ಕಂಡು,ಶಾಯಮ ಪ್ರಶಿನಸಿದ:
"ಮಳೇಲಿ ನೆನಕೊಂಡು బంದಿರ ಸಾరా?"
"ಇಲ್ಲವಲ್ಲ!"
ಶಾಮನಿಗೆ నిರಾಸೆಯಾಯಿತು. ಆತನೆಂದೆ:
"ನಮ್ಮ ಅಮ್ಮ ಅಂದು-ರತ್ರಿ, ಭಾರೀ ಮಳೆ ಬಂತಂತೆ... ಇವತ್ತು ಸ್ಕೂಲಿಗೆ ರಜಾ ಕೊಡಬಹುದು. ಅಲ್ವೆ ಸಾರ್ ייל
ಹಜಾರದಲ್ಲಿದ್ದ ಗಡಿಯಾರ ಎಂಟು ಹೊಡೆಯತೊಡಗಿತು. ತುಸು ಅಸಹನೆಯಿಂದ ಮುರಲೀಧರನೆಂದ:
"ರಜಾ ಕೊಡೋದು ಕಾಣಿಲ್ಲ, ಎಲ್ಲಿ, ಪಾಠ ಶುರುಮಾಡೋಣ."
ಆವರೆಗೂ ಸುಮ್ಮನಿದ್ದ ನಳಿನಿ ಅಂದಳು.
"ಇವತ್ತು ಪಾಠ ಬೇಡಿ ಸಾರ್, ಮಳೆ ಅಲ್ಲಾ?"
ಮುರಲೀಧರ ನಸುನಕ್ಕ!
"ನಿಮ್ಮಮ್ಮ ಬಯ್ತಾರೆ."
"ಊಂ! ಬಯೊಲ್ಲ."
ಅಷ್ಟರಲ್ಲೆ ಅವರು ತಾಯಿಯ ಧ್ವನಿ ಸವಿನೂಪದಿಂದಲೇ ಕೇಳಿಸಿತು.
“ಏನೇ ಅದು, ತಲೆಹರಟೆ?"
ಶ್ಯಮ ಪುಸ್ತಕವನ್ನು ತೆರೆದ, ನಳಿನಿಯನೂ ఆಣ್ಣನನ್ನು ಅನುಸರಿಸಿದಳು, ಪ್ರತಿ ದಿನವೂ ಮುರಲೀಧರ ಪಾಠ ಮುಗಿಸಿ ಹೊರಬೀಳುತ್ತಿದುದು ಎಂಟೂವರೆಗೆ. ಆ
ದಿನ ಅದು ಸಾಧ್ಯವಿರಲಿಲ್ಲ.ಬಂದುದು ತಡವಾದರೇನಂತೆ? ఒంದು ಗಂಟೆಯ ಹೊತ್ತು ಆತ ಅಲ್ಲಿರಲೇಬೇಕು. ಮೊದಲೇ ಎದ್ದನೆಂದರೆ ಮನೆಯೊಡತಿ ಅತ್ತ ಸುಳಿದು ಕೇಳುತ್ತಿದ್ದರು:
'ಆಯಿತೆ ಪಾಠ?'
ಅದರ ನೆನಪಾಗಿ ಕಸಿವಿಸಿಗೊಳ್ಳುತ್ತ ಮುರಲೀಧರ ಕೇಳಿದ;
“ತಡವಾಗಿ ಎದ್ದಿರಾ ಇವತ್ತು?"
ನಿರುತ್ಸಾಹ ಲವಲೇಶವಾದರೂ ಇಲ್ಲದ ಧ್ವನಿಯಲ್ಲಿ ಶ್ಯಮನೆಂದ:
“ಹೊಂ ಸಾರ್. ಮಳೆ ಅಂತ, ಅಮ್ಮ ಏಳು ಘಂಟೆಗೆ ಎಬ್ಬಿಸ್ಲಿಲ್ಲ ."
ಮುರಲೀಧರ ಪಾಠದತ್ತ ದೃಶ್ತಿ ಯೋಡೀಸುತ್ತಿದ್ದಂತೆ ಶಾಮ, ఎರಡೂ ಭುಜ ಗಳನ್ನು ಕುಪ್ಪಳಿಸಿ, ಕೈಗಳನ್ನು ಬಿಗಿಯಾಗಿ ಎದೆಗೆ ಕಟ್ಟಿಕೊಂಡು ಹೇಳಿದ:
"ತುಂಬಾ ಛಳಿ! ఆల్చా ಸಾರ್ ?"
"ಹೊಂ." ಎ೦ದ ಮುರಲೀಧರ.. ನಳಿನಿಯು ಕಡೆ ತಿರುಗಿ ಆತನೆಂದ:
"ಎಲ್ಲಮ್ಮ, ಈ ಲೆಕ್ಕ ಮಾಡು....."
... ಮತ್ತೆ ಕೊಠಡಿಗೆ.. ಅಲ್ಲಿಂದ ಭೋಜನ ಶಾಲೆಗೆ, ಬಳಿಕ ಆ ದಿನದ ಪಾಠದ