ಪುಟ:ದೀಕ್ಷೆ.pdf/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

422 ぎー。 QᏋ. లజీణ883 ಸಾಕಷ್ಟು చెళ్పెగితేు. ご○35Cご、ご యేన్బెరో, నిరిగి సిద్ధ్చా ಕಾಗದವೇ. "ಮುರಲಿ ಬರೆದಿದಾನಮಾ" ಎನ್ನುತ್ತ ನಾರಣಪ್ಪ ಕವರನ್ನೊಡೆದು ಓದ さ.cび3f)ご. ప్రికియు నాణ, ನೀನು ಬರೆದ ಎರಡು ಕಾಗದಗಳೂ ಬಂದವು. ಉತ್ತರ ತಡವಾಗಿದೆ. క్షేవిస్ు. ಮೊದಮೊದಲು, ಬರೆದು ತಿಳಿಸಬೇಕಾದ ವಿಷಯವೇ ಇಲ್ಲ ಎನಿಸುತ್ತಿತ್ತು. ಈ ಸಂಜೆಯವರೆಗೂ ಹಾಗೆಯೇ ಇತ್ತೆ ನ್ನಬೇಕು. ಆದರೆ ಈಗ, ಬರೆಯಬೇಕೆನ್ನಿಸಿದೆ. నినోు 5ళ్ళిడా • 58ఃంగా • ಗಳನ್ನೋದಿದೆ. “భవిష్యోత్కేళ్ళ Čo 50:0° Co. ವಿಷಯವನ್ನೋದಿ ['ಉಜ್ವಲ' ಎಂದೂ ಬರೆದಿರುವರಲ್ಲವೆ ಅವರು?] ತಮಾಷೆ ಎನಿಸಿತು. *ದೇವತೆಗಳ ಕಣ್ಣಿ ರು' ಆ ರೀತಿಯು ವಿಶೇಷ ಪ್ರಸ್ತಾ ಪಕ್ಕೂ ఆవాణావావిగి ತ್ತೆಂದು ನಾನು ಭಾವಿಸಿಯೇ ಇರಲಿಲ್ಲ. ಏನಿದ್ದರೂ ಅದಕ್ಕೆ ಮೂಲ ಕಾರಣನು ನೀನು.. ದೇವತೆಗಳು ಅತ್ತ ವಿಷಯ ನಾಲು ಜನರಿಗೆ ಗೊತ್ತಾಗುವಂತೆ ಮಾಡಿದ ಶ್ರೇಯಸ್ಸು ನಿನ್ನದು... ಇನ್ನೊಂದು ಚೀಟಿಯಂತೂ ನಮ್ಮ ಪರಿಚಯ ಮೊದಲಾದ దినగళన్నే ನೆನಪುಮಾಡಿಕೊಟ್ಟಿತು. &ుండా సిబ్మె: ನ ದಸ್ತಗಿರಿಯಾದಾಗ ಫೋನ್ వాూడి ఎరాడా) నాలు యోనికి స్ట్విరెవియులేు. ఈ స్ల ఆంతె5 ಅಗತ್ಯ బిళలిల్లచెల్లి చిన్నేವುದು ಸಮಾಧಾನದ ವಿಷಯ. ಆ ಬೆಳಗ್ಗೆ ಬಸ್ ನಿಲಾಣದಿಂದ ૨૬:૪૩ బండాగె నిచ్మె ö ಸ್ನೇಹಿತರ టైన్మెటే ಮಾಡಿದ್ದೆ ఆదారే, ఆవారా యూరిర ಬಹುದೆಂದು ನಾನು ಊಹಿಸಲೂ ಇಲ್ಲ; ನೀನು ಹೇಳಲೂ ಇಲ್ಲ. ಫಲಿತಾಂಶ ಪ್ರಕಟವಾದ ಬಳಿಕ ಮುಂದಿನ ಯೋಚನೆ ಎಂದಿದೀಯಾ, ಉತ್ತಿ ರ್ಣನಾಗುವ ವಿಷಯದಲ್ಲಿ ಸಂದೇಹ ಯಾತರದು? ನಿಮ್ಮಣ್ಣ ಚೆನಾಗಿರುವರೆಂದು ತಿಳಿದು ಸಂತೋಷವಾಯಿತು. ಇನ್ನೊಮ್ಮೆ ಹೋದಾಗ, ಅವರಿಗೆ ಪರಿಚಿತನಲ್ಲದ So, వాండా సా కిళి:ు. ಅಕ್ಕ ಟೈಪ್ ರೈಟಿಂಗ್ రెల్లి ಸಿಗೆ ಹೋಗುತ್ತಿರುವ ವಿಷಯ ಬರೆದಿದೀಯಾ, 'ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ, ಹೊತ್ತು ಕಳೆಯುವುದು ಸುಲಭವಾಗುತ್ತದೆ, ಎಂದು ನೀನು ಕೊಟ್ಟಿರುವ 5cびc○ 。QC2。f C50é raび5. ತಕ್ಷಣವೇ ಉದ್ಯೋಗ ಕೈಗೊಳ್ಳುವ ಅಗತ್ಯವಿಲ್ಲದೆ ನೀನು ವಿದಾಭಾಸ ಮುಂದು ವರಿಸುವಂತಾಗಲೆಂಬುದೇ ನನ್ನ ಹಾರೈಕೆ. ಸ್ವಂತದ ವಿಷಯ. ಕಾಗದ ಬರೆಯಲು ಕುಳಿತಾಗಲೇ, ನಾನು ಮಾಡಿರುವ ಒಂದು ನಿರ್ಧಾರವನ್ನು ನಿನಗೆ ತಿಳಿಸಬೇಕೆಂದು ತೀರಾನಿಸಿದ್ದೆ, ಅದೇನು ಎನ್ನುವೆಯೋ?