ಪುಟ:ದೀಕ್ಷೆ.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

418 守ー。 きび登ご ಚಿಕ್ಕವನು ದೊಡ್ಡವನ ෆුෂ් 행 ಮಾಡಲು ಹೋದ, ದೊಡ್ಡವನೂ ళ్ళే చిత్తిడా, చేురెలిథెరినే ఆక్తి గేయర్బిరేణ "ಅಯ್ಯಯ್ಯೋ!" చెందారు. రీంక్తి ಲಲ್ಲಿದ್ದ ಮುರಲೀಧರ ಓಡಿ ಬಂದ, ಅಣ್ಣಂದಿರ ಜಗಳ ಬಿಡಿಸಲು. ತಾಯಿ ಧಾವಿಸಿ బండారా) టఫ్ట్చే ಒಣಗಲು ಹಾಕುವ ಮಡಿಕೋಲನ್ನೆತ್ತಿಕೊಂಡು. "ಮುಂಡೇಗಂಡಾ! ಬಿಡೆನ್ರಿ! బిట్చడేలై! ನಾಚಿಕೆ ಇಲ್ವ ಪಾಪಿಗಳಾ!" ಅಜ್ಜಿಯ び。ஆல் きぐ? ಮೊಮ್ಮಕ್ಕಳು అళకేJపెడాగియోుచేు. ಜಗಳ ನಿ೦ತಿತು. ಆದರೆ ತಾಯಿಯ ರೆನೋದನ ನಿಲ್ಲಲಿಲ್ಲ, ಆಕೆಯನ್ನು ಸವು ಜಾಯಿಸಲು ಮುರಲೀಧರ ಯತ್ನಿಸಿದ. "ಸುಮ್ಮನೆ ಅಳಬೇಡವಮ್ಮ." "ಅಯ್ಯೋ! ಅಯ್ಯೋ! ಈ ಗತಿ ಬಂತಲ್ಲಪ್ಪ ಪರಮಾತ್ಮ!" ಆ ಊರಲ್ಲಿರಲು ಮುರಲೀಧರನ ಚಿಕ್ಕಣ್ಣ ಕುಮಾರಸ್ವಾಮಿಗೆ ಇಷ್ಟವಿರಲಿಲ್ಲ. ಮೊದಲಿನಿಂದಲೂ ಅಷ್ಟೆ ಹೊಲದಲ್ಲಿ ಮೈ ಬಗ್ಗಿಸಿ ಒಂದು ದಿವಸವೂ ಆತ ಕೆಲಸ ಮಾಡಿದವನಲ್ಲ, ಹಳ್ಳಿಯಲೂ ಅಲ್ಲದ ಪಟ್ಟಣವೂ ಅಲ್ಲದ ಆ ಊರಲ್ಲಿ ಚಲಚ್ಚಿತ್ರ ಮಂದಿರವಿರಲಿಲ್ಲ, ಕುಮಾರಸ್ವಾಮಿಗಾದರೋ ಪ್ರಾಣಪ್ರಿಯವಾದುದು ಸಿನಿಮಾ. ಆತ ಹೇಳದೆ ಕೇಳದೆ ಕೋಲಾರಕ್ಕೆ ಎದುಬಿಡುತ್ತಿದ್ದ. Eండా ಆತನನ್ನು బయ్యవాదితేు. . 'ಹಾಳಾಗಿ ಹೋಗ್ರಿಡ್ತೀಯಾ ಸೂ-ಮಗನೆ!' ಅಂತಹ ಬಯ್ದಳಿಂದ ಕುಮಾರಸ್ವಾಮಿ ಮತ್ತಷ್ಟು ಕಠಿನಮನಸ್ಸನಾದನೇ జెఫెరాలేు సుధారిస్లిల్ల. ಮದುವೆಯಾಯಿತು. ತಂದೆಯೂ ಆದ ಆತ, ಆದರೆ 'ಖಯಾಲಿ' ಮಾತ್ರ ಬಿಡಲಿಲ್ಲ. 광 'ಕೋಲಾರಕ್ಕೆ ಹೊರಟ್ಟೋಗ್ರಿಡ್ತೀನಿ. ದಿನಸಿನ ಅಂಗಡಿ さ○ぐ&@." ಹಿರಿಯಣ್ಣ ಲಕ್ಷ್ಮಿಪತಿ ಸಜ್ಜನ. ಪರಿಪರಿಯಾಗಿ ಆತ ಹೇಳುತಿದ್ದ: 'ವ್ಯಾಪಾರದಲ್ಲಿ ಉದಾರವಾಗೋದಕ್ಕೆ ನಾವೇನು ಶೆಟ್ಟರೆ? ಬೇಡ, ಬೇಡ.' ಅಲ್ಲಿಗೇ ನಿಂತ ಆ ದಿನದ ಕಲಹ ಮತ್ತೆ ಪ್ರಜ್ಞಜ್ವಲಿಸಿತು. ಮುರಲೀಧರನ ಅತ್ತಿಗೆಯ ರಂತೂ ಒಬ್ಬರನ್ನೊಬ್ಬರು ಹೊರದೂಡಲು ಆತುರವಾಗಿಯೇ ಇದ್ದರು, ವಿರಸ ಹೆಚ್ಚಿಸಲು ಸಣ್ಣ ళ్ళే ಸಂದರ್ಭಗಳನ್ನೆಲ್ಲ ಅವರು ಉಪಯೋಗಿಸಿದರು. ಲಕ್ಷ್ಮೀಪತಿ ಕಿರಿಯ ತಮ್ಮನನ್ನು ಕೇಳಿದ: "ಏನು ಹೇಳ್ತೀಯಾ ಮುರಲಿ?" ಸಂಸಾರ ಒಡೆಯದೆ ಉಳಿದರೇ ಮುರಲಿಗೆ ಸಂತೋಷವಾಗುತ್ತಿತ್ತು, ಆದರೆ ごごお3。3r 5Qricにおo:33ごo ಯಾರಿದ್ದರು? - - - - o