ಪುಟ:ಧರ್ಮಸಾಮ್ರಾಜ್ಯಂ.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೬ ಧರ್ಮಸಾಮ್ರಾಜ್ಯ [ಸಂಧಿ • .ಆv • • • • • • • • • • • - - * * * ಯನ್ನೂ ಹಾನಿಯನ್ನೂ ಉಪೇಕ್ಷಿಸಿ, ಈರೀತಿ ಅವಿವೇಕವನ್ನು ಬೋಧಿಸುವನು. ದೇವತೆಗಳಾದ ನಾವು ಮಹಾಸತ್ಯವಂತರೆಂದು ಸರ್ವ ಲೋಕಗಳಲ್ಲಿಯೂ ವಿಖ್ಯಾತರಾಗಿರುವೆವು ; ಹೀಗಿರುವಲ್ಲಿ ಸ್ವಕ್ಷೇಮ ಚಿಂತೆಯಿಂದಲೂ ಅಸೂಯೆಂದಲೂ ಅವಿವೇಕದಿಂದಲೂ ಪಕ್ಷಪಾತವ್ಯ ಸನಿಗಳಾದರೆ, ಧರ್ಮಹನನದೋಷವು ಪ್ರಾಪ್ತವಾಗಿ, ಆ ಮರ, ರಿಗೂ ಕೂಡ ನಮ್ಮಲ್ಲಿ ಲಾಘವವು ಉಂಟಾಗಿ, ಕೊನೆಗೆ ನಾವುಗ ಳೆಲ್ಲ ರೂ ನಾಶವನ್ನೆ ದುವೆವು ; ಮತ್ತು ಪಿತಾಮಹಾದಿ ಇತರ ಲೋಕ ಪಾಲರೂ ಎಮ್ಮನ್ನು ನೀಚರೆಂದು ನಿಂದಿಸುವುದಿಲ್ಲವೆ ? ಆದಪ್ರಯುಕ್ತ ಈ ಸಂದರ್ಭದಲ್ಲಿ ಧರ್ಮಾಧರ್ಮವನ್ನು ವಿಚಾರಿಸುವುದಕ್ಕಾಗಿ ಒಂದು ಮಹಾಸಭೆಯನ್ನು ಪ್ರತ್ಯೇಕವಾಗಿ ರಚಿಸಿ, ಬ್ರಹ್ಮದೇವನನ್ನೇ ಅದಕ್ಕೆ ಅಧ್ಯಕ್ಷನನ್ನಾಗಿ ಮಾಡೋಣ. ” ಎಂದು ಹೇಳಲು, ಶಚೀದೇವಿಯು:- CC ಹಾಗೆ ಮಾಡುವುದು ಯುಕ್ತವಾಗಿ ತೋರುವುದು.” ಎಂದು ಹೇಳಲು, ದೇವೇಂದ್ರನು ಖಿನ್ನನಾಗಿ:- ಹಾಗೇ ಮಾಡಬಹುದು. ” ಎಂದು ಅನುಮತಿಸಲು, ಬೃಹಸ್ಪತಿಯು ಪುನಃ ಶಕ್ರನನ್ನು ಕುರಿತು: “ದೇವೇ ನೃನೇ ಅಪ್ಪರಸ್ತ್ರೀಯರನ್ನು ಭೂಲೋಕಕ್ಕೆ ಕಳುಹಿ, ಆ ದೇವಸೇನ ಮಹಾರಾಜನೇ ಮುಂತಾದವರನ್ನು ಅಮೃತಪ್ರಯೋಗದಿಂದ ಬದುಕಿಸಿ ಬಹುಮರ್ಯಾಯಿಂದುಪಚರಿಸಿ, ಇಲ್ಲಿಗೆ ಕರೆದುತರುವಂತೆ ಆಜ್ಞೆ ಮಾಡು ವನಾಗು !” ಎಂದು ಹೇಳಲು, ಅದರಂತೆಯೇ ಇಂದ್ರನು ಅಪ್ಪರೆಯ ಲಗೆ ಆಜ್ಞೆ ಮಾಡಿ ಕಳುಹಲು ಅವರು ಭೂಲೋಕಕ್ಕಿಳಿದರು. •_!+ ಎರಡನೆಯ ಸಂಧಿ. RIGHT IS DESTINED TO REVIVE. ಧರ್ಮೋ ದ್ಧರಣ | ಇತ್ತಲಾ ಆಸೃರಸ್ತಿಯರು ದೇವಸೇನನೇ ಮೊದಲಾದವರು ಮೃತ ರಾಗಿರ್ದ ಸ್ಥಳಕ್ಕೆ ಬಂದು, ಅಮೃತಪ್ರಯೋಗದಿಂದ ಮೊದಲು ದೇವಸೇನನ