ಪುಟ:ಧರ್ಮಸಾಮ್ರಾಜ್ಯಂ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂರನೆಯ ಅಂಗ ಆ೩ 4 : 1441 PL + + tL + # # # # #\ r 1 1 1 # \ +1 \ • • • • • •••ts #1 ಮಾಡುವುವಾಗಿರ್ದರೂ ಅದನ್ನು ಗಮನಿಸದೆ, ನೀಜವಾದ ಆಶೆಯಿಂದ ಪೀಡಿತರಾಗಿ ದ್ರವ್ಯವನ್ನು ಆರ್ಜೆ ಸಲಿಚ್ಛಿಸುವರು.”). [೩೭ ತಾ:- ಇತ್ತಲೀ ದೇಶವಾಸಿಗಳಾದರೋ, (ಶಾಶ್ವತವಾದ) ಧರ್ಮವೆಂಬ ಧನವನ್ನು ಆರ್ಜಿಸಲು ದೃಢಚಿತ್ತರಾಗಿ, ತಮಗುಂಟಾದ ಧನನಾಶವನ್ನೂ ದಾರಿದ್ರ,ದುಃಖವನ್ನೂ ಮತ್ತು ಎನ್ನ ದುಷ್ಪರಣೆಯ ನ್ಯೂ ಸಹ ಲಕ್ಷಿಸದೆ, ತಮ್ಮ ಗುಣಗಳ ಮಹತ್ರವನ್ನು ಈಗ ವ್ಯಕ್ತಗೊ ಳಿಸಿದರು.” | - ಈ ಆಶ್ಚರ್ಯವನ್ನು ಎಷ್ಟು ಹೇಳಿದರೂ ತೀರದು ! ಇತರ ರಾಜ್ಯ ಗಳಲ್ಲಿ ಪ್ರಜೆಗಳು ರಾಜನಿಂದೆಯನ್ನೂ, ಕೆಲವುಕಡೆ ರಾಜಹನನವೆಂಬ ಮಹಾ ಪಾತಕವನ್ನೂ ಕೂಡ ಹೇಸದೆ ಮಾಡುವಷ್ಟು ಅಧರ್ಮಪ್ರವೃತ್ತ ರಾಗಿಹರು! ಇಲ್ಲೀಗ ರೋಗ ಕ್ಷಾಮ ದಾರಿದ್ರ, ಮುಂತಾದುವುಗಳುಂ ಟಾಗಿರ್ದರೂ, ರಾಜನು ಈ ದುಃಖವನ್ನು ವಿಚಾರಿಸದೆ ಉಪೇಕ್ಷೆಯಿಂ ದಿರ್ದರೂ `ಕೂಡ, ಅವನನ್ನು ನಿಂದಿಸುವುದನ್ನೇ ಆಗಲಿ, ಇಂತಹ ದುಸ್ಥಿತಿಯಲ್ಲಿಯ ಅವನ ಶಾಸನಕ್ಕೆ ವಿರೋಧವಾಗಿ ಆಚರಿಸುವುದನ್ನೇ ಆಗಲಿ ಸ್ವಲ್ಪವೂ ಕಾಣೆವಲ್ಲ ! ಇದಲ್ಲದೆ, ನಾವುಗಳೂ ಎಮ್ಮ ದೇವೇಂದ್ರನೇ ಮೊದಲಾದ ಸುರಲೋಕಪಾಲರೂ ಸೇರಿ, ಸಮಸ್ತ ಸಾಹ ಸಗಳನ್ನೂ ಮಾಡಿದೆವು! ಇಲ್ಲದ ರೋಗಗಳನ್ನೆಲ್ಲ ಉಂಟುಮಾಡಿದೆವು! ಹಿಂಸೆ ಚೌರ್ಯ ಮುಂತಾದ ಕ್ರೂರಕರ್ಮಗಳಿಗೆಲ್ಲ ಗೋಪ್ಯವಾಗಿ ಪ್ರೇರಿ ಸಿದೆವು! ಸ್ವವ್ಯೂಹಕಲಹಗಳನ್ನು ಂಟುಮಾಡಿದೆವು! ಇಷ್ಟಾದರೂ ಎಮ್ಮ ಪ್ರಯತ್ನ ಗಳೊಂದೂ ಸಾಗದೆ, ನಾವುಗಳೇ ಹೆಂಗುಸಿನಿಂದಲೂ ಹುಡುಗ ನಿಂದಲೂ ಕೂಡ ಅವಿವೇಕಿಗಳೆನಿಸಿಕೊಂಡು, ಪರಾಜಿತರಾದೆವು! ಅಂತೂ ಎಮ್ಮ ಗುರುವಾದ ಬೃಹಸ್ಪತಿಯು ಹೇಳಿದಂತೆ ದೇವತೆಗಳಾದೆಮಗೇ। ಪರಾಜಯವುಂಟಾಗುವಂತೆ ತೋರುವುದು! ಎಂದು ತೃಪ್ತಿಯಿಂದಲೂ ಆಚಿಂತಯಿತ್ವಾಪಿ ಧನಕ್ಷಯಂ ತ್ವಮೀ ದಾರಿದ್ರದುಃಖಂ ಮಮ ಚ ಪ್ರ ತಾರಣಾಮ್| ಧರ್ಮಾರ್ಥ ಸಂಪಾದನಧೀರಚೇತಸಃ ಮಹತ್ರ ಮಾತೇನುರಿಹಾತ್ಮಸಂಪದಃ ||೩೭||