ಪುಟ:ಧರ್ಮಸಾಮ್ರಾಜ್ಯಂ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಧರ್ಮಸಾಮ್ರಾಜ್ಯ సేధ్ ೯೬ , , , • • • • • • • • ಸಿದ್ದಿಸಿಲ್ಲವು ! ಹಾಗೆ ನೀನು ಅವಳನ್ನು ವಿವಾಹಿತಳೆಂದು ಸಿದ್ದಾಂತ ಮಾಡುವ ಪಕ್ಷಕ್ಕೆ ಆಕೆಯು ನಿನ್ನ ದಾಸನಾದ ಎನ್ನ ಪತ್ನಿ ಯಾದಳು. ಆದುದದರಿಂದ ಎನ್ನ ಸರ್ವಸ್ವವನ್ನೂ ಸ್ವಾಮಿಯಾದ ನಿನಗೆ ಅರ್ಪಿಸು ವುದು ಎನಗೆ ಧರ್ಮವಾಗಿರುವುದರಿಂದ ನಿನ್ನ ದಾಸನ ವಸ್ತುವಾದ ಅವ ಳನ್ನು ಎನ್ನಿಂದ ಪಡೆಯಲು ಅಭ್ಯಂತರವೇನು ?” ಎಂಬೀಭತ್ಯಧರ್ಮ ಸೂಚಕವಾದ ಮಾತುಗಳನ್ನು ಕೇಳಿದ ದೇವಸೇನನು ಪರಮ ಸಂತುಷ್ಟ ನಾದರೂ, ಧರ್ಮಜ್ಞನಾಗಿರ್ದಕಾರಣ, ವಿಷಾದದಿಂದ:« ಅಭಿಪಾ ರಗನೇ ! ಹಾಗೆ ಹೇಳದಿರು; ಅದು ಯುಕ್ತವೆ ? ಇದನ್ನು ಕೇಳು:- - [೪೪ ತಾ:-ಆವನು ಎನ್ನ ಹಿತಾರ್ಥವಾಗಿ ತನ್ನ ಪ್ರಾಣಗಳನ್ನಾ ದರೂ ಲಕ್ಷಿಸುವುದಿಲ್ಲವೋ ಅಂತಹ ಸಮಸ್ತ ಬಂಧುರೂಪನಾದ ಮಿತ್ರನ ಮಡದಿಯು, ಎನ್ನ ಮಗಳಂತಾಗುವಳು, ”] ಎಂದು ಹೇಳಲು ಅಭಿಪಾರಗನು, ತವಕದಿಂದ:-It ಜೀಯ! ನೀನು ಹಾಗೆ ಶಂಕಿಸುವ ಪಕ್ಷಕ್ಕೆ, ನಾನವಳನ್ನು ತ್ಯಜಿಸಿ ವೇಚ್ಛೆಯನ್ನಾಗಿ ಮಾಡಿದಲ್ಲಿ, ಅಗ್ಗೆ ಆಕೆಯು ಎನ್ನ ಪತ್ನಿತ್ವ ದಿಂದ ಬಿಡುಗಡೆಯನ್ನು ಹೊಂದಿ ಸಾಮಾನ್ಯಯಾಗುವಳು! ಆನಂತರ ನೀನವಳನ್ನು ಭೋಗಿಸಬ ಹುದು ! ಅದಕ್ಕಾಗಿ ಅವಳನ್ನು ಪಣ್ಯಸ್ತ್ರೀಯರಲ್ಲಿಗೆ ಈಗಲೇ ಕಳುಹು ವೆನು.” ಎಂದು ಹೇಳಲು ದೇವಸೇನನು ಕೋಪಾವಿಷ್ಟನಾಗಿ: ಛೀ! ಅವಿವೇಕಿಯೆ ! [೪೫ ತಾ:- ನಿರ್ದುಷ್ಟೆಯಾದ ಪತ್ನಿಯನ್ನು ನೀನು ತ್ಯಜಿಸಿದವ ನಾದರೆ, ಇಹಪರಗಳೆರಡರಲ್ಲಿಯ ಧಿಕ್ಕಾರವನ್ನೂ ನಿಂದೆಯನ್ನೂ ಪಡೆ ಯುವುದು ಮಾತ್ರವಲ್ಲದೆ, ಎನ್ನ ದಂಡನೆಗೂ ಗುರಿಯಾಗುವೆ ! ) ಶ್ಲೋ| ಯೋ ಮದರ್ಥಮತಿಸ್ಸೇಹಾತ್ಕಾನ್ಸಾಣಾನಪಿ ನೇಕ್ಷತೇ | ತಸ್ಯ ಬನ್ಧು ವಿಶಿಷ್ಟಸ್ಯ ಸಖ್ಯುರ್ಭಾರ್ಯಾ ಸುತಾ ಮಮ ||೪೪|| ಶ್ಲೋ!ಅದುಷ್ಟಾರಿ ಸಂತೃಜನ್ಸಾರ್ಯಾ೦ ಮತ್ತೊ ದಂಡಮವಾಪ್ನುಯಾ: ! ಸಧಿಗ್ತಾದಾಸ್ಪದೀಭೂತ 8 ಸರಿ ಹ ಚ ಧಕ್ಷಸೇ |j೪೫.