ಪುಟ:ಧರ್ಮಸಾಮ್ರಾಜ್ಯಂ.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨L ಧರ್ಮಸಾಮ್ರಾಜ್ಯ [ಸಂಧಿ •rvvvvvv +• • • • •° - - * --

  • -- -r

ತನ್ನ ವಶಮಾಡಿಕೊಳ್ಳುದಕ್ಕಾಗಿ ಪ್ರಯೋಗಿಸದ ಭೇಷಜವೊ, ಇಲ್ಲವೆ ಎನ್ನ ಧಿಕ್ಕಾರದಿಂದುಂಟಾದ ಸ್ವಭಾವಮರ್ಛಯೋ ಪರೀಕ್ಷಿಸಿ ನೋಡು ವೆನು.” ಎಂದು ಆಕೆಯ ಸಮೀಪಕ್ಕೆ ಹೋಗಿ ಕುಳಿತು ಅವಳನ್ನು ಚೆನ್ನಾಗಿ ನೋಡಿ ಭಯದಿಂದ: ಆಹಾ ! ಇದೇನು ? ಅಂಗಚೇಷ್ಟೆ ಗಳು ಶುದ್ಧಾಂಗವಾಗಿ ನಿಂತುಹೋಗಿರುವುವು, ಮೃತೆಯಾಗಿರ್ದರೇನು ಗತಿ ? ಶ್ಯಾ ಸಚಲನೆಯನ್ನು ಪರೀಕ್ಷಿಸಿ ನೋಡೋಣವೆಂದರೆ, ಇವಳು ಪರಪತ್ನಿ ಯು; ಹೇಗೆ ಮುಟ್ಟಿಲಿ ? ಎಂದು ಸ್ವಲ್ಪ ಕಾಲ, ಯೋಚಿಸಿದ ಬಳಿಕ ಧೈರ್ಯದಿಂದ:- ಆಪತ್ಕಾಲದಲ್ಲಿ ಪರಸ್ತ್ರೀಯನ್ನು ಸದುದ್ದೇಶ ದಿಂದ ಮುಟ್ಟಿದರೆ ದೋಷವುಂಟಾಗಲಾರದು.” ಎಂದು ಆಕೆಯ ನಾಸಾ ಕುಹರದಲ್ಲಿ ಬೆರಳಿಟ್ಟ ನೋಡಿ ಭಯದಿಂದ:-1 ಹಾ ! ದೈವವೇ ! ಮೃತೆಯಾಗಿರುವಂತೆ ತೋರುವುದು! ಈಗೇನುಮಾಡಲಿ ? ?” ಎಂದು ತನ್ನ ಕರವಸ್ತ್ರದಿಂದ ಗಾಳಿಯನ್ನು ಬೀಸಿ, ಸಡಗರದಿಂದ:- ಈ ಸರೋವರಾಂಬುವನ್ನು ತಂದು ತಲೆಗೆ ತಳಿಯುವೆನು. ” ಎಂದು ಕರವಸ್ತ್ರ ವನ್ನು ನೀರಿನಲ್ಲಿ ಅದ್ದಿ ತಂದು ಅವಳ ನೆತ್ತಿಯಮೇಲೆ ಹಾಕಿ, ಒಂದು ಕ್ಷಣ ಅವಳನ್ನೇ ನೋಡುತಿರ್ದು ಶೋಕಗಿಂದ:-11 ಹಾ ! ಮೃತೆಯಾಗಿ ರುವಳು. ನಿಜನಿಜ ! ” ಎಂದು ಕಂಬನಿಗರೆಯುತ್ತ ಆ ಮೃತೆಯನ್ನು ಕುರಿತು ಜೀವಿಸಿರುವಳೆಂಬ ಭಾನಿಯಿಂದ: [೮೨, ತಾ:-«ಆಯೋ! ಮಾನಿನಿಯೆ! ದುಃದಿಂ ಕೆಂಪಾದ ಕಣ್ಣಳಿಂದ ಸಿರಾತಂಕವಾಗಿ ಪ್ರವಹಿಸುವ ಕಣ್ಣೀರಿನಿಂದ ನಿನ್ನ ಶರೀರವು ನೆನೆದು ಹೋಗಿರುವುದು; ಎನ್ನಾ ಧಿಕ್ಕಾರಜನ್ಯವಿಘ್ನ ದಿಂದುಂಟಾದ ಕೋಪ ವನ್ನು ಬಿಟ್ಟು ಬಿಡು; ಎನ್ನ ಮಾತಿಗುತ್ತರವನ್ನು ಕೊಡು; ಇದೇ ಕೀ ಆರಕ್ತಾಕ್ಷಿಯುಗಾನ್ನಿರರ್ಗಲಗಲದ್ಘಾಷ್ಟಾಂಬುಸಿಕ್ತಂ ವಪುಃ || ತದ್ದಿ ಕ್ಯಾರಗತಾನ್ತರಾಯ ಜನಿತಃ ಕೋಪಃ ಸಮುತ್ಯಜ್ಯತಾಮ್ || ಹಂಹೋ! ಮಾನಿನಿ ದೇಹಿ ಮೇ ಪ್ರತಿವಚಃ ಕಿಂ ಮೌನವಾಲಂಬಸೇ | ಪ್ರಾಗನ್ಮಾಂತರವಾಸನೇವ ಬಲವದ್ದು 8ಖಂ ನ ಮಾಂ ಮುಂಚತಿ ||೮೨,