ಪುಟ:ಧರ್ಮಸಾಮ್ರಾಜ್ಯಂ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭] ಮರನಯ ಅಂಗ ೭೭

  • : ೧. • ಎ -

ಇರ್ದರೂ, ಈರೀತಿ ಚಿಂತಿಸಬಹುದೆ? ಜನರು ಸ್ವಕ್ಷೇಮನಿರತರಾದರೇನು? ಬೇರೆ ಉಪಾಯವಿದ್ದೇ ಇರುವುದು. ' ವಟು:-(ವಿನಯದಿಂದ) : ಅದಾವುದು ? ” ಚಿತ್ರ:- (ಅಟ್ಟಹಾಸದಿಂದ) 14ಧನಿಕರಾಗಿರುವವರು, ದೈನ್ಯದಿಂದ ಬೇಡುವವರಿಗೆ ಕೊಡುವುದಿಲ್ಲ ವಷ್ಟೆ, ಅಂಥವರ ಧನವನ್ನು ಬಲಾತ್ಕಾರದಿಂದ ಅಪಹರಿಸು ; ಹಾಗೂ ಆಗದೇ ಇರ್ದರೆ ಕಳ್ಳತನವು ಸಿದ್ಧವಾಗಿಯೇ ಇಹುದು. ” ವಟು:-(ಬಿನ್ನನಾಗಿ) « ಚೆನ್ನಾಗಿ ಸೂಚಿಸಿದ ! ನಾನು ಬ್ರಾಹ್ಮಣವಂಖೋತ್ಪನ್ನ ನಾಗಿ ಕಳ್ಳತನಮಾಡಿದರೆ ಎನ್ನ ಕುಲದ ಮತ್ತು ಎಮ್ಮ ಮಹಾರಾಜನ ಕೀರ್ತಿಗಳೇನಾಗಬೇಕು?' ಚಿತ್ರ:-(ಸಖೇದನಾಗಿ) : ಅಯ್ಯೋ ! ಅಜ್ಜ ! ನೀನಿನ್ನೂ ಬಾಲಕ; ಶಾಸ್ತ್ರ ಪರಿಚಯವೂ ಇಲ್ಲದಂತೆ ತೋರುವುದು ; ನಿಮ್ಮ ಗ್ರಂಥಗಳಲ್ಲಿಯೇ ಹೇಳಿರುವ ಶಾಸ್ತ್ರವಚನವನ್ನು ಕೇಳು:- [ತಾ:-" (೭೧) ಆಪತ್ಕಾಲದಲ್ಲಿ ಕಳ್ಳತನವು ಬ್ರಾಹ್ಮಣನಾದವ ನಿಗೆ ವಿಹಿತವಾದ ವೃತ್ತಿಯೆಂದು ಧರ್ಮವಚನವಿರುವುದು, ಮತ್ತು ದಾರಿ ದ್ರವೆಂಬುದೋ ಲೋಕದಲ್ಲಿ ಅತಿನೀಚವಾದ ಆಪದವ; ಆದಕಾರಣ ಘರ ರ ಸ್ವತ್ತನ್ನು (ಬ್ರಾಹ್ಮಣನು) ಭೋಗಿಸುವದು ದೋಷವಲ್ಲ ; ಏಕೆಂದರೆ, ನ್ಯಾಯತಃ ಲೋಕದ ವಸ್ತುಗಳೆಲ್ಲವೂ ಬ್ರಾಹ್ಮಣರದೇ ಆಗಿರುವುವು. (೩೬) ಹೀಗವಕಾಶವಿರುವಲ್ಲಿ ಬಲಾತ್ಕಾರದಿಂದ ಇತರರ ಧನವನ್ನು ಅಪಹರಿ ಸಲು ನಿನ್ನಂತಹ (ಯುವಕರಿಗೆ) ಶಕ್ತಿಯೂ ಇರುವದು; ಆದರೆ ಇಂತಹ ಕಾರ್ಯವು ನಿನ್ನ ಯಶಸ್ಸಿಗೆ ಹಾನಿಯನ್ನುಂಟುಮಾಡುತ್ತದೆಂದು ಶಂಕಿ ಸುವಪಕ್ಷಕ್ಕೆ, ಅದೂ ಇಲ್ಲದ ಸ್ಥಳದಲ್ಲಿ ಗೋಪ್ಯವಾಗಿ ಈ ವ್ಯವಸಾ ಯವನ್ನು ಮಾಡಲೇ ಬೇಕು.”] - ಆಪದ್ಧರ್ಮಸೇಯಮಿಷ್ಟಂ ದ್ವಿಚಾನಾಪಾಪಚ್ಛಾ ನ್ಯಾನಿಸ್ವತಾ ನಾಮ ಲೋಕ | ತಸ್ಮಾದ್ದೋಜ್ಯಂ ಸ್ವಂಪರೇಷಾಮದುಷ್ಟೆ ತಿಃ ಸರ್ವ೦ ಚೈತಾಹ್ಮಣಾನಾಂ ಸ್ವಮೇವ। ಕಾಮಂ ಪ್ರಸಹ್ಯಾಪಿ ಧನಾನಿ ಹರ್ತುಂ ಶಕ್ತಿರ್ಭವೇದೇವಭವದ್ವಿಧಾನಾಮ್ | ನಷ್ಟೇಷ ಯೋಗಃ ಶ್ವಯಶೋ ಹಿ ರಕ್ಷಂ ಶೂನ್ಯಷು ತಸ್ಮಾದವಸೇಯಮೇವ |