ಪುಟ:ಧರ್ಮಸಾಮ್ರಾಜ್ಯಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಉಪೋದ್ಘಾತ ವಿಧೇಯರಾಗಿಯೂ, ಇರಬೇಕಂಬ ಸ್ಫೂತಾರ್ಹವಾದ ಗುಣಪ್ರಭಾವಗಳು- ಕೀರ್ತಿಶೇಷ ರಿಂದ ಎಮ್ಮು ಜಪಾನ್ ದೇಶದ ಚಕ್ರಾಧಿಪತಿಗಳಾಗಿರ್ದ 66ಶ್ರೀಮನ್ನಿಕ್ಕಾಡೊ?” ಪ್ರಭುಗಳ ಲ್ಲಿಯೂ, ಅವರ ಸೈನ್ಯಾಧಿಪತಿಗಳಾಗಿರ್ದು, ತಮ್ಮ ರಾಜರನ್ನು ಬಿಟ್ಟು ಒಂದು ಕ್ಷಣವೂ ಜೀವಿಸಲಾರನೆಂದು ಹೇಳಿ ತಮ್ಮ ರಾಜರ ಮೃತಶರೀರದೆಡೆಯಲ್ಲಿ ಯ' ಪ್ರಾಣಗಳನ್ನು ಕ್ಯಜಿಸುವುದರ ದ್ವಾರಾ-ಪ್ರತಿಯೋರ್ವಮಾನವನೂ ತನ್ನ ರಾಜನ ಕಾರ್ಯಕ್ಕಾಗಿ ಈ ರೀತಿ ಪ್ರಾಣಗಳನ್ನಾದರೂ ಅರ್ಪಿಸಬೇಕೆಂಬ ಮೇಲ್ಪ೦ಗ್ರಿಯನ್ನು ಲೋಕಕ್ಕೆ ತೋರ್ಪಡಿಸಿದ ದಿಗಂತವಿಶ್ರಾಂತಕೀರ್ತಿಯುತರಾದ 66ಅಡ್ಮಿರಲ್‌ನೋಗೀ” ಪ್ರಭುಗಳ ಯ, ಮತ್ತು ಸ್ತ್ರೀಯು ಪತಿಯ ಸಹಧರ್ಮಿಣಿಯು'ಎಂಬ ಶಾಸ್ತ್ರವಚನದ ತತ್ವವನ್ನು ಪ್ರಾಣಾರ್ಪಣವಂ ಮಾಡಿದ ಪತಿಯ ಪಾದಪ್ರದೇಶದಲ್ಲಿ ನಿಂತು ತಾನೂ ಸತಿಹಿತಾರ್ಥ ವಾಗಿ ಪ್ರಾಣಗಳನ್ನರ್ಪಿಸುವುದರ ದ್ಯಾರಾಲೋಕದ ಸಮಸ್ತ ಸ್ತ್ರೀಯರಿಗೆ ಪ್ರದರ್ಶಿಸಿದ ಆ 66 ನೊ??ಪ್ರಭುಗಳ ಸಹಧರ್ಮಿಣಿ'ಯಲ್ಲಿಯೂ, ಮತ್ತು ತಮ್ಮ ದೇಶವನ್ನೇ ಸ್ವರ್ಗ ವೆಂದೂ, ತಮ್ಮ ಮತವನ್ನೆ ಸಂಮತವೆಂದೂ, ತಮ್ಮ ದೇಶಾಚಾರಗಳನ್ನೇ ಸಮಾಚಾರ ಳೆಂದೂ, ತಮ್ಮ ತಂದಾಯ ಳನ್ನೇ ತಮ್ಮ ವೇವದೇವಿಯರೆಂದೂ, ತಮ್ಮ ಧರ್ಮವನ್ನೆ? ಸದ್ಧರ್ಮವೆಂದೂ, ತಮ್ಮರಾಜನನ್ನೇ ಭಗವಂತನೆಂದೂ, ಭಾವಿಸಿ ತಜ್ಞ ನ್ಯವಾದ ಚಿತ್ರ ಕೈರ್ಯದಿಂ, ಇತರರ ದುರ್ಯೊಧನಿಗಳಿಗೆ ಈಷತ್ತಾದರೂ ಆಸ್ಪದಕೊಡದೆ, ಐಕಮತ್ಯ ದಿಂದ ವರ್ತಿಸಿ, ಪ್ರಬಲಶತ್ರುಗಳನ್ನಾದರೂ ಧೈರ್ಯದಿಂದ ಧ್ವಂಸಮಾಡಿ, ತದ್ವಾರಾ ತಮ್ಮ ದೇಶಕ್ಕೂ ರಾಜನಿಗೂ ಧರ್ಮಕ್ಕೂ ಚಿರವಾದ ಕೀರ್ತಿಯನ್ನುಂಟುಮಾಡಿದು ದರದ್ವಾರಾ ಸಮ್ಪಜಾಸಂಪತ್ತಿಯ ಘನತೆಯನ್ನು ಲೋಕದ ಸಮಸ್ತ ಜನಾಂಗದವರಿಗೂ ತೋರ್ಪಡಿಸಿದ ಜಪಾನ್‌ದೇಶದಪ್ರಜೆ' ಗಳಲ್ಲಿಯೂ; ಯಥಾರ್ಥವಾಗಿ ವ್ಯಕ್ತಪಟ್ಟು ದರಿಂ ದಲ, ಮತ್ತು ಈರೀತಿಯಾದ ಧರ್ಮರಹಸ್ಯಗಳು ಆದೇಶದ ಜನರಿಗೆ ಎಮ್ಮ ಭರತಖಂ ಡದ ಸನಾತನಧರ್ಮದ ಆಧಾರದಿಂದ ಹುಟ್ಟಿ , ಟಿಬೆಟ್ ಚೀನ ಮುಂತಾದ ದೇಶಗಳದ್ವಾರಾ ಅಲ್ಲಿಗೆ ವ್ಯಾಪಿಸಿದ ಬುದ್ಧಧರ್ಮದಿಂದ ತಿಳಿದುಬಂದುದರಿಂದಲೂ ಸಹ, ಈಗ್ರಂಥಕ್ಕೆ ಆ ಜಪಾನರ ಉನ್ನತಿಗೆ ಮೂಲಾಧಾರ' ಎಂಬ ಮತ್ತೊಂದು ಹೆಸರನ್ನೂ ಇಟ್ಟಿರುವೆನು, ಮತ್ತು ಹಿಂದೆ ಹೇಳಿದಂತೆ ಕೇವಲ ಶೃಂಗಾರರಸವೇ ಪ್ರಧಾನವಾಗಿ ಉಳ್ಳ ನಾಟಕಗಳನ್ನು ಈಗಿನವರು ಪ್ರದರ್ಶಿಸುವುದರಿಂದ ಜನಸಂತುಗೂ ರಾಷ್ಟ್ರಕ್ಕೂ ಉಂಟಾಗುತ್ತಿರುವ ಹಾನಿಯನ್ನೂ, ಆದರಿಂದ ಈಗಿನ ನಾಟಕಪ್ರ ದರ್ಶಕ ಸಂಘಗಳಿಗೆ ಸಂಭವಿಸಿರುವ ಅಪಕೀರ್ತಿಯನ್ನೂ, ನಿವರಣವಾಡಿ-ನಾಟಕ ಪ್ರದರ್ಶನಗಳಿಂದ