ಪುಟ:ಧರ್ಮಸಾಮ್ರಾಜ್ಯಂ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎರಡನೆಯ ಅಂಗ VYVVVyVVy Vy\r\VVyvvv \\\ \ \\\ \\ \ ? + SP\\ +1 fr\\ \, ! !

  1. \ \r

[೧೯ ತಾ:- ತಂದೆಯೆ ! ಎನ್ನ ಮನಸ್ಸು ಎನ್ನನ್ನು ರಾಜನಿಗೆ ಆಗಲೇ ದಾನಮಾಡಿಬಿಟ್ಟಿರುವುದು; ಎನ್ನೀ ಮನೋಗತವನ್ನು ತಿಳಿದಿ ರ್ದರೂ ನೀನದನ್ನು ಉಪೇಕ್ಷಿಸುವೆ; ನಾನವನನ್ನು (ಅಭಿಪಾರಗನನ್ನು) ವರಿಸುವುದಿಲ್ಲವು; ಆದರೆ, ಎಷ್ಟೇ ಅವಿಧೇಯತೆಯನ್ನು ಕ್ಷಮಿಸುವ ನಾಗು, ] ಇದನ್ನು ಕೇಳಿದ ಕಿರೀಟವತ್ಸನು ರೋಷಾವಿಷ್ಟನಾಗಿ:- 1ಛೇ ಮೂರ್ಖಳೆ ! ಎನ್ನ ಮಾತುಗಳನ್ನು ತಿರಸ್ಕರಿಸಿದುದೂ ಅಲ್ಲದೆ, ಮಹಾಧರ್ಮಜ್ಞಳಂತೆ ಪ್ರಜ್ಞಾವಾದಗಳನ್ನು ಗಳಹುವೇ; ನಡೆನಡೆ !!?? ಎಂದು ಮುಂದಕ್ಕೆ ತಳ್ಳಲು ಅವಳು ಭೂಮಿಯಮೇಲೆ ಬಿದ್ದು ಮೂರ್ಛಿ ತೆಯಾದಳು. ಬಳಿಕ ಕಿರೀಟವತ್ಸನು, ಅವಳ ಮರ್ಥೆಯು ಕೃತಕ ವಾದುದೆಂದು ಭಾವಿಸಿ ಖತಿಯಿಂದ: ಈ ಭೇಷಜವನ್ನೆಲ್ಲಾ ನಾನು ಬಲ್ಲೆನು; ನಾನು ಎಷ್ಟೋ ಕಷ್ಟಪಟ್ಟು ಈವರನನ್ನು ಒದಗಿಸಿರ್ದರೆ, ನೀನೀಗ ಹಾಳುಮಾಡುವೆಯಾ ? ನೆಲದಲ್ಲಿ ಬಿದ್ದ ಮಾತ್ರದಿಂದ ನಾನು ಬಿಟ್ಟು ಬಿ ಡುವೆನೆ? ಎಂದು ಅವಳ ಕೈಗಳನ್ನು ಹಿಡಿದುಕೊಂಡು ಮೂರ್ಛಿತೆಯಾಗಿ ರುವಲ್ಲಿಯೇ ವಿವಾಹಮಂಟಪಕ್ಕೆ ಎಳೆದುಕೊಂಡು ಹೋದನು. ವಿಳನೆಯ ಸಂಧಿ. MARRIAGE BY FORCE, BUT DEVOID OF LOVE, ಅನಿಚ್ಚಾ ವಿವಾಹ. ಇತ್ತಲಾ ವಿವಾಹಮಂಟಪದಲ್ಲಿ ಪುರೋಹಿತನು ಅಲ್ಲಿಗೆ ಬಂದ ಕಿರೀಟವನನ್ನು ಕುರಿತು ಆತುರದಿಂದ:- ಅಯ್ಯ ಕಿರೀಟವನೆ ! ಲಗ್ನ ಕಾಲವು ಮೀರಿಹೋಗುತ್ತ ಬಂದಿತು; ಇನ್ನು ಎರಡು ನಿಮಿಷಗಳು ಶೈ। ನ ತಂ ತಾತ ವರಿಷ್ಯಾಮಿ ತ್ವಂ ತು ನೇಕ್ಷಸಿ ಮದ್ವತಮ್ | ರಾಜಾರ್ಪಿತಾಹಂ ಮನಸಾ ಕಿ sಯಂ ವ್ಯತಿಕ್ರಮಃ ||೧೯||