ಪುಟ:ದೀಕ್ಷೆ.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ది క్షే - 363

  • జభవాళి జనా ఆంకె. బణంూయుండా ಬಂದಿದ್ದ ಒಂದೆರಡು ಕಾಗದ さ○○○&卒ご ಕೈಗೆ బితే..."

“ood: ಮಾಡ್ತಾ ප්‍රො” --- 2 o - -ہ-ہم ٹی ssr( بے بر - ವಿಚಾರಣೆ? ಯಾಕಾಡ್ತಾರೆ? ಹಾಗೇನೇ ಸ್ಥಾನಬದ್ಧತೆಯಲ್ಲಿಡ್ಬಹುದೂಂತ శానునిది." "ಏನಿದ್ದರೂ ಪತ್ರಿಕೇಲಿ బండాల ఇ5peడా) ಆಶ್ಚರ್ಯ." "ಇಂಥ ವಿಷಯ ಜನರಿಗೆಲ್ಲ ಗೊತ್ತಾಗೋದು ಪೋಲೀಸರಿಗೆ ಇಷ್ಟವಿಲ್ಲೋ E3’s ಏನೋ? ಅಥವಾ, ಅವರು ತಾವಾಗಿಯೇ ಪತ್ರಿಕೆಯೋರಿಗೆ ಸುದ್ದಿ ಕೊಟ್ಟಿರಲಾರರು. ಇನ್ನೇನು, నాంసాల జాJపెరిగి కేశి , నేచే్ముల్డ్మినే విఙయు ಅಚ್ಚು :: ಪರಿಸ್ಥಿತಿ ಗಭೀರವಾಗಿದ್ದರೂ, ನಾರಣಪ್ಪ ಅದನ್ನು ತೀರಾ ಲಘುವಾಗಿಯೆ ಪರಿಗಣಿಸಿದ್ದ సాలపాJణ ఎన్నేచెంతితే ఆ చెూతిన స్రాణి. "ಪೋಲೀಸರು ಮನೆಗೇ ಬಂದಿದ್ರೆ? ಏನೇನಾಯು?" ತಿಳಿಯುವ ಆತುರ ಮುರಲೀಧರನಿಗೆ. ಆದರೆ, ನಾರಣಪ್ಪ 3 ತುಂಬಿಕೊಂಡಿದ್ದ ತಾಳ್ಮೆಯ ಕೊಡ ತುಳುಕುವಂತಿರಲಿಲ್ಲ. ನಡೆಯುತ್ತಿದ್ದ ಅವರಿಬ್ಬರೂ ಇಗರ್ಜಿಯನ್ನು ಸವಿಯೊಪಿಸಿದ್ದರು. ನಾಲ್ಕು ಹೆಜ್ಜೆ ಗಳಾಚೆಗಿತ್ತು, ನೀರಿಲ್ಲದ ಸಂಪಂಗಿ ಕೆರೆ, ಎಡಕ್ಕೆ ಎದುರುಗಡೆ ತಗು ಛಾವಣಿಯ చేంజనా ಕಟ್ಟಡಗಳಿದ್ದು వు. బిఁదియు బది నేJeeడాJF ತಗಲಿಸಿದ್ದರು; 'ಮಾಜಿ ಸ್ವೇಟರ శJణ883ుణాTiళు" ఎండా). ఆత్మై నేణఁడోుత్తే ನಾರಣಪ್ಪನೆಂದ: "ಈ ಕಟ್ಟಡದಲ್ಲಿ ನಾಯ ಮಾರಾಟಕ್ಕಿದೆ. ಆದರೆ ಅದನ್ನು ಕೊಳ್ಳೋ ಅವಕಾಶ ನಮ್ಮಣ್ಣನಿಗೆ ಇದ್ದಿಲ್ಲ!" - ತಾನು ಕೇಳಿದ ಪ್ರಶ್ನೆಗಳಿಗೆ ನೇರವಾದ ಉತ್ತರ ಬಂದಿರಲಿಲ್ಲ. ತನ್ನ ಯಾಗಿ ಮಾತನಾಡುತ್ತಿದ್ದ ನಾರಣಪ್ಪ ಬೀದಿಯ ಬದಿಗಿದ್ದ ಕಾಲುಹಾದಿಯ ಮೇಲೆ ಅವರು ನಿಂತರು. ಕಾರುಮೋಟಾರುಗಳು ಒಂದರಮೇಲೊಂದಾಗಿ ಅತ್ತಿತ್ತ ಹೋಗುತ್ತಲೇ ಇದ್ದುವು. ನಾರಣಪ್ಪ ಮುರಲೀಧರನ ಕಡೆ ತಿರುಗಿ ಕೇಳಿದ: "ಎಲ್ಲಿಗೆ ಹೋಗೋಣ ಇವರೆ?" “ನನಗೆ ಗೊತ್ತಿಲ್ಲ!" ಮತ್ತೆ ಮಾತು ಮುಂದುವರಿಸದೆ ನಾರಣಪ್ಪ ಯೋಚಿಸುತಿದು ದನ್ನು ಕಂಡು ಮುರಲೀಧರ ಕೇಳಿದ: "ಮನಸ್ಸಲ್ಲೇನಿದೆಯೋ さぐ等、3." “ಏನೋ ಇದೇಂತ ಊಹಿಸಿದಿರಲ್ಲ, ಭೇಷ್!" గో