ಪುಟ:ದಿವ್ಯ ಪ್ರೇಮ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಸಾಕುತಾಯಿ ಮಾತ್ರ ಆಕೆಯನ್ನು “ಅಮ್ಮಾ ಎಂದು ಕರೆಯುತ್ತಿದ್ದ, ಆಯಾ ಮದ್ರಾ ಸದ ಕಡೆಯವಳು; ಸಮಾರು ಎರಡಿಪ್ಪತ್ತು ವರ್ಷ ವಯಸ್ಸಾಗಿರಬೇಕು, ಮುಗಿಲುಗಳಂತೆ ಕಪ್ಪು ವರ್ಣದವಳು; ಸ್ವಭಾವ ತುಂಬಾ ಸಿಡುಕು ಆಯಾ ನಿಜವಾಗಿಯೂ ಆಕೆಯ ಹೆಸರಲ್ಲ, ಆಕೆಯ ಮನೆಯವರು ಆಕೆಗೆ ಬೇರೊಂದು ಹೆಸರಿಟ್ಟು ಆ ಹೆಸರಿನಿಂದ ಕರೆಯುತ್ತಿರಬಹುದು ಆದರೆ ಇಲ್ಲಿ ಆಕೆಗೆ ಆಯಾ ಅಮಾ ಇದೇ ಹೆಸರುಗಳು, ಖೋಕಾ ಹುಟ್ಟಿದಾಗಲೇ ಆಕೆ ಊಳಿಗಕ್ಕೆ ಸೇರಿಕೊಂಡಿದ್ದಳು. ಬ್ರಹ್ಮದೇಶ ಬಿಡಬೇಕೆಂದಾಗ ಸಂ 1 ಟಿಕ್ಕಿಕ್ಕಿ ಕೊಂಡಿತು, ಆಯಾ ಆ ನಾಡನ್ನು ಬಿಡುವಂತಿರಲಿಲ್ಲ; ಕಾ ಆಯಾಳನ್ನು ಬಿಡುವಂತಿರಲಿಲ್ಲ; ಮಾಡುವದಾದರೂ ಏನು? “ ಏನೂ ಮಾಡಲಿಕ್ಕೆ ಬರುವಂತಿಲ್ಲ. ಕೆಲವು ದಿನಗಳವರೆಗಾದರೂ ಅವನ ಹಟವನ್ನು ಸೈರಿಸಿಕೊಳ್ಳಬೇಕು; ಆಕಯೇನೋ ಅವನನ್ನು ತನ್ನ ಸ್ವಂತ ಮಗನಂತೆ ಪ್ರೀತಿಸಬಹುದು; ಆದರೆ ಆ ತೆಗೂ ಹೊಲಮನೆ, ಗೆಳತಿಯರು ಮತ್ತು ನೆಂಟರು ಇದ್ದಾರೆ ಅವರನ್ನು ಬಿಟ್ಟು ಅವನೊಬ್ಬನಿಗಾಗಿ ಬಲು ಮನಸ್ಸಿಲ್ಲ.” ನೃಪೇಶ ಹೇಳಿದ. ವಿನೋದಿನಿ ಕೇಳಿದಳು.

  • ಒಂದು ಮಾತು ಆಕೆಯನ್ನು ಕೇಳೋಣ, ಅದರಲ್ಲೇನು ಒತ್ತಾಯ ಪಡಿಸುವದು ಬೇಡ; ಬೇಕಾದರೆ ಬರಲಿ, ಇಲ್ಲವಾದರ ಬಿಡಲಿ, ಈಕ ಹೇಗೂ ಹೆಂಗಸು; ಹೆಂಗಸಿಗೆ ಪ್ರೇಮಕ್ಕಾಗಿ, ಮನೆ ಗೆಳತಿಯರು, ಆಸ್ತಿಷ್ಟರನ್ನು ಕರೆಯುವುದು ಹೊಸತೇನು ಅಲ್ಲ”

<< ಸರಿ; ನಿನಗೆ ತಿಳಿದಂತೆ ಮಾಡ.” ನೃಪೇಶಕಡೆಗೊಮ್ಮೆ ಸೋತನು. ಅದೇ ಹೊತ್ತಿಗೆ ಸರಿಯಾಗಿ ಬೋಕಾ ಬೆಳಗಿನ ತಿರುಗಾಡುವದನ್ನು ತೀರಿಸಿಕೊಂಡು ಆಯಳೊಂದಿಗೆ ಬಂದನು; ವಿನೋದಿನಿ ಮೊದಮೊದಲು ಹಿಂಜರಿದಳಾದರೂ, ಆ ಯಳೊಂದಿಗೆ ನಂತರ ಈ ಪ್ರಸ್ತಾಪವೆತ್ತಿಗಳು • . ಸ್ವಲ್ಪ ಸಮಯ ಮೌನಳಾಗಿದ್ದಳು; ಬಹಳ ಮಾಡಿ ಆಕೆ ಸಾಧಕಬಾಧಕಗಳ ವಿಷಯವಾಗಿ ಮನದಲ್ಲಿ ' ಎನಿಸಿಬಹುದುನಂAg ಒಂದು ನಿಟ್ಟ ಸರಿನೊಂದಿಗೆ ಆಕೆ ಹೇಳಿದಳು