ಪುಟ:ಧರ್ಮಸಾಮ್ರಾಜ್ಯಂ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಐದನೆಯ ಅಂಗ ೧೪೯ ••••rw : * ಇದನ್ನು ಕೇಳಿದ ದೇವಸೇನನು ಎದ್ದು ನಿಂತು ಗಾಂಭೀರ್ಯ ದಿಂದ:_6 ಪಿತಾಮಹನೇ! [೯೦ ತಾ:_“ನೀನು ಹೇಳಿದ ಈ ದೇನೇನೋ ಸ೦ಪದವ್ರ, ಒಹು ಪ್ರಯತ್ನದಿಂದ ಲಭಿಸತಕ್ಕುದಾಗಿರುವುದರಿಂದಲೂ, ಮುತ್ತಾತಿ ಪಡೆ ದರೂ ಪ್ರಯತ್ನವನ್ನ ಸೇಕ್ಷಿಸದೆ ತಾನಾಗಿಯೇ ನಶಿಸಿಹೋಗತಕ್ಕುದಾಗಿ ರುವುದರಿಂದಲೂ, ಇಷ್ಟೇ ಅಲ್ಲದೆ ಅದು ಜನ್ಮಕ್ರಮಕ್ಕೆ ಒಳಪಟ್ಟಿರುವ ದರಿಂದಲೂ ಸಹ ನಾನದನ್ನೇ ಬಯಸದೇ ಇರುವಲ್ಲಿ ಇನ್ನು ಉಳಿದ ವರ ಗಳಿಂದೇನು ಪ್ರಯೋಜನ? •' ] ಆದರೆ, ಎನ್ನ ಮನೋಗತವನ್ನು ಹೇಳುವೆನು ಕೇಳು:- [೯, ತಾ:- ತೀವ್ರತರವಾದ ವ್ಯಸನಕ್ಕೂ ಶ್ರಮಕ್ಕೂ ಒಳ ಗಾಗಿ ಸಂಕಟಪಡುವ ಪ್ರಾಣಿವರ್ಗದ ದುಃಖವನ್ನು ಕಣ್ಣಳಿಂದ ನೋಡಿ ಯ ಅದನ್ನು ಉಪೇಕ್ಷಿಸಿ, ನಾನೊಬ್ಬನು ಮಾತ್ರ ಸುಖವನ್ನು ಪಡೆದಲ್ಲಿ ಅದರಿಂದ ಎನ್ನ ಮನಸ್ಸಿಗೆ ತೃಪ್ತಿಯೆಂದಿಗೂ ಉಂಟಾಗುವುದಿಲ್ಲವ, (೯೨). ಆದರೆ, (ನಾನೀಗ ಆಚರಿಸಿರುವ ಧರ್ಮದ) ಪುಣ್ಯದಿಂದ (ಮುಂದಕ್ಕೆ) ಸರ್ವಜ್ಞತ್ವವನ್ನು ಪಡೆದು, ಪ್ರಾಣಿವರ್ಗಕ್ಕೆ ಶತ್ರುಗಳಾದ (ಅರಿಷಡ್ವರ್ಗ ವೆಂಒ) ದೋಷಗಳನ್ನು ಜಯಿಸಿ, ಮುಪ್ಪುರೋಗ ಮೃತ್ಯುಗಳೆಂಬ ಘೋರವಾದ ಅಲೆಗಳಿಂದ ಭೀತರವಾದ ಸಂಸಾರಸಮುದ್ರದಲ್ಲಿ ಸಿಲುಕಿ ರುವ ಪ್ರಾಣಿವರ್ಗವನ್ನು (ಜ್ಞಾನವೆಂಬ ದೋಣಿಯಮೂಲಕ) ದಡವನ್ನು ಸೇರಿಸುವ (ಬುದ್ಧ ನಾಗುವೆನು.”] - --- ಪ್ರಯತ್ನಲಭ್ಯಾ ಯದಯತ್ನನಾಶಿನೀ ನತೃಪ್ತಿಸೌಖ್ಯಾಯ ಕುತಃ ಪ್ರಶಾಂತಯೇ || ಭವಾಶ್ರಯಾಸಂಪದತೋ ನ ಕಾಮಯೇ ಸುರೇನ್ದ್ರಲಕ್ಷ್ಮಿಮಪಿ ಕಿಮೈಥತರಾಮ್ ! ನಚಾತ್ಮದುಃಖಕ್ಷಯಮಾತ್ರ ಕೇಣ ಮೇ ಪ್ರಯಾತಿ ಸಂತೋಷಪಧೀನ ಮಾನಸಮ್ |.. ಅವನನಾಥಾನಭಿವೀಕ್ಷ್ಯ ದೇಹಿನಃ ಪ್ರಸಕ್ತ ತೀವ್ರವ್ಯಸನಶ್ರ ಮಾತುರಾನ್ i೯೧ ಅನೇನ ಪುನ ತು ಸರ್ವದರ್ಶಿತಾಮವಾಸ್ಯ ನಿರ್ಜಿತ್ಯಚ ದೋಷವಿದ್ದಿಷಃ | ಜರಾರುಜಾಮೃತ್ಯುಮಹರ್ಮಿಸಂಕುಲಾತೃಮುದ್ದ ರೆಯಂ ಭವಸಾಗರಾಜ್ಜಗತ್ ||