ಪುಟ:ದಿವ್ಯ ಪ್ರೇಮ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮೀನು ಪ್ರಾರಂಭಿಸುವನು, ಭೂಪ, ಒಲ್ಲನಂಶ ಅದರ ಮೇಲೆಮಲ ಗಲು ರಾತ್ರಿ ಹಾಸಿಗೆ ಒದ್ದೆ ಮಾಡಲಿಕ್ಕೆ ಹೇಳಿ ......' ರಾಣು ಅಣಕಿಸಿದಳು. ಮುದುಕನಾಗಿದೆಯಪ್ಪಾ, ನೀನೇನು ಕಡಿಮೆ ಆ ದಿನ ರಾತ್ರಿ.. ......* * ಮ ಚು......... .ನಾನು.. .....?? ಅಷ್ಟರಲ್ಲಿ ಆ ದಿನದ ಸಂಗತಿ ಏನಪಾಗಿ ತಾನು ಆ ವಿಷಯ ಪ್ರಾರಂಭಿಸಿದ್ದು ತನ್ನದೇ ತಪ್ಪಾಯಿಶಂದು ಮೋನ್ಮಾ ಸುಮ್ಮನಾಗಿ ಬಿಟ್ಟನು. - ಚಂಪು ಶಾಯಿಯ ತೊಡೆಯ ಮೇಲೆ ಮಲಗಿ ಹಾಲು ಕುಡಿದಳು ದೀಪ ದೊಡ್ಡ ದುಮಾಡಿದಳು. ಹುಡುಗರೆಲ್ಲರೂ ಸದ್ದಿಲ್ಲದೆ ಮಲಗಿದರು, ನಡುವಿನ ಮನೆಯಲ್ಲಿಯು ಲಾ೦ದಮಾತ್ರಗಾಳಿಯಲ್ಲಿ ಹೊಯ್ದಾಡುತ್ತ ಉರಿಯುತ್ತಿತ್ತು. ಮನೆಯಲ್ಲಿ ಪುನಃ ಶಾಂತಿ ಮೈವೆತ್ತು ಬಂತು. ಕಮಲಾ ಪತ್ರಿಕೆಯನ್ನಾಗಲೀ, ಇಲ್ಲವೆ ಕಸೂತಿ ಹಣೆಯುವದ ನಾಗರಿ ಹಿಡಿದು ನಡುಮನೆಯ ಪಾವಟಿಗೆಗಳ ಮೇಲೆ ಕೂತಳು ಅ೦ದು ಸಂಜೆಯ ಮುಂದೆ ಅಜಿತನಾಗಲಿ, ಸರೋದ್ಯಾ, ನಿರ್ಮಲರಾಗಲೀ ಬರಲಿಲ್ಲ ಪಂಬುದು ಆಕಯ ಜ್ಞಾಪಕಕ್ಕೆ ಬಂತು ಅವರೆಲ್ಲರ ನೆರೆಮನಯವರ ಮಕ್ಕಳು, ಕಮಲಳನ್ನು ಆಕ್ಕನೆಂದು ಕರೆಯುತ್ತಾರೆ, ಅಜಿತ, ನಿರ್ಮಲರು ಕಾಲೇಜಿಗೆ ಹೋಗುತ್ತಿದ್ದರು, ಅಜಿತ ಮೊದಲನೆಯವರ್ಷ ಸಾಯನ್ನ ಕ್ಲಾಸಿ ನಲ್ಲಿದ್ದನು, ನಿರ್ಮಲಾ ಜುನಿಯರ ಬಿ. ಎ. ಕ್ಲಾಸಿನಲ್ಲಿದ್ದಳು, ಸರೋದಾ ಮ್ಯಾಟ್ರಿಕ್ ತರಗತಿಯಲ್ಲಿದ್ದಳು. ತರುಣ ಹುಡುಗ, ಹುಡಿಗಿಯರು, ಬಾಹ್ಯ ಪ್ರಪಂಚದಲ್ಲಿಯ ಸುದ್ದಿಗಳನ್ನು ಕೂಡಿಸಿ ತಂದು ಆ ನಿಗೆ ಹೇಳಿ ಹರಟೆಕೊಚ್ಚಿ, ಅದಕ್ಕೆ ಪ್ರತಿಯಾಗಿ ಚಹವನ್ನು ಚಪ್ಪರಿಸುವರು, ಆವ ರೊಂದಿಗೆ ಹರಟಿಗೆ ಕೂಡುವದೆಂದರೆ ಕಮಲಳಿಗೆ ತುಂಬಾ ಇಷ್ಟ, ಮನೆ ಯಲ್ಲಿ ಖಂಡುಗ ಕೆಲಸವಿದ್ದರೂ ಅದನ್ನು ಬಿಟ್ಟು ಬಿಡುವಳು. ಅವರಿಗಾದರೂ ಕಮvಳಲ್ಲಿ ಅದನ್ನು ಭಕ್ತಿ ವಾತ್ಸಲ್ಯ | ಒಂದಿನವೂ ಆಕೆಯನ್ನು ಭಟ್ಟಿ ಯಾ ಗಲು ತಪ್ಪುವದಿಲ್ಲ, ಆದರೆ ಇಂದೇಕೊ ಒಬ್ಬರೂ ಎಡಬಲಸುಳಿಯಲಿಲ್ಲ' _ಕನುಲಾ ಪತ್ರಿಕೆಯಲ್ಲಿ ಒಂದು ಕತೆಯನ್ನು ಓದಲು ಪ್ರಾರಂಭಿಸಿದಳು. ಗಂಡ.ಥಂಡರಿಬ್ಬರಿಗೂ ಬಹಳ ದಿವಸ ಕೂಡಿನಡೆಯುವ ದಾಗುವದಿಲ್ಲ. ಹಂಡತಿ ಗಂಡನನ್ನು ಬಿಟ್ಟು ಬಿಡಬೇಕೆಂದಿರುತ್ತಾಳೆ, ಈ ರೀತಿ ಕಥಾವಸ್ತು.