ಪುಟ:ಧರ್ಮಸಾಮ್ರಾಜ್ಯಂ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೦ ಧರ್ಮಸಾಮ್ರಾಜ್ಯಮ್ [ಸಂಧಿ " + " * ಇ -2 = = === -~.~.. . . . . . . . . ಎಂದು ಖಂಡಿಸಲು, ಬ್ರಹ್ಮನು ಗಾಂಭೀರ್ಯದಿಂದ:-"ಬೃಹ ಸ್ಪತಿಯ ಅಭಿಪ್ರಾಯವೂ ಸಾಧುವಾಗಿರುವುದು. ' ಎಂದು ಹೇಳಿದನು. ಇದನ್ನು ಕೇಳಿದ ಶುಕ್ರನು, ಮನಃಕ್ಷೇಶಗೊಂಡವನಾಗಿ ಮೇ ಕೈದು ಧೃಷ್ಟತೆಯಿಂದ:_“ಹಾಗಾದರೆ, ಉನ್ಮಾದಿನಿಯು ಸಂಪೂರ್ಣ ವಾಗಿ ವಿವಾಹಿತಲ್ಲದ ಮತ್ತು ತನ್ನ ನ್ನು ಸೇರಿ ಪಾತಿವ್ರತ್ಯವನ್ನು ಕಾಪಾ ಡಿಕೊಂಡಿರ್ದ ವಿಷಯಗಳು ಸ್ಪಷ್ಟವಾಗಿ ರಾ ಒನಿಗೆ ತಿಳಿದುಬಂದಮೇಲೂ, ಶಾಸ್ಕಾಧಾರದಂತೆ ಅ೦ತಹ ಸಂದರ್ಭಗಳಲ್ಲಿ ಕಸ್ಯೆಯನ್ನು ವರಿಸಬಹುದೆಂಬ ವಿಧಿಯನ್ನು ತಿಳಿದಿರ್ದೂ ಕೂಡ, ಆಕೆಯನ್ನು ಧಿಕ್ಕರಿಸಿದ ದೋಷದ ವಿಷ ಯದಲ್ಲಿ ಎನ್ನ ಪುತ್ರನು ಏನು ಹೇಳುವನು!” ಎಂದು ಅತ್ತಿತ್ತ ತಿರುಗಿನೋ ಡುತ್ತ ಹೇಳಿದನು. ಬಳಿಕ ಬೃಹಸ್ಪತಿಯು ವಿನಯದಿಂದ- ಧರ್ಮವೇ! ಅದು ದೋ ಷವಲ್ಲಿ ವಿವಾಹವೂ ಸಂಪೂರ್ಣವಾಗದೆ ಇರ್ದರೂ, ಆ ಕಸ್ಥೆಯು ತನ್ನ ಪಾತಿವ್ರತ್ಯವನ್ನು ಕಾಪಾಡಿಕೊಂಡಿರ್ದು ಪ್ರನಃ ಉದ್ದಿಷ್ಟ ಪತಿಯನ್ನೇ ಒಂದು ಪ್ರಾರ್ಥಿಸಿರ್ದರೂ, ಮತ್ತಂತಹ ಸಂಭವಗಳಲ್ಲಿ ಪುನಃ ವಿವಾಹಮಾ ಡಿಕೊಳ್ಳಬಹುದೆಂದು ಶಾಸ್ತ್ರಗಳಲ್ಲಿ ವಾಪಕ್ಷವಚನಗಳಿರ್ದರೂ ಕೂಡ ಆನೇಕ ಪ್ರಜೆಗಳಿಗೆ ಮಾರ್ಗದರ್ಶಕನಾದ ರಾಜನು ಮಾತ್ರ ಸುಂದರ ವಾದ ವಸ್ತುವೆಂದೇ ಆಗಲಿ, ತನ್ನನ್ನು ಆಕ್ಷೇಪಿಸುವರಾರೂ ಇಲ್ಲವೆಂಬ ಗರ್ವದಿಂದಲೇ ಆಗಲಿ, ಆರೀತಿ ಪ್ರತಿಗ್ರಹಿಸಕೂಡದು; ಹಾಗೆ ಪ್ರತಿಗ್ರಹಿ ಸಿದುದೇ ಆದರೆ, ಈ ದುರಾಚಾರದ ಮೇಲ್ಪ೦ಗ್ರಿಯಿಂದ ರಾಷ್ಟ್ರದಲ್ಲಿ ವಾಗ್ದಂಗದೋಷಗಳು ಪ್ರಬಲಿಸಿ, ಪ್ರಜೆಗಳಲ್ಲಿ ಪರಸ್ಪರ ನಂಬುಗೆಗಳು ತಪ್ಪಿಹೋಗಿ, ಸ್ವಚ್ಛಾ ಕಾರ್ಯಗಳುಂಟಾಗಿ, ತದ್ವಾರಾ ಪರಸ್ಪರದ್ರೋ ಹಗಳೂ ವೈರಗಳೂ ಪ್ರಬಲಿಸಿ, ರಾಜ್ಯವೂ ರಾಜನೂ ಹೀನಸ್ಥಿತಿಗೆ ಬರಲು ಕಾರಣವಾಗುವುದು, ಈ ವಿಷಯಗಳನ್ನೆಲ್ಲ ತಿಳಿದಿರ್ದ ಧರ್ಮಪ್ರಭು ವಾಗಿರ್ದುದರಿಂದಲೇ ರಾಜನು ಅವಳನ್ನು ಪ್ರತಿಗ್ರಹಿಸಲಿಲ್ಲವು. ಆದಕಾ