ಪುಟ:ಧರ್ಮಸಾಮ್ರಾಜ್ಯಂ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧). ನಾಲ್ಕನೆಯ ಅಂಗ ೯೬ ೧nnonor ININ• n• Anr 1• • • • • • • • - N4, • • • • • • Ary• • • • • - ಇದನ್ನು ಕೇಳಿದ ಅಭಿಪಾರಗನು, ಮಹಾರಾಜನ ಧರ್ಮಸ್ಥೆ ರ್ಯವನ್ನು ಅರಿತವನಾಗಿರ್ದರೂ, ಸ್ವಾಮಿಭಕ್ತಿಯಿಂದ ಪ್ರೇರಿತನಾಗಿ ಉತ್ಸಾಹದಿಂದ ಪುನಃ [೪೬, ತಾ:-(ನಾನೀರೀತಿ ಮಾಡುವುದರಿಂದ ಎನಗೆ ಧರ್ಮೋಲ್ಲಂ ಘನದೋಷ ಜನರನಿಂದೆ ಅಥವಾ ಸುಖನಾಶ, ಎಂಬನರ್ಥಗಳು ಹಾಗೆ ಸಂಭವಿಸುವ ಪಕ್ಷಕ್ಕೆ, ಅವುಗಳನ್ನೆಲ್ಲ ನಿನಗೀಕಾರ್ಯದಿಂದುಂಟಾಗುವ ಸುಖದಿಂದ ಹರ್ಷಗೊಳ್ಳುವ ಎನ್ನ ಮನಸ್ಸಿನ ಉಲ್ಲಾಸದಿಂದುಟ್ಟುವ ಎನ್ನಿ ಎದೆಯನ್ನಿತ್ತು ಹಿಂದಕ್ಕೆ ಹಾರಿಸಿಬಿಡುವೆನು.”] ಅದಲ್ಲದೆ, [೪೭, ತಾ:- ಈ ಕಾರ್ಯವು ಎಮ್ಮಿಬ್ಬರಲ್ಲಿಯೇ ಅಡಗುವುದ ರಿಂದ ಇತರನು ತಿಳಿಯಲು ಅವಕಾಶವೆಲ್ಲಿಯದು? ಆದಕಾರಣ ಜನನಿಂ ದೆಯ ಭೀತಿಯನ್ನು ಮನಸ್ಸಿನಲ್ಲಿ ಹೊಂದಬೇಡ.1, ಎಂದು ಹೇಳಲು ದೇವಸೇನನು ಇವನ ಅವಿವೇಕಕ್ಕೆ ವ್ಯಸನ ಗೊಂಡು ಪ್ರಸನ್ನ ತೆಯೊಡನೆ:- [೪೮ತಾ:-tt ಅವನು ಜನಾಪವಾದಕ್ಕೆ ಅಂಜುವುದಿಲ್ಲ ವೋ, ಮತ್ತು ಧರ್ಮವನ್ನೂ ಪರಲೋಕದ ಫಲವನ್ನೂ ಲಕ್ಷಿಸುವುದಿಲ್ಲವೋ, ಅಂಥವ ನನ್ನು ಜನರು ವಿಶ್ವಾಸಿಸುವುದಿಲ್ಲ ; ಈ ಕಾರಣದಿಂದ ತನ್ನ ಸಂಪತ್ತೆ ಲ್ಲವನ್ನೂ ತಪ್ಪದೆ ಕಳೆದುಕೊಳ್ವನು.”] ಅದಲ್ಲದೆ ಇತರರು ಅರಿಯದಂತೆ ಗೋಪ್ಯವಾಗಿ ಕಾರ್ಯವನ್ನು *ರವೇರಿಸೋಣವೆಂದು ನೀನು ಹೇಳಿದೆಯಲ್ಲ, ಆವಿಷಯದಲ್ಲಿ ಕೇಳುಶ್ಲೋಧರ್ಮಾತ್ಯಯೋ ಮೇ ಯದಿ ಕಶ್ಮೀದೇವಂ ಜನಾಪವಾದಃ ಸುಖವಿಪ್ಪವೋ ವಾ। ಪ್ರತ್ಯುದ್ದ ವಿಷ್ಯಾಮ್ಯುರಾ ತು ತತ್ರ ಖ್ಯಲಬ್ಸಿನ ಮನಸ್ಸು ಯೇನ।i೪೬| ಆವಾಭ್ಯಾಮಿದವುನ್ಯಶ್ಚ ಕ ಎನ ಜ್ಞಾತುಮರ್ಹತಿ | ಜನಾಪವಾದಾದಾಶಂಕಾಮತೋ ಮನಸಿ ಮಾ ಕೃಥಾಃ ||೪೭|| ಲೋಕಸ್ಯ ಯೋ ನಾದ್ರಿಯತೇ ಪವಾದಂ ಧರ್ಮಾನಪೇಕ್ಷಃ ಪರತಃ ಫಲಂ ವಾ | ಜನೋ ನ ವಿಶ್ವಾಸಮುಪೈತಿ ತಸ್ಮಿನ್ಧವಂ ಚ ಲಕ್ಷಾsಪಿ ವಿವರ್ಜತ ಸಃ |೪೮|| 14.