ಪುಟ:ದಿವ್ಯ ಪ್ರೇಮ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹಾಸಿಗೆಯಮೇಲೆ ಉರುಳಿದನು; ಆಳು ಊಟಕ್ಕೆ ಎಷ್ಟು ಎಬ್ಬಿಸಿದರೂ ಏಳದೆ ಒಳ್ಳನಂದು ಬಿಟ್ಟನು. ” ಮರುದಿನ ಬೆಳಿಗ್ಗೆ ಹಾಸಿಗೆಯಿಂದ ಏಳಲಿಕ್ಕೆ ಅವನ ಮನಸ್ಸಿನಲ್ಲಿ ಒಂದು ತರನಾಗಹುತ ; ಬೆ ವೀಕನಿಗೆ ಎದ್ದು ಮುಖವನಾದರೂ ತೋರಿಸು ವದು ಹೇಗೆ ? ತುಂಬಾ ಛಾದರವನ್ನು ಹೊಡೆದುಕೊಂಡು ಹಾಸಿಗೆಯಲ್ಲಿಯ ಮಲಗಿಬಿಟ್ಟ , ಆದರೆ ಶೋಕಾ ಮರೆತಿರಲಿಲ್ಲ; ಅಲ್ಲಿಗೇ ಬಂದನು, ಹೊದೆದ ಛಾದರವನ್ನು ಜಗ್ಗುತ್ತ ಏಳಪ್ಪಾ, ಹೂತ್ತು ಬಹಳವಾಗಿದೆ: ಹೊರಗೆ ಬಿಸಿಲುಬಿದ್ದಿದೆ, ನನಗೆ ಸಾಯಕಲ್ಲ ಈಗ ತರುವದಿಲ್ಲವೆ? ” ಎಂದು ಕೂಡ ಹದ ನೃಪೇಶನ ಹೃದಯ ಒಡೆಯುವಂತಾಯಿತು; ಅಯೊ, ಜೀವನವೇ ನಾಚಿಕೆಗೇಡು, ವಾತ್ಸಲ್ಯವಂತ ವಾತ್ಸಲ್ಯ; ಬರಿಯ ಮೃಗಜಲ; ತನ್ನ ಕೂಸಿನ ಪುಟ್ಟ ಬಯಕೆಯೊಂದನ್ನು ಕೊನೆಗಾಣಿಸುವ ಸಾಮರ್ಥ್ಯವಿರಲಿಲ್ಲ ನೃಪೇಶನಿಗೆ, ಮಗನಿಗೆ ಉತ್ತರವನ್ನಾದರೂ ಏನು ಕೊಡುತ್ತಾನೆ? ಕೊನೆಗೆ ಛಾದರ ಹೊದೆದುದನ್ನು ಪೂರ್ಣ ತೆಗೆದು ಕೇಳಿದ. " ಎಲ್ಲಿದೆಯಪ್ಪಾ ಮೂರುಗಾಲಿ ಸೈಕಲ್ಲು ? ನೀನು ಯಾವಾಗ ಶರು ?.......” ನೃತೇಶ ಅಪಮಾನದಿಂದ ಕುಂದಿಹೋಗಿದ್ದ, ಬೇರೆಯಾವ ಉಪಾ ಯವೇ ಇರಲಿಲ್ಲ ಮಗುವನ್ನು ಬೆದರಿಸಿದ.

  • ಕೆಟ್ಟ ಹುಡುಗನ್ನ ತಂದು; ಹೋಗು ಹೊರಗೆ ಹಗಲೆಲ್ಲ ಬರೇ ಇಾಸುಕೊಡಲಿಕ್ಕೆ ಬರತಾನ; ಶೋಕಾ ತನ್ನ ಜೀವನದಲ್ಲಿಯೇ ಯಾರಿಂದಲೂ ಇಂಥ ಬಿರಿನುಡಿಗಳನ್ನು ಆಡಿಸಿಕೊಂಡಿರಲಿಲ್ಲ. ಹಾಗೆ ನೆಲದ ಮೇಲೆ ಬಿ ಉರಳಾಡಿ ದೊಡ್ಡ ಧ್ವನಿ ತೆಗೆದು ಅಳಲಿಕ್ಕೆ ಪ್ರಾರಂಭಿಸಿದ್ದ. ಆರು ಮಗ್ಗುಲದ ಕೋಣೆಯಲ್ಲಿ ಯಾವದೇ ಕೆಲಸದಲ್ಲಿ ಮಗ್ನಳಾಗಿದ್ದಳು. ಮಗು ವಿನ ಅಳುವ ಧ್ವನಿಯನ್ನು ಕೇಳಿ, ಅಲ್ಲಿಗೆ ಬಂದು ಅವನನ್ನು ಎತ್ತಿಕೊಂಡು, ನೃಪೇಶನ ಕಡೆಗೆ, ಮಗುವನ್ನು ಏಕೆ ಹೀಗೆ ಅಳಿಸುತ್ತೀರಿ ಎಂದು ಕೇಳುವ ನೋಟದಿಂದ ನೋಡಿದಳು. ಆದರೆ ಅವನು ಎರಡೂ ಕೈಗಳಿಂದ ಮುಖ ಮುಚ್ಚಿಕೊ೦ಡಿದ , ಕಂಬನಿಗಳು ಬೆರಳುಗಳ ಸಂದುಗಳಲ್ಲಿಂದ ಹರಿದು ಬರುತ್ತಿದ್ದು, ಆಳ ಶೋಕಾನನು ಕರೆದುಕೊಂಡು ಬೇರೆ ಕಡೆಗೆ ಹೋಗಿ ಎಷ್ಟೋ ಕನಸು ಕಟ್ಟಳೆ, ಆ ತಿನಸುಗಳನ್ನು ನೋಡಿ ಮೋಕಾ ಸಸಿಯ ಕಲ್ಲ ಮರೆತೆನು, ಆ ಬೋಕಾನಿಗೆ ಕೇಳು