ಪುಟ:ಧರ್ಮಸಾಮ್ರಾಜ್ಯಂ.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ೪ ಧರ್ಮಸಾಮಾ ಜ್ಯಮ್ [ಸಂಧಿ ಭಾವಿಸಿಕೊಂಡು ಪಶುಗಳಂತಾಡುವರು ” ಎಂದು ಧರ್ಮ ಪುಸ್ತಕವನ್ನು ತೆಗೆದು ಬ್ರಹ್ಮನ ಮುಂದಿಟ್ಟು ಗಾಂಭೀರ್ಯದಿಂದ:-- ಪುರೋಹಿತ ಲಕ್ಷಣಜ್ಞರ ವಾಗ್ವಾದ ಭಾಗವನ್ನು ದಯೆಯಿಂದ ಪರಾಮರ್ಶಿಸಬೇಕು! ಅಲ್ಲಿ ಪ್ರರೋಹಿತನು ಸದುದ್ದೇಶದಿಂದೊಡಗೂಡಿ, ತನ್ನ ಬುದ್ಧಿಶಕ್ತಿಯನ್ನೆಲ್ಲ ಪ್ರಯೋಗಿಸಿರುವನೇ ಇಲ್ಲವೆ ನೋಡಬೇಕು; ಅವರುಗಳ ಅಕ್ಷ್ಯವು ರಾಜ ನಿಗೂ ರಾಷ್ಟ್ರಕ್ಕೂ ಪ್ರಜೆಗಳಿಗೂ ಹಿತವನ್ನುಂಟುಮಾಡುವುದರಲ್ಲಿ ಗನ್ನು ನವಿರುವಂತೆ ತಿಳಿದುಬರುವುದೇ ಹೊರತು, ಹಾಸಿಯಂ ಮಾಡಬೇಕೆಂದಿರುವು ದಿಲ್ಲ; ಹೀಗಿರುವುದರಿಂದ ಅವರ ಉದ್ದೇಶದಲ್ಲಿ ದೋಷವನ್ನಾ ರೂಪಿಸುವು ದಕ್ಕಾಗುವದಿಲ್ಲ; ಆ ವಿಷಯದಲ್ಲಿ ಅವರು ನಿರ್ದೋಷಿಗಳು. ಇಷ್ಟೇ ಅಲ್ಲದೆ, ಪ್ರಾಣಿವರ್ಗದಿಂ ಮಾಡಲ್ಪಡುವ ಕಾರ್ಯಗಳು ಜೈವಿಕ ಭೌತಿಕ ಸಂಯೋಜನಗಳ ಆನುಕೂಲ್ಯದಿಂದ ಕೆಲವು ವೇಳೆ ಉಪ್ಪಿ ಹೃಫಲಗಳನ್ನು ೦ಟುಮಾಡುವುವು ; ಕೆಲವು ವೇಳೆ ಕಾರ್ಯಗಳು ಸದುದ್ದ ಶಪೂರ್ವಕವಾಗಿರ್ದರೂ, ದೈನಿಕ ಭೌತಿಕ ಸಂಯೋಗಗಳ ಪ್ರಾತಿಕೂಲ್ಯ ದೋಷ ದಿಂದ ಉದ್ದೇಶಕ್ಕೆ ವಿರುದ್ಧವಾದ ದುಷ್ಪಲಿಗಳನ್ನು ಂಟುಮಾಡು ವುವ, ಹೀಗಾಗುವುದು ಮರರಿಗೆ ಮಾತ್ರವೇ ಎಂದು ಭಾವಿಸಲಾಗದು; ಇದು ಸುರರಾದೆಮಗೂಸಾಮಾನ್ಯ ವ; ಹೀಗಿರುವುದರಿ೦ದ ದೈನಿಕ ಭೌತಿಕ ವ್ಯತ್ಯಾಸಗಳಿಂದುಂಟಾದ ಈ ಪ್ರಾಣಹಾನಿಗಳಿಗಾಗಿ ಸಿಂಸ್ರಾಧಿಗ ೪ಾದೀ ದ್ವಿಜನರನ್ನು ನಿಂದಿಸುವುದು ಯುಕ್ತವೆ: ಆದರೆ ಅವುಗಳ ಈಕೆಯ ಸಂದರ್ಶನಮಾತ್ರದಿಂದಲೇ ರಾಜ್ಯವೆಲ್ಲ ಹಾಳಾಗುವುದು, ಎಂದು ಯೋಚಿಸಿದುದಕ್ಕನುಸಾರವಾಗಿ ಅವಳನ್ನು ನೋಡಿದಂದಿನಿಂದಲೇ ಎಸ ನಮೇಲೆ ವಿಪತ್ತು ಪ್ರಾಪ್ತವಾಯಿತು; ಅಂತಹ ಇಪತ್ತನ್ನು ತಸಬೇಕೆಂ ಬುದಕ್ಕಾಗಿಯೇ ಅವರು ಈ ಪ್ರತಿಬಂಧವನ್ನು ಮಾಡಿದರು; ಆದರೆ ದೈವ ಯತ್ನವು ಪ್ರತ್ಯೇಕವಾಗಿ ಮಾಡಿಬಿಟ್ಟಿತು; ಮತ್ತು ಕಾಚಾದಿಗಳು ಎಮ್ಮ ಕಾರ್ಯದಿಂದ ಮೃತರಾದರೆಂದು ತಿಳಿದು ಒಂದಕಡಲೇ ತಾವೂ ತಮ್ಮ ಪ್ರಾಣಗಳನ್ನೂ ತ್ಯಜಿಸಿ ತದ್ವಾರಾ ಸ್ವಾಮಿಭಕ್ತಿಯನ್ನು ವ್ಯಕ್ತಗೊಳಿಸಿರ,