ಪುಟ:ಧರ್ಮಸಾಮ್ರಾಜ್ಯಂ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೦೧ • • • • • • • • • • • 1ft +1+14 21 hr\n\\\t t \r\\r\ # ಆಚರಿಸಲು ಇಚ್ಛಿಸೆನು; ಏಕೆಂದರೆ, ಎನ್ನ ಪ್ರಜೆಗಳೆಂಬ ಪಶುಗಳಿಗೆ ವೃಷಭನಂತೆ ಮಾರ್ಗದರ್ಶಕನು ನಾನೇ ಆಗಿರುವೆನು.” | - ಆದಕಾರಣ ಇತಃಪರ ಆ ವಿಚಾರವನ್ನು ಕುರಿತು ಪ್ರಸ್ತಾಪಿಸ ದಿರು.” ಎಂದು ಒಡಂಬಡಿಸಿದನು. ಆ ಸಮಯಕ್ಕೆ ಸರಿಯಾಗಿ ದ್ವಾರಪಾಲಕನು ಬಂದು, ಅಭಿಪಾರಗ ನನ್ನು ಕಂಡು:-(ಬೇಯಾ! ತಮ್ಮ ಆಜ್ಞಾನುಸಾರವಾಗಿ ಗ್ರಾಮಚಾರಿಗ (ು ಜೋರರನ್ನೆಲ್ಲ ಹಿಡಿದು ತಂದಿಹರು. ಎಂದು ಹೇಳಲು ಅಭಿಪಾರಗನು(ಆವರುಗಳನ್ನೆಲ್ಲ ನ್ಯಾಯಮಂದಿರಕ್ಕೆ ಕರೆದುಕೊಂಡು ಹೋಗತಕ್ಕು ದೆಂದು ಗ್ರಾಮಚಾರಿಗಳಿಗೆ ತಿಳುಹು.” ಎಂದು ಹೇಳಿ ಕಳುಹಿದನು. ಇದನ್ನು ಕೇಳಿದೊಡನೆಯೇ ದೇವಸೇನನು ಬೆದರಿ, ಅಭಿಪಾರಗ ನನ್ನ ಕುರಿತು ಆತುರದಿಂದ:-* ಅಭಿಪಾರಗನೇ! ಜೋರರ ವಿಚಾರವೇ ನು? ಅಭಿ:- ದೇವ! ಅನ್ಯದೇಶಗಳಿಂದ ಎಮ್ಮ ರಾಜಧಾನಿಗೆ ಆನೇಕ ಚೋರರು ಬಂದು ಪ್ರಜೆಗಳಿಗೆ ಹಾನಿಯನ್ನು ಂಟುಮಾಡಿದರಂತೆ; ಆ ವಾರ್ತೆ ಯನ್ನು ನಾನು ಪುರಪ್ರವೇಶವಂ ಮಾಡುವಾಗಲೇ ತಿಳಿದು ಗ್ರಾಮ ಚಾರಿಗಳಿಗೆ ಸಹಾಯಕರಾಗಿ ಆ ಚೋರರನ್ನೆಲ್ಲ ಹಿಡಿದು ತರುವಂತೆ ಎನ್ನ ಸೈನಿಕರಿಗೂ ಆಜ್ಞೆ ಮಾಡಿ ಕಳುಹಿದೆನು; ಅದರಂತೆ ಅವರನ್ನು ಹಿಡಿದು ತಂದಿರುವರಂತೆ.” ಎಂದು ಹೇಳಲು ದೇವಸೇನನು ಬೆಒರಿದವನಾಗಿ:-_“ಎನ್ನ ರಾ ಹೃದಲ್ಲಿಅದರಲ್ಲಿಯೂ ಎನ್ನ ರಾಜಧಾನಿಯಲ್ಲಿ...ಚೌರ್ಯವು ನಡೆ ದಿಹುದೆ? ಹಾ! ರಾಜ್ಯವು ದುಸ್ಥಿತಿಗೆ ಬರಲು ಉಪಕ್ರಮಿಸಿಕೆ? ನಗರಾಧಿ ಕಾರಿ ಮುಂತಾದವರು ಏನುಮಾಡುತಿರ್ದರು ? ನಾನು ಸ್ವಲ್ಪ ಅಸ್ವಸ್ಥ ನಾದರೆ, ಅವರು ಸಂಪೂರ್ಣವಾಗಿ ಔದಾಸೀನ್ಯವನ್ನು ಅವಲಂಬಿಸಿದರೇ? ಛೇ! ತೆಗೆ! ತಂದೆಯು ಅಸ್ವಸ್ಥನಾದ ಕಾಲದಲ್ಲಿ ಕುಟುಂಬದಾಡಳಿತವನ್ನು ಪ್ರಾಪ್ತವಯಸ್ಕರಾದ ಜೇಷ್ಠ ಪುತ್ರರು ನಡೆಸಿಕೊಂಡುಹೋಗುವಂತೆ ರಾ ಜನು ಅಸ್ವಸ್ಥನಾಗಿರುವಾಗ್ಗೆ ರಾಜ್ಯ ತಂತ್ರವನ್ನು ಕುಂದುಂಟಾಗದಂತೆ