ಪುಟ:ಧರ್ಮಸಾಮ್ರಾಜ್ಯಂ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4ܬܐ 1 : * * * * * ಐದನೆಯ ಅಂಗ. , , , , , , , , , ನಾಗಿಯ, ಸುಗತ (ಧರ್ಮಮಾರ್ಗದಲ್ಲಿ ಸಂಚರಿಸಿದವ) ನಾಗಿಯ, (ಸಮಸ್ತಕಲ್ಯಾಣ) ಗುಣಗಳಿಂದೊಡಗೂಡಿದವನಾಗಿಯೂ, ಮಂಗಳಸ್ಯ ರೂಪನಾಗಿಯ, ಅಪಾರವಾದ ಪೀರ್ಯದಿಂದಲೂ ಬಲದಿಂದಲೂ ಕೂಡಿ ದವನಾಗಿಯೂ, (ಜನನಮರಣಪ್ರವಾಹರೂಪವಾದ) ಸಂಸಾರವೆಂಬ ಎಸ ಹೃಕ್ಷದ ಬೇರನ್ನು ಕಿತ್ತುಹಾಕಿದವನಾಗಿಯೂ, ಭಗವಂತ (ಷಡ್ಡು ಶ್ವರ್ಯವುಳ್ಳವ) ನಾಗಿಯ, ಇರುವ ಆ ಜಗದೀಶ್ವರನಿಗೆ ನಮಸ್ಕಾರವು. ಐದನೆಯ ಅಂಗವು ಮುಗಿದುದು. ಶ್ಲೋ ! ಭೂಪಾ ಧರ್ಮಪರಾಯಣಾಃ ಪ್ರಕೃತಯೋ ಭೂಪಾಲಭಕ್ಕುಜ ಶಾಃ || ಪಿತ್ರಾದೇಶಕೃತಃ ಸುತಾಃ ಕೃತಧಿಯೋ ಭರ್ತು್ರತಾ ಯೋಷಿತಃ || ಚಾತುರ್ವಣ್ಯ್ರಗತಾಃ ಸ್ವಧರ್ಮನಿರತಾ ಯೇ ಸಂತಿ ಲೋಕೆ ಜನಾ. ಸೆಸ್ಕಾರ್ಪಿತಮೇತದಾದರವಶಾತ್ಸದ್ಧರ್ಮಸಾಮಾ ಜ್ಯಕಮ್ |೫| ಅಶ್ವತ್ಥನಾರಾಯಣಶರ್ಮಸೂರಿ: ಕವೀಂದ್ರಲಕ್ಷ್ಮಿ ನರಸಿಂಹಜಾತಃ || ಸದ್ದರ್ಮಸಾಮ್ರಾಜ್ಯಮಿದಂ ಚಕಾರ ಸದ್ಧರ್ಮಸಂಸ್ಥಾಪನpರಚಿತ್ರ: || ಧರ್ಮಸಾಮಾಜ್ಞಂ ಸಂಪೂರ್ಣಮ್