರೂ ಸ್ವಚ್ಛಂಧವಾಗಿ ಮಾತನಾಡಲಿಕ್ಕೆ ಶುಂಜಾನೆಯಿ೦ದ ಇದೂ೦ದ ತಕ್ಕ ಸಮ ಯವು ಮಾತನಾಡುತ್ತಲೇ ಆತನು ಪೂರ್ಣ ಬಟ್ಟೆ ಧರಿಸಿದ, ಕವ. ಲಾ ಕೋಟು ಹಿಡಿದಳು. ಆತನು ಅದರಲ್ಲಿ ತೋಳುಹಾಕುತ್ತ “ ಪ್ರಿಯ ಉಸ ಕಾರವಾಯಿತೆಂದು ಇಂಗ್ಲೀಷಿನಲ್ಲಿ ಹೇಳಿದನು. ಒಂದು ಕೈಯಲ್ಲಿ ರಾಟನು ಹಿಡಿದು ಮತ್ತೊಂದು ಕೈಯಿಂದ ಆಕೆಯ ಕೋಮಲ ಕೆನ್ನೆಗಳನ್ನು ನೇವರಿಸಿದನು. ನಂತರ ಮುಕ್ತನೊಂದು ಕೊಟ್ಟು ಭರಭರನೆ ಕೆಳಗಿಳಿದು ಹೋದನು. ಕಮಲಾ ನಾಚಿಕೆ ಯಿಂದ ಹಿಂದೆ ಸರಿದಳು. ನಾನು ಹೋಗ ವ” ನಂದ , ಆಕೆಯ ಪತಿ ಕೆಳಗಿನಿಂದ ಕೂಗಿದ ದು ಕೇಳಬಂತು. ಸ್ವಲ್ಪ ಸಮಯದ ನಂತರ ಕಾಲೊಳಗಿನ ಬೂಟುಗಳ ಸದ್ದೂ ಕೇಳಬರಲಿಲ್ಲ ಗೇ& ಬಾಗಿಲು ಮುಚ್ಚಿದ ಕಳಕೀಳಿಸಿ, ಇದು ನಿನ್ನ