ಪುಟ:ಧರ್ಮಸಾಮ್ರಾಜ್ಯಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪೋದ್ಘಾತ ಯನ್ನು ಬೋಧಿಸುವ ದಿವ್ಯಚಾರಿತ್ರಗಳನ್ನು ನಾಟಕವನ್ನಾಗಿ ರಚಿಸಿ, ಅವುಗಳನ್ನು ರೂಪಕವಾಗಿ ಅಭಿನಯಿಸುವುದೇ ಒಂದು ಮುಖ್ಯಸಾಧನವೆಂಬುದನ್ನರಿತರು. ಅತ್ತಲಾಗಿ ಇದರಂತಯ?, ಎಮ್ಮ ಭರತಖಂಡದ ಇತಿಹಾಸಗಳ ರೂಪಕಗಳನ್ನು ಕಾಶ್ಮೀರದವರಿಂದ 6 ಪಷಾಣ್ಯ, ದೇಶದವರೂ ಅವರಿಂದ ಅರಬ್ಬರೂ, ಅರಬ್ಬರಿಂದ ಎಹೂದ್ಯ ,ರೂ, ಎಹೂದ್ಯರಿಂದ-ಗ್ರೀಕರೂ ಗ್ರಿ ಕರಿಂದರೋರ್ಮ,ರೂ,ಅವರಿಂದ « ಆಂಗ್ಲಯ್ಯರೂ ಈರೀತಿ ಪಾಶ್ಚಾತ್ಯ ದೇಶದವರೆಲ್ಲರೂ ಗ್ರಹವಾಂತಿ, ರೂಪಕವಾಗಿ ಅಭಿನಯಿಸಲು ಪ್ರಾರಂಭಿಸಿದರೆಂದು ಐತಿಹ್ಯದಿಂದ ತಿಳಿದುಬರುವುದು ಈ ವಿಷಯಗಳನ್ನೆಲ್ಲ ಇಲ್ಲಿ ಚರ್ಚಿಸಲು ಸ್ಥಳಸಂಕೋಚದಿಂದ ಅವಕಾಶವಿಲ್ಲ ವಾದುದರಿಂದ ಕುತೂಹಲ ಉಳ್ಳವರು, 66 ಪ್ರೊಫೆಸರ್ ಎಫ್ ಮ್ಯಾಕ್ಸ್ ಮುಲ್ಲರ್, ಎಂಬ ಜರ್ಮ€ಪಂಡಿತನಿಂದ ವಿರಚಿತವಾಗಿರುವ « ಕಲಿಕೈಡ್ ವರ್ಕ » ಎಂಬ ಆಂಗ್ಲ ಭಾಷೆಯ ಗ್ರಂಥಗುಚ್ಚದ ೪ನೆಯ ಭಾಗದ ೪೪೦-೪೬೦ ನೆಯ ಪುಟಗಳಲ್ಲಿರುವ ಪಕ್ಷಿಗಳನ್ನೂ ಮತ್ತು 66 ಪ್ರಭ ಸರ್ 8, ಡಬ್ಬು, ರಿಸ್‌ಡೇವಿಡ್ಸ್‌ ! ಎಂಬ ಪಂಡಿತೋತ್ತಮನಿಂದ ಅದೇಭಾಷೆ ಯಲ್ಲಿ ವಿರಚಿತವಾಗಿರುವ 66 ಟ್ರಾನ್ಸ್ಲೇರ್ವ ಆಫ್ ದಿ ಚಾತಕಾಸ್ಟ್, ಎಂಬ ಗ್ರಂಧದ ಉಪೋದ್ಘಾತವನ್ನೂ ಸಹ ಪರಾಮರ್ಶಿಸಬಹುದು. - ಇತ್ರ ಎನ್ನ ಭರತಖಂಡದಲ್ಲಿ ಯ ಗತ್ಕಾಗತ್ತಾ, ನಾಟಕಗಳು ಅಭಿವೃದ್ಧಿ ಯದುತ್ತ ಬಂದುವು. ಆದರೆ ಆಧುನಿಕಕವಿಗಳು ಮತವೈರಮುಂತಾದುವನ್ನು ಹದಿ, ಇತರ ಮತಾವಲಂಬಿಗಳನ್ನು ಹಾಸ್ಯಮಾಡುವುದಕ್ಕಾಗಿಯೂ, ಅವಮಾನಪಡಿ ಸುವದಕ್ಕಾಗಿಯೂ, ತಮ್ಮ ಮತದ ಉನ್ನತಿಯನ್ನು ವ್ಯಕ್ತಪಡಿಸುವುದಕ್ಕಾಗಿಯ ಸಹ, ಕೃತಕವಾದ ಕಥೆಗಳನ್ನು ಮಾಡಿಕೊಂಡು, ಅವುಗಳನ್ನು ನಾಟಕಗಳನ್ನಾಗಿ ರಚಿಸ ಲುಪಕ್ರಮಿಸಿದರು ಬಳಿಕ ಅಷ್ಟಕ್ಕೇ ತೃಪ್ತರಾಗದೆ, Czಜರನ್ನೂ ಆಜ್ಞಜನರನ್ನೂ ಮೋಹಗೊಳಿಸುವುದಕ್ಕಾಗಿ, ಸ್ತ್ರೀಪರವಾಗಿಯೂ, ಶೃಂಗಾರವೇ ಪ್ರಧಾನರಸವುಳ್ಳವಾ ಗಿಯೂ ಇರುವಂತ ಶ್ವೇಚ್ಛೆಯಾಗಿ ನಾಟಕಗಳನ್ನು ರಚಿಸಿದರೆ ಹೊರತು, ಅವುಗಳ ಬೋಧೆಯಿಂದ ಲೋಕಕ್ಕುಂಟಾಗುವ ಹಾನಿಯನ್ನು ಗಮನಿಸಲಿಲ್ಲವೆಂದು ತೋರುವುದು, ಹೀಗೆ ಇವರು ಮಾಡುತ್ತ ಬಂದುದರಿಂದ, ಇತಿಹಾಸಗಳನ್ನು ರೂಪಕವಾಗಿ ಅಭಿನಯಿ ಸುವ ವಿಷಯದಲ್ಲಿ ಪೂರ್ವ ಮಹಾತ್ಮರಿಗಿರ್ದ ದಿವೋದ್ದೇಶಗಳೆಲ್ಲವು ಮರೆತುಹೋಗಿ, ಹೊಚ್ಛನ್ನು ಹಾಸ್ಯ ವಿನೋದಗಳಿಂದ ಕಳೆಯಲು ಸಾಧನಗಳೆನಿಸಿದುವು ಮತ್ತು ಈ ಘಟಕಗಳಿಂದ ಲೋಕಹಿತಕಧಮಧ ಧರ್ಮನೀತಿಗಳು ಜನರಿಗೆ ಡುಬರುವುದಕ್ಕೆ