ಪುಟ:ಧರ್ಮಸಾಮ್ರಾಜ್ಯಂ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ನಾಲ್ಕನೆಯ ಅಂಗ ೧೦೩ • . .. .. . \ \r\ ದೇಶನಿವಾಸಿಗಳು' ಎಂದು ಹೇಳಲು ದೇವಸೇನನು:-1(ನಿನ್ನ ಹೆಸರೇನು?') ಜೂ ಜ:-“ಎನ್ನ ನ್ನು ಒಜಕನೆಂದು ಕರೆದರು.' ದೇವ:- ನಿನ್ನ ಕುಲವಾವು ದು?ಜU ಜ:- ಬ್ರಾಹ್ಮಣಕ. ದೇವ:-ಆಶ್ಚರ್ಯದಿಂದ ಇದೇನೈ ನೀ ನು ಬ್ರಾಹ್ಮಣನಾಗಿರ್ದೂ ಕ್ಷತ್ರಿಯನಾದೆನಗೆ ವಂದಿಸುವೆ? ಜೂಜ; « ಮಹಾರಾಜನೆ: ರಾಜನು ಧರ್ಮಾಸನದಲ್ಲಿ ಕುಳಿತು ಧರ್ಮವನ್ನು ವಿಮ ರ್ಶಿಸುವಾಗ್ಗೆ ಅವನು ಧರ್ಮಸ್ವರೂಪನಾದುದರಿಂದ, ಈ ಸಂಭವದಲ್ಲಿ ನಿನ್ನನ್ನು ವಂದಿಸಿದೆನು. ಗೋವ:-ವ್ಯಸನದಿಂದ) (“ಅಯ್ಯೋ! ದ್ವಿಜೋ ತಮನೆ ! ಪ್ರಾಜ್ಞನಾದ ನಿನ್ನ ನ್ಯೂ ನಿಂದ್ಯವಾದ ಈ ಚೌರ್ಯವೃತ್ತಿಯ ಲ್ಲಿ ಪ್ರವರ್ತಿಸುವಂತೆ ಪ್ರೇರಿಸಿದುದಾವುದು? ಜೂಜ:-(ವ್ಯಸನದಿಂದ) (ನೀಚವಾದ ಕ್ಷುದ್ಯಾಧೆಯು” ದೇವ:-(ಕೌತುಕದಿಂದ) “ಹಾಗಾದರೆ ನಿಮಗೆ ಅನ್ನಾ ದ್ಯಾಹಾರಿಗಳನ್ನು ಕೊಡತಕ್ಕವರು ಇಲ್ಲವೆ?' ಜಜ:- (ದುಃಖದಿಂದ)« ಹಾಗೆ ಕೊಡತಕ್ಕವರಿರ್ದರೆ, ಸ್ವದೇಶಭ್ರಷ್ಟರಾಗಿ, ಸ್ವಧರ್ಮವನ್ನೂ ಸ್ವವೃತ್ತಿಯನ್ನೂ ತ್ಯಜಿಸಿ, ನೈಜ್ಯವೆಂದೂ ಅನಾರ್ಯ ವೆಂದೂ ತಿಳಿದಿರ್ದರಿ ಈ ಚೌರ್ಯವೃತ್ತಿಯನ್ನವಲಂಬಿಸಿ, ಈ ಹಾಳು ಹೊಟ್ಟೆಯನ್ನು ಹೊರೆಯುತಿರ್ದೆವೆ? ದೇವ:-'ಹಾಗಾದರೆ ನಿಮ್ಮ ದೇಶಕ್ಕೆ ರಾಜನು ಇರುವನೊ ಇಲ್ಲವೊ? ' ಜೂಜ-«ಇರುವನು; ಇರ್ದರೇನು ಪ್ರಯೋಜನ? ದೇವ:-(ಕುತೂಹಲದಿಂದ) :«ಇದೇನೆ ಹೀಗೆ ಹೇಳುವೆ?' ಜೂಜ-(ದುಃಖದಿಂದ ಗದ್ದ ದಕಂಠನಾಗಿ) ಧರ್ಮಾವತಾರನೆ! ಎಮ ಗುಂಟಾಗಿರ್ದ ಕಷ್ಟನಷ್ಟಗಳನ್ನೆಲ್ಲಾ ಇದುವರೆಗೂ ಮರೆತಿರ್ದೆವು; ಈಗ ನೀನು ಪ್ರಶ್ನೆ ಮಾಡಿದುದರಿಂದ ಅವುಗಳೆಲ್ಲವೂ ನೆನಪಿಗೆ ಬಂದುವು; ಎಮ್ಮಂ ತಹ ಹತಭಾಗ್ಯರನ್ನು ಆ ಮೃತ್ಯುವು ಕೂಡ ಉಪೇಕ್ಷಿಸುವನು; ಮಹಾ ರಾಜನೆ! ಆವಿಷಯಗಳನ್ನೆಲ್ಲ ಕೇಳುವುದಕ್ಕೆ ಪ್ರತಿಯಾಗಿ ಎಮ್ಮಿ ದುಷ್ಯ ತ್ಯಕ್ಕೆ ಪ್ರತೀಕಾರವಾಗಿ ಮರಣಶಾಸನವನ್ನೆ ಮಗೆ ಅನುಗ್ರಹಿಸಿದರೆ, ದುಃಖಮಯವಾದೀ ಜೀವಿತದಿಂದ ಮುಕ್ತರಾಗುವೆವು.” ದೇವ:-(ವ್ಯ ಸ್ನಾನನನಾಗಿ ಅನುಕ೦ಪೆಯಿಂದ ಸ್ವಗತ) (ಅಯ್ಯೋ! ಇವರ ದುಃ೬-ವ