ಪುಟ:ಧರ್ಮಸಾಮ್ರಾಜ್ಯಂ.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಅಂಗ ೧೨೭

  • * *

ರೀತಿ ಮೌನವನ್ನು ಧರಿಸಿರುವೆ ? ಹಾ! ನಿಜ! ಪೂರ್ವಜನ್ಮದಲ್ಲೆ ಸಗಿದ ಕರ್ಮವಾಸನೆಯಂತೆ ಬಲವತ್ತರವಾದ ನಿನ್ನ ದುಃಖವು ಎನ್ನ ನೆಂದಿಗೂ ಬಿಡದು.” | ಎಂದು ಶೋಕಿಸಿದ ಬಳಿಕ ಪಶ್ಚಾತ್ತಾಪದಿಂದ [೮೩, ತಾ:-ಎನ್ನನ್ನು ಬಿಟ್ಟು (ಸೀನೊಬ್ಬನೇ) ಹೋಗಬೇಡ, ಎಂದು ಈಕೆಯಿಂದ ಆಷ್ಟು ಬಗೆಯಾಗಿ ಪ್ರಾರ್ಥಿಸಲ್ಪಟ್ಟವನಾದರೂ (ಆಗ ಅದನ್ನು ಮನಸ್ಸಿಗೆ ತಾರದೆ, ಧಿಕ್ಕಾರವೆಂಬ ಸಿಡಿಲಿನಿಂದ ಹೊಡೆದ ಎನಗೆ, ನಿಷ್ಪಲವಾದ ಈ ಅಳುವೇಕೆ ? (೮೪) ಅಯ್ಯೋ! ಈ ಮಹಾ ಪತಿವ್ರತೆಯು ಎನ್ನ ವಿಯೋಗವೆಂಬ ಸರ್ಪದಿಂದ ಕಚ್ಚಲ್ಪಟ್ಟವಳಾಗಿ ಈಗಿಲ್ಲಿ ಮೃತಳಾಗಿರುವಳು; ಆದರೆ ಅದರಿಂದುಂಟಾದ ಪಶ್ಚಾತ್ತಾಪ ವೆಂಒ ವಿಷವುಮಾತ್ರ ಎನ್ನನ್ನೇ ಬಲವಾಗಿ ಆವರಿಸಿಕೊಂಡಿರುವುದು' | ಹಾ! ನಾನೀಗೇನುಮಾಡಲಿ ? ಈ ದುಃಖವನ್ನೆಂತು ಮರೆಯಲಿ? ಈ ಮಹಾಪತಿವ್ರತೆಯ ಮರಣಕ್ಕೆ ನಾನೇ ಕಾರಣನಾದೆನು! ಈಕೆಯು ಸಕಲಮನೋರಥವನ್ನೂ ಎನ್ನಿಂದಲೇ ಬಯಸಿರ್ದು, ಎನಗಾಗಿಯೇ ಅನೇಕವಿಧವಾದ ಕಷ್ಟಗಳನ್ನೆಲ್ಲ ಅನುಭವಿಸಿ, ಕೊನೆಗೆ ಎನಗಾಗಿಯೇ ಪ್ರಾಣಗಳನ್ನೂ ತ್ಯಜಿಸಿಬಿಟ್ಟಳು. ಹಾ ! ಎನಗೆ ಹತ್ಯಾದೋಷವು ಪ್ರಾಪ್ತವಾಯಿತು.” ಎಂದು ವಿವಿಧವಾಗಿ ಪ್ರಲಾಪಿಸುತ್ತ, ತನ್ನ ಚೀಪಿತ ದಲ್ಲಿಯೇ ಜುಗುಪ್ಪೆಯನ್ನು ತಳೆದು ಶೋಕದಿಂದ:- [೮೫, ತಾ:—“ಛೇ! ತೆಗೆ! ನಿರ್ದಯತ್ವವೆಂಬ ಅಪಯಶಸ್ಸಿನಿಂದ ಪ್ರಾರ್ಥಿತನಯಾ ತಾವಕ್ಕಾ ಮಾ ಗಚ್ಚ ಮಾಮಿತಿ ! ಧಿಕ್ಕ ಬಾಶನಿನಾ ಹತ್ವಾ ಕಿಂ ಮೇ ಶೋಕೊ ಹ್ಯಯಂ ವೃಥಾ ||೮೩! ಮದ್ವಿಯೋಗಾಹಿಸಂದಷ್ಟಾ ಮೃ ತಾಹೋ Sತ್ರ ಪತಿವ್ರತಾ || ಗಾಢಂ ಮಯ್ಯವ ಸಂಕ್ರಾಂತಂ ಪಶ್ಚಾತ್ತಾಪಮಯಂ ವಿಷಮ್ ||೮೪|| ಜೀವಿತೇನ ಮಮಾನೇನ ನೈರ್ಚ್ಛಣ್ಯಮಲಿನೇನ ಕಿಮ್ | ಧರ್ಮಸಾಂಮ್ರಾಜ್ಯವಾಶ್ರಿತ್ಯ ಸಂಬೋಧಿಂ ಪ್ರಾಪ್ನುಯಾಮಹಮ್ ||೮ ೫