ಪುಟ:ಧರ್ಮಸಾಮ್ರಾಜ್ಯಂ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಧರ್ಮಸಾಂವಾ ಜೈವತ್ [ಸಂಧಿ nnnnnnnnnnnn Phhhhh/\ NNA 11/ \n\hr\nnnnishhhhr 1ಗಿ * \r\11 #\n 1111 ದುಃಖವನ್ನೂ ಅನುಭವಿಸುವೆ. ” ಎಂದು ಶಾಸ್ತ್ರಸಂಮತವಾದ ರಚನ ಗಳನ್ನು ಹೇಳಲು, ದೇವಸೇನನು ಚಿಂತಾಕ್ರಾಂತನಾಗಿ, ತನ್ನಲ್ಲಿತಾನೇ: -II ಇವಳು ಹೇಳುವುದೆಲ್ಲವೂ ನ್ಯಾಯವಾಗಿಯೇ ಇರುವದು; ಆದರೂ ನಾನೀಗ ಇವಳನ್ನು ವರಿಸಿದುದೇ ಆದರೆ ಜನಾಪವಾದವೂ ಒಂದೇಬರು ವುದು; ಪೂರ್ವದಲ್ಲಿ ಧರ್ಮಪರಾಯಣರಾದ ರಾಜರ್ಷಿಗಳು ಸೃಸೌಖ್ಯ ನಾಶವನ್ನೂ ಲಕ್ಷಿಸದೆ, ಜನಾಸವಾದಕ್ಕೆ ಭೀತಿಪಟ್ಟು, ಸಂಪೂರ್ಣ ವಿವಾಹಿತೆಯರೂ ಸತಿಪರಾಯಣೆಯರೂ ಆದ ತಮ್ಮ ಸಹಧರ್ಮಿಣಿಯ ರನ್ನೇ ತ್ಯಜಿಸಿ ಬಿಟ್ಟರು; ಹೀಗಿರುವಲ್ಲಿ ರಾಜನಾದ ನಾನು ಪ್ರಜಾಭಿಮತ ವನ್ನು ಗೌರವಿಸಿ ಆ ಮುಖದಿಂದ ಅವರುಗಳ ಅನುರಾಗವನ್ನೂ ಗೌರವ ವನ್ನೂ ಆರ್ಚಿಸಬೇಕೇ ಹೊರತು, ಸ್ತ್ರೀಯ ಅನುರಾಗದಲ್ಲಿ ಗಮನವನ್ನಿಡ ಲಾಗದು; ಇದಕ್ಕೆ ವಿರುದ್ಧವಾಗಿ ಸ್ವೀಕಾಂಕ್ಷೆಗಧೀನನಾಗಿ ಪ್ರಜಾಭಿ ಪ್ರಾಯವನ್ನು ತೃಣೀಕರಿಸಿದರೆ, ಆ ದುರ್ನಿತಿದೋಷದಿಂದ ಎನ್ನ ರಾಜ್ಯವೇ ನಾಶವಾಗುವುದು, ಏಕೆಂದರೆ, ನೀತಿ ಕೋವಿದರು ಈರೀತಿ ಹೇಳುವರು [೭೩, ತಾ:-Ic ರಾಜರಾಚರಿಸುವ ದುರ್ನಿತಿದೋಷದ ಫಲಕಾ ಲವು ಆಶ್ರಿತಪ್ರಜೆಗಳನ್ನು ಸಂಪೂರ್ಣವಾಗಿ ವ್ಯಾಪಿಸುವುದು; ಆದರೆ ಪ್ರಜೆ ಗಳು (ಇಂತಹ ಕಷ್ಟಗಳನ್ನು) ಅನೇಕವೇಳೆ ಅನುಭವಿಸಿರುತ್ತಾರಾಗಿ ಆ ದುಃಖವನ್ನು ಒಂದುವೇಳೆ ಸಹಿಸಿದರೂ ಸಹಿಸುವರು; ಆದರೆ, ಈ ದುರ್ನಿ ತಿದೋಷದ ಫಲವು ರಾಜರ ಸತ್ವ ದಮಲವನ್ನೇ ನಾಶಮಾಡುವುದರಿಂದ, ಆದಕಾರಣ ಇವಳನ್ನು ಈಗ ನಾನು ಪರಿಗ್ರಹಿಸಲಾಗದು. !! ಎಂದು ನಿಶ್ಚಯಿಸಿದ ಬಳಿಕ ಅವಳನ್ನು ಕುರಿತು:-(ಎಲ್‌ ಸ್ತ್ರೀಯೆ! ನೀನು ಹೇಳುವ ಮಾತುಗಳು ನಿನಗೆ ನ್ಯಾಯವಾಗಿರ್ದರೂ ರಾಜನಾದೆನಗೆಂದಿಗೂ ಪ್ರಮಾಣವಾಗಲಾರವು. ಏಕೆಂದರೆ, ನೀತಿಜ್ಞರು ಈ ರೀತಿ ಹೇಳಿರುವರುಫಲಂತಿ ಕಾಮಂ ವಸುಧಾಧಿಪಾನಾಂ ದುರ್ಸತಿದೋಷಾಸ್ತದುಪಾತ್ರೆ ತೇಷು | ಸಹ್ಯಾಸ್ರ ಏಷಾಂ ತು ತಥಾಪಿ ದೃಷ್ಯಾ ಮಲೋಪರೋಧಾನ್ನ ತು ಪಾರ್ಥಿವಾನಾಮ್ || -- -- -- --- .- -.- - - -