ಪುಟ:ಧರ್ಮಸಾಮ್ರಾಜ್ಯಂ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಅಂಗ ೮೧ wwwaywwwswswswsmmmmmmmmm• ವಾಗಿರುವುದು ; ಯತಿಗಳಾಗಿರ್ದರೂ ನೀವೀರೀತಿ ದುರ್ಬೋಧನೆಯನ್ನು ಮಾಡಬಹುದೆ? ನಿಮ್ಮನ್ನು ನೋಡಿದರೆ ಪೂರ್ವ ಮಹಾತ್ಮರು ಹೇಳಿದ ಅನು ಭವಸಿದ್ದ ವಾದ ಮಾತು ನಿಜವೆಂದೇ ತೋರುವುದು:-ಅದೇನೆಂದರೆ:- [೩೫, ತಾ:-(ಅನ್ಯ8) ಜಿತೇನ್ದ್ರಿಯರಲ್ಲದೇ ಇರ್ದರೂಬಾಹ್ಯತಃ) ಚಿತೇನ್ಸಿಯರ ವೇಷವನ್ನು ಧರಿಸಿಕೊಂಡು ಭೂಮಂಡಲದಲ್ಲಿಲ್ಲ ಅಲೆವ ಸನ್ಯಾಸಿ ರಾಕ್ಷಸರು (ಇತರರು ಹೇಳಿದುದನ್ನೆಲ್ಲ ನಿಜವೆಂದು ನಂಬುವ ಕೃತಕವನ್ನರಿಯದ) ಅಜ್ಞ ಜನರನ್ನು, (ಈರೀತಿ) ಅಧರ್ಮವನ್ನು ಬೋಧಿಸುವುದರ ದ್ವಾರಾ ಅನ್ಯಾಯವಾಗಿ ಹಾಳುಮಾಡುವರಲ್ಲಾ!”) ನಿಮ್ಮನ್ನು ನೋಡಿದರೂ ಅವರಂತೆಯೇ ತೋರುವುದು; ಅತಿಯಾಗಿ ವಾದವನ್ನು ಮಾಡದೆ, ಎನಗೆ ದಾರಿಯನ್ನು ಬಿಡಿ ; ಇಲ್ಲವಾದರೆ ಮಹಾ ದುಃಖವನ್ನನುಭವಿಸುವಿರಿ, ” ಬಳಿಕ ಗುಪ್ತನು ಈಕೆಯ ಧೈರ್ಯಕ್ಕೂ ಧರ್ಮಬುದ್ದಿಗೂ ವಿವೇಕಕ್ಕೂ ಬೆರಗಾದರೂ, ಹೊರಗೆ ವಿಷಾದಗೊಂಡ ವನಂತೆ ನಟಿಸಿ ಆಕೆಯನ್ನು ಕುರಿತ ವಿನಯವನ್ನು ನಟಿಸುತ್ತ:-(ಎಲ್‌ ಮಂಗಳಾಂಗಿ ! ಕೋಪಿಸದಿರು ; ನಿನ್ನ ಹಿತಕ್ಕಾಗಿ ನಾವೀರೀತಿ ಹೇಳು ವೆವೇ ಹೊರತು ಮತ್ತಬೇರೆ ಇಲ್ಲ ! ಸಾವಧಾನ ಚಿತ್ತಳಾಗು ; ನೀನೂ ವಿಚಕ್ಷಣೆಯಂತೆ ತೋರುವೆ ! ತತ್ವವನ್ನು ವಿಚಾರಿಸಿ ನೋಡಿದರೆ, ಗಂಡ ನಾರೋ ಹೆಂಡತೀಯಾರೋ ? ಆರಿಗಾರೂ ಹೊಣೆಗಾರರಲ್ಲ ; ಕರಶಾ ಸ್ವಾನುಸಾರವಾಗಿ ಅವರವರ ಸುಖದುಃಖಗಳಿಗೆ ಅವರವರು 'ಭಾಗಿಗಳೇ ಹೊರತು ಇತರರೆಂದಿಗೂ ಅಲ್ಲ ; ಆದಕಾರಣ ನಿನ್ನ ಸುಖವನ್ನು ನೀನು ನೋಡಿಕೊ ; ಇದರಿಂದ ಅವದೋಷವೂ ಪ್ರಾಪ್ತವಾಗದು ; ಏಕೆಂದರೆ, ಪರಲೋಕವೆಂಬುದೆಲ್ಲ ಆಜ್ಞರ ಮಢ ಭಾವನೆಯೇ ಹೊರತು ಮತ್ತೆ ಬೇರೆ ಇಲ್ಲ..! ಅಸಂಯತಾಃ ಸಂಯತನೇಷಧಾರಿಣಶ್ಚರನ್ತಿ ಕಾಮಂ ಭುವಿ ಭಿಕ್ಷು ರಾಕ್ಷಸನ ! ವಿನಿರ್ದಕೇಯುಃ ಖಲು ಬಾಲಿಶಂಜನಂ ಕುದೃಷ್ಟಿಭೂರ್ದೃಷ್ಟಿವಿಸಾ ಇವೆ " ವಾಃ |೩೫| 11